6
ADVERTISEMENT
ADVERTISEMENT
AchyutKumar

AchyutKumar

Train problem Uttara Kannada MP held a meeting in Goa!

ರೈಲು ಸಮಸ್ಯೆ: ಗೋವಾದಲ್ಲಿ ಸಭೆ ನಡೆಸಿದ ಉತ್ತರ ಕನ್ನಡ ಸಂಸದ!

ಕೊ0ಕಣ ರೈಲ್ವೆಯಲ್ಲಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಗೋವಾದಲ್ಲಿ ಅಧಿಕಾರಿಗಳು ಹಾಗೂ ರೈಲ್ವೆ ಬಳಕೆದಾರರ ಜೊತೆ ಸಭೆ ನಡೆಸಿದ್ದಾರೆ. ಕೊಂಕಣ ರೈಲ್ವೆ...

ಚಿಕನ್ ವ್ಯಾಪಾರಿ ಮೇಲೆ ಹಲ್ಲೆ: ಮೂರುವರೆ ತಿಂಗಳ ನಂತರ ಪೊಲೀಸ್ ದೂರು!

ಕುಮಟಾದ ಹಗಲೆ ಕ್ರಾಸಿನಲ್ಲಿ ಮೂರು ತಿಂಗಳ ಹಿಂದೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬoಧಿಸಿ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ. ಹೊನ್ನಾವರದ ಚಂದಾವರ ಬಳಿಯ ಚಿಕನ್ ವ್ಯಾಪಾರಿ ಫೈಸಲ್...

A raucous sound that is silent!

ಸದ್ದಿಲ್ಲದೇ ಸೈಲೆಂಟ್ ಆದ ಕರ್ಕಶ ಸದ್ದು!

ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಲಾರಿಗಳಿಗೆ ಅಳವಡಿಸಿದ್ದ ಕರ್ಕಶ ಧ್ವನಿ ವರ್ಧಕಗಳನ್ನು ಯಲ್ಲಾಪುರ ಪೊಲೀಸರು ತೆಗೆಯುತ್ತಿದ್ದಾರೆ. ಹುಬ್ಬಳ್ಳಿ ಅಂಕೋಲಾ ರಾಷ್ಟಿಯ ಹೆದ್ದಾರಿಯಲ್ಲಿ ಸಂಚರಿಸುವ ಅನೇಕ ಲಾರಿಗಳು ದೊಡ್ಡದಾದ ಹಾರ್ನ...

NSS | ಲವಲವಿಕೆಯಿಂದಿದ್ದ ವಿದ್ಯಾರ್ಥಿನಿ ದಿಢೀರ್ ಸಾವು!

ಅಂಕೋಲಾ ತಾಲೂಕಿನ ಜೆಸಿ ಕಾಲೇಜು ವಿದ್ಯಾರ್ಥಿನಿ ಅನುಷಾ ಆಗೇರ್ ಆರೋಗ್ಯದಲ್ಲಿನ ದಿಢೀರ್ ಏರುಪೇರಿನಿಂದ ಸಾವನಪ್ಪಿದ್ದಾರೆ. ಕಾಲೇಜಿನಿಂದ ಈ ವರ್ಷದ ಎನ್‌ಎಸ್‌ಎಸ್ ಶಿಬಿರವನ್ನು ಬೆಳಸೆ ಸೋಣಗಿ ಮಕ್ಕಿಯಲ್ಲಿ ಆಯೋಜಿಸಲಾಗಿತ್ತು....

accident Those who were in the school vehicle were injured!

ಅಪಘಾತ | ಶಾಲಾ ವಾಹನದಲ್ಲಿದ್ದವರಿಗೆ ಗಾಯ!

ಭಟ್ಕಳದ ಅಂಜುಮನ ಪ್ರೈಮೇರಿ ಉರ್ದು ಸ್ಕೂಲ್'ನ ವಾಹನ ಅಪಘಾತವಾಗಿದೆ. ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಮರಳುತ್ತಿದ್ದ ಶಾಲಾ ವಾಹನ ಕ್ವಾಲಿಟಿ ಹೋಟಲ್ ಬಳಿ ಅಪಘಾತವಾಗಿದೆ. ಈ ಅಪಘಾತದಲ್ಲಿ ಇಬ್ಬರು...

Encroachment fight in Mirjan Along with legal awareness march

ಮಿರ್ಜಾನಿನಲ್ಲಿ ಅತಿಕ್ರಮಣದಾರರ ಹೋರಾಟ: ಜೊತೆಗೆ ಕಾನೂನು ಅರಿವು ಜಾಥಾ

ಉತ್ತರ ಕನ್ನಡ ಜಿಲ್ಲೆಯ 163 ಗ್ರಾಮ ಪಂಚಾಯತಗಳಲ್ಲಿ ಅರಣ್ಯ ಅರಿವು ಜಾಥಾ ನಡೆಯುತ್ತಿದ್ದು, ಸೋಮವಾರ ಕುಮಟಾದ ಮಿರ್ಜಾನ್ ಭಾಗದಲ್ಲಿ ಜಾಥಾ ಆಯೋಜಿಸಲಾಗಿತ್ತು. ಅಜ್ಞಾನ ಹಾಗೂ ಕಾನೂನು ತಿಳುವಳಿಕೆ...

Dharma awareness message from Swarnavalli Sri

ಸ್ವರ್ಣವಲ್ಲಿ ಶ್ರೀಗಳಿಂದ ಧರ್ಮ ಜಾಗೃತಿ ಸಂದೇಶ

`ಹಿoದು ಸಮಾಜ ಹಿಂದುಳಿಯಲು ವಿಳಂಬ ವಿವಾಹವೇ ಕಾರಣ' ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ. ಯಲ್ಲಾಪುರ ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ...

ಬಂದರು ಯೋಜನೆ ವಿರೋಧಿಸಿದ ಮೀನುಗಾರ ಮುಖಂಡ

`ಸಾಕಷ್ಟು ಯೋಜನೆಗಳಿಂದ ನಿರಾಶ್ರೀತರಾದ ಮೀನುಗಾರರನ್ನು ಮತ್ತೆ ಅತಂತ್ರರನ್ನಾಗಿಸಲು ಸರ್ಕಾರ ಬಂದರು ನಿರ್ಮಾಣಕ್ಕೆ ಆಸಕ್ತಿವಹಿಸಿದೆ. ಬಂದರು ಯೋಜನೆಗಳಿಂದ ಮೀನುಗಾರರ ಬದುಕು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ' ಎಂದು ಜಿಲ್ಲಾ ಹರಿಕಂತ್ರ...

ಶಿವರಾತ್ರಿ | ವ್ಯಾಪಾರಕ್ಕೆ ಬಂದಿದ್ದ ಯುವಕ ಸಾವು

ಶಿವರಾತ್ರಿ ಹಿನ್ನಲೆ ವ್ಯಾಪಾರಕ್ಕಾಗಿ ಗೋಕರ್ಣಕ್ಕೆ ಬಂದಿದ್ದ ಮಹಮದ್ ರಫಿಕ್ ಸಾವನಪ್ಪಿದ್ದಾರೆ. ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಅವರು ಆರೋಗ್ಯದಲ್ಲಿನ ದಿಡೀರ್ ಏರುಪೇರಿನಿಂದಾಗಿ ಕೊನೆ ಉಸಿರೆಳೆದಿದ್ದಾರೆ. ಜಾರ್ಖಂಡ ಕೋಡ್ರಮಾ ಊರಿನ...

Bike Stuck Under Tree Rider Dies After 10 Minute Struggle!

ಮರದಡಿ ಸಿಲುಕಿದ ಬೈಕು: 10 ನಿಮಿಷ ಹೋರಾಟದ ನಂತರ ಸವಾರ ಸಾವು!

ಗೋಕರ್ಣ ಸಮೀಪದ ಚೌಡಗೇರಿ ಪೆಟ್ರೋಲ್ ಬಂಕ್ ಎದುರಿನ ರಸ್ತೆ ಅಂಚಿನಲ್ಲಿ ಮುರಿದು ಬಿದ್ದ ಮರಕ್ಕೆ ಬೈಕ್ ಗುದ್ದಿದೆ. ಪರಿಣಾಮ ಭಟ್ಕಳ ಮೂಲದ ಬೈಕ್ ಸವಾರ ಅಕ್ರಂ ಅನ್ಸಾರಿ...

Page 100 of 504 1 99 100 101 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page