ಬೆಂಗಳೂರು – ಹೊನ್ನಾವರ ರಸ್ತೆ ಕಡಿತ: ಗುಡ್ಡ ತೆರವಿಗೆ ಗ್ರಾಮಸ್ಥರ ಸಹಕಾರ
ಬೆಂಗಳೂರು ಹೊನ್ನಾವರ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದರಿಂದ ಈ ಭಾಗದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಳಗ್ಗೆ 8 ಗಂಟೆಯಿoದಲೂ ಗುಡ್ಡ ತೆರೆಯುವ ಕಾರ್ಯಾಚರಣೆ ನಡೆಯುತ್ತಿದೆ. ಅಕ್ಕ-ಪಕ್ಕದ ಗ್ರಾಮದವರು...
6
ಬೆಂಗಳೂರು ಹೊನ್ನಾವರ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದರಿಂದ ಈ ಭಾಗದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಳಗ್ಗೆ 8 ಗಂಟೆಯಿoದಲೂ ಗುಡ್ಡ ತೆರೆಯುವ ಕಾರ್ಯಾಚರಣೆ ನಡೆಯುತ್ತಿದೆ. ಅಕ್ಕ-ಪಕ್ಕದ ಗ್ರಾಮದವರು...
ಯಲ್ಲಾಪುರ: ನಿಷೇಧದ ನಡುವೆಯೂ ಮಾಗೋಡು ಬೆಟ್ಟದಲ್ಲಿನ ಕುಳಿಮಾಗೋಡು ಜಲಪಾತ ವೀಕ್ಷಣೆಗೆ ತೆರಳಿದ್ದ ಹುಬ್ಬಳ್ಳಿಯ ಶ್ರೀಧರ ಈರಣ್ಣ ಪೂಜಾರ (32) ಹಾಗೂ ವಿನಾಯಕ ಶರಣಪ್ಪ ನಾಗರಾಳ (28) ಎಂಬಾತರಿಗೆ...
ಹೊನ್ನಾವರ: ಜುಲೈ 16ರ ಮಂಗಳವಾರ ಬೆಳಗ್ಗೆ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಗುಡ್ಡ ಕುಸಿದಿದೆ. ಹೀಗಾಗಿ ಈ ಮಾರ್ಗದ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯ ಮೇಲೆ ಬಿದ್ದ ಮಣ್ಣು ತೆಗೆಯಲು...
ಕಾರವಾರ: ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಬಳಿ ಜುಲೈ 16ರ ಮಂಗಳವಾರ ಬೆಳಗ್ಗೆ 7.30ಕ್ಕೆ ಗುಡ್ಡ ಕುಸಿದಿದೆ. ಪರಿಣಾಮ ಅಲ್ಲಿಯೇ ಇದ್ದ ಹಂಚಿನ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ....
ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಸಲ್ಲಿಕೆಯಾಗಿದ್ದು, ಖದ್ದು ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಬೀದಿಗೆ ಇಳಿದಿದ್ದಾರೆ....
ಶಿರಸಿಯಿಂದ ಕುಮಟಾಗೆ ತೆರಳುವ ರಸ್ತೆಯಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತವಾಗಿದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ತಡೆ ಉಂಟಾಗಿದೆ. ರಾಗಿ ಹೊಸಳ್ಳಿ ಬಳಿ ಸಹ...
ಜುಲೈ 18ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿದೆ. ಹೀಗಾಗಿ ಈ ಅವಧಿಯನ್ನು `ರೆಡ್ ಅಲರ್ಟ' ಎಂದು ಘೋಷಿಸಲಾಗಿದೆ. ತುರ್ತು ನೆರವಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24...
ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಬಳಿ `ಬಂಗಾರ ಕುಸುಮ' ಜಲಪಾತವಿದೆ. ಹೆಸರಿನಲ್ಲಿಯೇ ಇರುವಂತೆ ಬಂಗಾರದoಥ ಜಲಪಾತವಿದು. ವ್ಲಾಗರ್ ವಿನಯ ಹೆಗಡೆ ಚಿತ್ರಿಕರಣದಲ್ಲಿ ಈ ಜಲಪಾತದ ನೋಟ ನಯನ ಮನೋಹರ!...
ಉತ್ತರ ಭಾರತದ ಸೋನಿ ಪಾಂಡೆ ಎಂಬಾತರು ಮಲೆನಾಡಿನ ಸುಬ್ರಹ್ಮಣ್ಯ ಎಂಬಾತರ ವಿವಾಹವಾಗಿದ್ದು, ಸ್ವರ್ಣವಲ್ಲಿ ಶ್ರೀಗಳ `ಸಪ್ತಪದಿ' ಸಂಸ್ಥೆ ಮುಂದಾಳತ್ವದಲ್ಲಿ ಅವರಿಬ್ಬರು ಸತಿ-ಪತಿಗಳಾದರು. ಸೋನಿ ಪಾಂಡೆ ಸುಬ್ರಹ್ಮಣ್ಯ ಅವರ...
ಭಟ್ಕಳದ ಯಲ್ವಡಿಕವೂರು ಬಳಿಯ ಗೋರಿಕಲ್ಲು ಮನೆಯಲ್ಲಿ ವಾಸವಾಗಿದ್ದ ಮಾದೇವಿ ನಾಯ್ಕ ನೇಣಿಗೆ ಶರಣಾಗಿದ್ದು, ಇದನ್ನು ನೋಡಿದ ಆಕೆಯ ಕೃಷ್ಣಮ್ಮ ನಾಯ್ಕ ಸಹ ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ. ಕೃಷ್ಣಮ್ಮ ಹಾಗೂ...
You cannot copy content of this page

