ನೀವು ಯಶಸ್ವಿ ಮಹಿಳಾ ಉದ್ಯಮಿ ಆಗಬೇಕಾ? ಹಾಗಾದರೆ ಈ ಸುದ್ದಿ ನಿಮಗಾಗಿ…
`ಬ್ಯುಟಿ ಪಾರ್ಲರ್' ತೆಗೆಯಬೇಕು ಎಂದುಕೊoಡಿರುವ ಮಹಿಳೆಯರಿಗಾಗಿ ಕೆನರಾ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆ ಕುಮಟಾದಲ್ಲಿ `ಬ್ಯುಟಿ ಪಾರ್ಲರ್ ಮ್ಯಾನೇಜ್ಮೆಂಟ್' ಶಿಬಿರ ನಡೆಸಲಿದೆ. ಅದೂ ಸಹ ಸಂಪೂರ್ಣ ಉಚಿತ!...
6
`ಬ್ಯುಟಿ ಪಾರ್ಲರ್' ತೆಗೆಯಬೇಕು ಎಂದುಕೊoಡಿರುವ ಮಹಿಳೆಯರಿಗಾಗಿ ಕೆನರಾ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆ ಕುಮಟಾದಲ್ಲಿ `ಬ್ಯುಟಿ ಪಾರ್ಲರ್ ಮ್ಯಾನೇಜ್ಮೆಂಟ್' ಶಿಬಿರ ನಡೆಸಲಿದೆ. ಅದೂ ಸಹ ಸಂಪೂರ್ಣ ಉಚಿತ!...
ಸಾರ್ವಜನಿಕರ ಸಮಸ್ಯೆ ಆಲಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯವಾಣಿ ತೆರೆದಿದ್ದು, 8277506000ಗೆ ಕರೆ ಮಾಡಿ ಕುಂದು-ಕೊರತೆಗಳ ಬಗ್ಗೆ ದೂರು ನೀಡಬಹುದು. ಇದು ಗ್ರಾಮ ಪಂಚಾಯತಿಗೆ ಸಂಬoಧಿಸಿದ ಯಾವುದೇ ಮಾಹಿತಿ...
ಕಾರವಾರ: ಕದ್ರಾ ಬಳಿಯ ರಾಜೀವನಗರದ ಹನುಮಂತ ಮೋಹನ ಠಾಕೂರ (32 ) ಎಂಬಾತ 2017ರಲ್ಲಿ ತನ್ನ ಕುಟುಂಬದೊoದಿಗೆ ಕೂಲಿ ಕೆಲಸಕ್ಕಾಗಿ ಚನೈಗೆ ಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಈತ...
ಕಾರವಾರ: ನಗರಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ 2024-25ನೇ ಸಾಲಿನ ಕ್ರಿಯಾ ಯೋಜನೆಯಲ್ಲಿನ ಎಲ್ಲಾ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ...
ಕಾರವಾರ ಉಪ ವಿಭಾಗದಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಇಟ್ಟುಕೊಂಡಿರುವುದರಿoದ ಜ 3ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರಗೆ ಕಾರವಾರ ನಗರ ಪ್ರದೇಶದಲ್ಲಿ ವಿದ್ಯುತ್...
ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯ ದ್ವಿಚಕ್ರ ವಾಹನ ರಿಪೇರಿ ಮತ್ತು ಸೇವೆ ಕುರಿತು 30 ದಿನಗಳ...
ಹಳಿಯಾಳ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳಿಯಾಳದ ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ (ಆಂಗ್ಲ ಮಾಧ್ಯಮ) ಗಣಿತ, ಇಂಗ್ಲೀಷ್, ಸಮಾಜ ವಿಜ್ಞಾನ ವಿಷಯಗಳಿಗೆ ಅತಿಥಿ ಶಿಕ್ಷಕರಿಗಾಗಿ ಹುಟುಕಾಟ...
ಜೊಯಿಡಾದಲ್ಲಿ ನಡೆಯುತ್ತಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಪತ್ರಕರ್ತರು ತೆರಳುತ್ತಿದ್ದಾಗ ಕಾಡು ಪ್ರಾಣಿ ಹತ್ಯೆಗೆ ಇರಿಸಿದ ಬಾಂಬ್ ಸ್ಪೋಟಗೊಂಡಿದೆ. ಗುಂದದ ಮೂವರು ಪತ್ರಕರ್ತರು ಕಾರಿನಲ್ಲಿ ಜೊಯಿಡಾಗೆ ತೆರಳುತ್ತಿದ್ದರು. ರಸ್ತೆ ಅಂಚಿನಲ್ಲಿ...
ಹೊನ್ನಾವರ: ಸಿದ್ದಾಪುರ - ಹೊನ್ನಾವರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಚಂದಾವರದ ಅಹ್ಮದ್ ಖಾನ್ ಹಾಗೂ ರೆಹಮಾನ್'ಗೆ ಕಾರು ಡಿಕ್ಕಿಯಾಗಿದೆ. ಜುಲೈ 1ರಂದು ವಡಗೇರಿ ಬಳಿ ಈ ಅಪಘಾತ ನಡೆದಿದ್ದು,...
ತನ್ನ ಮೂರನೇ ವಯಸ್ಸಿನಲ್ಲಿಯೇ ಯಕ್ಷನೃತ್ಯದ ಮೂಲಕ ಪ್ರಸಿದ್ಧಿ ಪಡೆದಿದ್ದ ಶಿರಸಿಯ ತುಳಸಿ ಹೆಗಡೆ ಅವರು ಇದೀಗ ವಿಶ್ವ ದಾಖಲೆಯ ಪಟ್ಟಿಯಲ್ಲಿಯೂ ತಮ್ಮ ಹೆಸರು ದಾಖಲಿಸಿದ್ದಾರೆ. ಪ್ರಸ್ತುತ 10ನೇ...
You cannot copy content of this page

