6
ADVERTISEMENT
ADVERTISEMENT
ADVERTISEMENT
AchyutKumar

AchyutKumar

ಕೊಂಕಣ ರೈಲಿನಲ್ಲಿ ಕಳ್ಳರ ಕಾಟ!

ಕುಮಟಾ: ಕೊಂಕಣ ರೈಲಿನಲ್ಲಿ ಈಚೆಗೆ ಕಳ್ಳರ ಕಾಟ ಹೆಚ್ಚಾಗಿದೆ. ವಿವಿಧ ವಸ್ತುಗಳು ಕಳ್ಳತನವಾದ ಬಗ್ಗೆ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ಈ ಬಗೆಯ ಮೂರು ದೂರುಗಳು...

ಸೌತಿ ಮಗ ಮಾಡಿದ ಕಿತಾಪತಿ: ಪೊಲೀಸರ ಮುಂದೆ ಲಕ್ಷ್ಮೀ ಭಡ್ತಿ ಅಳಲು!

ಯಲ್ಲಾಪುರ: ವಜ್ರಳ್ಳಿಯ ತಾರಗಾರ ಬಳಿ ಲಕ್ಷ್ಮೀ ಭಟ್ಟ ಅವರ ತೋಟಕ್ಕೆ ನುಗ್ಗಿದ್ದ 4-5 ಜನ ಅಲ್ಲಿ ಬೆಳೆದಿದ್ದ ಅಡಿಕೆ ಫಸಲು ದೋಚಿ ಪರಾರಿಯಾಗಿದ್ದಾರೆ. ಬೆಣ್ಣೆಜಡ್ಡಿಯ ಲಕ್ಷ್ಮೀ ತಿಮ್ಮಣ್ಣ...

ಬೈಕಿಗೆ ಗುದ್ದಿದ ಟಾಟಾಎಸ್: ಇಬ್ಬರಿಗೆ ಗಾಯ

ಶಿರಸಿ: ಮಂಜಗುಣಿ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಶಿರಸಿ-ಕುಮಟಾ ರಸ್ತೆಯ ಮಂಜಗುಣಿ ಬಳಿ ಟಾಟಾಎಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ಬೈಕಿನಲ್ಲಿ ಚಲಿಸುತ್ತಿದ್ದ...

ಸರ್ಕಾರಿ ನೌಕರರ ಸಂಘಕ್ಕೆ ಶಿಕ್ಷಕ ಸಂಜೀವ ಅಧ್ಯಕ್ಷ!

ಯಲ್ಲಾಪುರ: ಸರ್ಕಾರಿ ನೌಕರರ ಸಂಘಕ್ಕೆ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಸಂಘದ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕಾಗಿ ಶಿಕ್ಷಕ ಸಂಜೀವಕುಮಾರ...

ಕುಸ್ತಿಪಟುಗಳ ಕುತ್ತಿಗೆಗೆ ಚಿನ್ನ!

ಹಳಿಯಾಳ: ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಇಲ್ಲಿನ ಕ್ರೀಡಾ ವಸತಿ ನಿಲಯದ ಮಕ್ಕಳು ಚಿನ್ನ ಗೆದ್ದಿದ್ದಾರೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ 15 ವರ್ಷದೊಳಗಿನ ಮಕ್ಕಳ 3ನೇ...

ಪೊಲೀಸರ ಮುಂದೆ ಮೆಕಾನಿಕ್’ನ ಅಳಲು: ಕಳ್ಳನನ್ನು ಹುಡುಕಿ.. ಬೈಕ್ ಮರಳಿಸಿ!

ಅಂಕೋಲಾ: ಬೈಕ್ ಮ್ಯೆಕಾನಿಕ್ ಮಂಜು ಹುಲಸ್ವಾರ್ ಅವರ ಬೈಕನ್ನು ಕಳ್ಳರು ಅಪಹರಿಸಿದ್ದಾರೆ. ಅಂಬಾರಕೊಡ್ಲುವಿನ ಮಂಜು ಗುರು ಹುಲಸ್ವಾರ್ (33) ಬಾಳೆಗುಳಿ ಕ್ರಾಸಿನ ಕೃಷ್ಣಾಪುರ ಬಳಿ ವಾಸವಾಗಿದ್ದಾರೆ. ಅವರು...

ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ಹೂ!

ಅಂಕೋಲಾ: ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದ ಪೊಲೀಸರು ಇದೀಗ ಗುಲಾಬಿ ಹೂ ನೀಡಿ ಗೌರವಿಸುತ್ತಿದ್ದಾರೆ! ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಪೊಲೀಸರು ಸಾಕಷ್ಟು...

ಹೊರಗಡೆಯಿಂದ ಹೊಟೇಲ್: ಒಳ ಹೊಕ್ಕರೆ ಸರಾಯಿ ಅಂಗಡಿ!

ಶಿರಸಿ: ಬಂಡಲದಲ್ಲಿ ಹೊಟೇಲ್ ನಡೆಸುತ್ತಿದ್ದ ರವಿ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸ್ ಉಪನಿರೀಕ್ಷಕ ಪ್ರಕಾಶ ಪಚ್ಚಗೋಳ್ ಅವರು ಹೊಟೇಲಿನ ಪಕ್ಕ ಪರಿಶೀಲಿಸಿದಾಗ ರಾಶಿ ರಾಶಿ...

ಬಾವನ ಕೈ ಹಿಡಿದು ಕೊನೆ ಉಸಿರೆಳದ ಶಂಕರ: ಸಿದ್ದಿ ಸಾವಿನಲ್ಲಿ ಹಲವು ಸಂಶಯ!

ಯಲ್ಲಾಪುರ: ಅರಬೈಲ್'ನ ಶಂಕರ್ ಸಿದ್ದಿ ಸಾವನಪ್ಪಿದ್ದಾರೆ. ಅವರ ಸಾವಿನಲ್ಲಿ ಸಂಶಯವಿರುವುದಾಗಿ ಶಂಕರ್ ಸಿದ್ದಿ ಅವರ ಪತ್ನಿ ಸರೀತಾ ಸಿದ್ದಿ ದೂರಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಶಂಕರ ಸುಬ್ಬಾ...

ಕನ್ನಡ ಹೋರಾಟಕ್ಕೆ ಮತ್ತೊಂದು ಸಂಘ: ಬಾರ್ಡೋಲಿಯಲ್ಲಿ ಗುಡುಗಿದ ರಣಧೀರ!

ಅಂಕೋಲಾ: ಅಂಕೋಲಾದ ಕುಂಬಾರಕೇರಿಯಲ್ಲಿ ಕರ್ನಾಟಕ ರಣಧೀರರ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ ಆರ್ ಶಂಕರ್ ಗೌಡ ಅವರು ಭಾನುವಾರ ಅಂಕೋಲೆಗೆ ಆಗಮಿಸಿ ನೂತನ...

Page 286 of 545 1 285 286 287 545

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page