6
ಕೊಡ್ಲಗದ್ದೆ ಬಳಿಯ ಪಾರ್ವತಿ ಡಾಬಾದ ಮೇಲೆ ಯಲ್ಲಾಪುರ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿ ದಾಸ್ತಾನು ಮಾಡಿದ್ದ ಬಗೆ ಬಗೆಯ ಮದ್ಯಗಳು ಸಿಕ್ಕಿವೆ. ಕೇರಳದ ಸತೀಶಕುಮಾರ...
Read moreಉತ್ತರ ಕನ್ನಡ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕ ನೂರಾರು ಡಾಬಾಗಳಿವೆ. ಕೆಲವಡೆ ಹೆದ್ದಾರಿಯನ್ನೇ ಅತಿಕ್ರಮಿಸಿಕೊಂಡು ಡಾಬಾಗಳು ಕಾರ್ಯ ನಿರ್ವಹಿಸುತ್ತಿದ್ದು ಹಗಲು-ರಾತ್ರಿ ಎನ್ನದೇ ಇಲ್ಲಿ ಸರಾಯಿ ಮಾರಾಟ ನಡೆಯುತ್ತಿದೆ....
Read moreಮಾಜಿ ಸೈನಿಕರ ಕಚೇರಿ ನಡೆಸಲು ನೀಡಲಾಗಿದ್ದ ಕೊಠಡಿಯ ಬೀಗ ಒಡೆಯುವ ಮೂಲಕ ನಗರಸಭೆ ಅಧಿಕಾರಿಗಳು ಉದ್ದಟತನ ಪ್ರದರ್ಶಿಸಿದ್ದಾರೆ. ಈ ವಿಷಯ ಅರಿವಿಗೆ ಬಂದ ನಂತರ ನಗರಸಭೆ ಅಧ್ಯಕ್ಷೆ...
Read moreವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಲೆಕ್ಕಾಧಿಕಾರಿಗಳು ನಡೆಸುತ್ತಿರುವ ಮುಷ್ಕರ ಮುಂದುವರೆದಿದೆ. ಈ ಮುಷ್ಕರಕ್ಕೆ ವಿವಿಧ ಸಂಘಟನೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಮಕ್ಕಳ ಜಾತಿ ಹಾಗೂ ಆದಾಯ...
Read moreಪಂಡ್ರಾಪುರ ಜಾತ್ರೆಗೆ ಹೋಗಿದ್ದ 30ಕ್ಕೂ ಅಧಿಕ ಜನ ಅಸ್ವಸ್ಥರಾಗಿದ್ದಾರೆ. ಕೆಲವರು ಜಾತ್ರೆಗೆ ಹೋದಾಗಲೇ ಅಸ್ವಸ್ಥರಾಗಿ ಅಲ್ಲಿಯೇ ಚಿಕಿತ್ಸೆ ಪಡೆದಿದ್ದು, ಇನ್ನು ಕೆಲವರು ಊರಿಗೆ ಮರಳಿದ ನಂತರ ವಾಂತಿ-ಬೇದಿಯಿoದ...
Read moreಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರಿಗೆ ಹಾವು ಕಚ್ಚಿದೆ. ಮೂರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿದರೂ ಅವರು ಬದುಕಲಿಲ್ಲ. ಹಳಿಯಾಳ ತಾಲೂಕಿನ ಮುರ್ಕವಾಡದಲ್ಲಿನ ಶಿವಾಜಿ ದವಳಿ (64) ಫೆ...
Read moreಕೆಲವೇ ದಿನಗಳಲ್ಲಿ ನಿವೃತ್ತರಾಗುತ್ತಿದ್ದ ಹೆಸ್ಕಾಂ ಸಿಬ್ಬಂದಿ ಬಾಬು ನಾಯ್ಕ (59) ನೇಣಿಗೆ ಶರಣಾಗಿದ್ದಾರೆ. ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಅಂಕೋಲಾ ತಾಲೂಕಿನ ಬಾವಿಕೇರಿಯವರಾಗಿದ್ದ ಬಾಬು ನಾಯ್ಕ ಅವರು...
Read moreಶರಾವತಿ ಸೇತುವೆ ಮೇಲೆ ಸಾವಿನ ಸರಣಿ ಮುಂದುವರೆದಿದೆ. ಬುಧವಾರ ಬೆಳಗ್ಗೆ ಸಹ ಬೈಕ್ ಸವಾರರೊಬ್ಬರು ಇಲ್ಲಿ ಸಾವನಪ್ಪಿದ್ದಾರೆ. ಗೋಕರ್ಣದ ಸಾಣಕಟ್ಟೆ ಬಳಿಯ ತೊರೆಗಜನಿಯ ಗಣಪತಿ ಹರಿಕಂತ್ರ ಅವರು...
Read moreಪಾಠ ಮಾಡುವ ವೇಳೆ ವಿದ್ಯಾರ್ಥಿನಿಯ ಮೈ-ಕೈ ಮುಟ್ಟುತ್ತಿದ್ದ ಶಿಕ್ಷಕನಿಗೆ ಪೊಲೀಸರು ಬೆಂಡೆತ್ತಿದ್ದಾರೆ. ಪಾಲಕರೊಬ್ಬರು ನೀಡಿದ ದೂರಿನ ಮೇರೆಗೆ ಶಿಕ್ಷಕ ಮನೋಹರ ಶೆಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಳಿಯಾಳ...
Read moreಶತ ಶತಮಾನಗಳಿಂದ ಒಂದಕ್ಕೊoದು ಅಂಟಿಕೊoಡಿದ್ದ ಭಾರೀ ಪ್ರಮಾಣದ ಕಲ್ಬಂಡೆಗಳು ಬುಧವಾರ ಬೆಳಗ್ಗೆ ದಿಢೀರ್ ಆಗಿ ನೆಲಕ್ಕೆ ಉರುಳಿದೆ. ದೊಡ್ಡ ದೊಡ್ಡ ಗಾತ್ರದ ಐದಾರು ಬಂಡೆಗಳು ಉರುಳಿ ಬಿದ್ದ...
Read moreYou cannot copy content of this page
No WhatsApp Number Found!

