6
ADVERTISEMENT

ಸ್ಥಳೀಯ

ವಾಸದ ಮನೆ ಅಗ್ನಿಗೆ ಆಹುತಿ: ಸಂತ್ರಸ್ತರಿಗೆ ಅನಂತಮೂರ್ತಿ ನೆರವು

ಅಗ್ನಿ ಅವಘಡದಿಂದ ಮನೆ ಸುಟ್ಟುಕೊಂಡಿದ್ದ ಕುಟುಂಬದವರಿಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಆರ್ಥಿಕ ನೆರವು ನೀಡಿದ್ದಾರೆ. ಶಿರಸಿ ತಾಲೂಕಿನ ಗೋಳಿಯ ಮಂಜಪ್ಪನಮುರ್ಕಿಯಲ್ಲಿ ಮಹಾದೇವಿ ಸುಧಾರಕ ಮಡಿವಾಳ ಅವರ...

Read more

ಸುಕ್ರಜ್ಜಿ ಅಗಲುವಿಕೆಗೆ ಗಣ್ಯರ ಕಂಬನಿ

ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸುಕ್ರಜ್ಜಿ ಹಾಗೂ ತಮ್ಮ ನಡುವೆ ಇದ್ದ ಭಾವನಾತ್ಮಕ ಸಂಬoಧವನ್ನು ನೆನೆದು ಅವರೆಲ್ಲರೂ ಕಣ್ಣೀರಾಗಿದ್ದಾರೆ....

Read more

ಕಿಡಿಗೇಡಿ ಮಾತಿಗೆ ಕೂಗಾಡಿದ ಭೂಪತಿ: ಚಿನ್ನ ಕದ್ದ ಕಳ್ಳಿಗಾಗಿ ಮುಂದುವರೆದ ಹುಡುಕಾಟ!

ಕಿಡಿಗೇಡಿ ಅರ್ಚಕರ ಮಾತು ನಂಬಿ ಗೋಕರ್ಣ ದೇವಾಲಯ ಆಡಳಿತ ಮಂಡಳಿಯವರ ಮೇಲೆ ಅನುಮಾನಪಟ್ಟಿದ್ದ ಭೂಪತಿ ಇದೀಗ ಸ್ವತಃ ಕಾರ್ಯಾಚರಣೆಗಿಳಿದು ಚಿನ್ನ ಕದ್ದವರ ಹುಡುಕಾಟ ಶುರು ಮಾಡಿದ್ದಾರೆ. ಮತ್ತೆ...

Read more

ಕೋಟಿ ರೂ ಸಂಗ್ರಹಕ್ಕೆ ಕಠಿಣ ಕ್ರಮ: ಕಾಸು ಕೊಟ್ಟವರಿಗೆ ಮಾತ್ರ ಕುಡಿಯುವ ನೀರು!

ಕುಡಿಯುವ ನೀರುಪಡೆದು ಅದರ ತೆರಿಗೆ ಪಾವತಿ ಮಾಡದವರ ನೀರಿನ ಸಂಪರ್ಕ ಕಡಿತಗೊಳಿಸಲು ಶಿರಸಿ ನಗರಸಭೆ ನಿರ್ಧರಿಸಿದೆ. ಹೀಗಾಗಿ ಕಾಸು ಕೊಟ್ಟವರಿಗೆ ಮಾತ್ರ ಇಲ್ಲಿ ಕುಡಿಯಲು ನೀರು ಸಿಗುತ್ತದೆ!...

Read more

ಮೊಬೈಲ್ ಮಾಯೆ: ಆತ್ಮಹತ್ಯೆಗೆ ಶರಣಾದ ಕಾಲೇಜು ಕನ್ಯೆ!

ವಿಪರೀತ ಮೊಬೈಲ್ ಮಾಯೆಗೆ ಒಳಗಾದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮೊಬೈಲ್ ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಳಿಯಾಳ ತಾಲೂಕಿನ ಬೆಳವಟಿಕೆ ಗ್ರಾಮದ ಮಾನಸಾ ಮಿರಾಶಿ (17) ಸದಾ ಮೊಬೈಲ್...

Read more

ಉಳಿತಾಯ ಖಾತೆ: ಬ್ಯಾಂಕಿನಲ್ಲಿದ್ದ 20 ಲಕ್ಷ ರೂ ಕಳ್ಳರ ಪಾಲು!

ಕೆನರಾ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 20 ಲಕ್ಷ ರೂ ಹೊಂದಿದ್ದ ಜಗದೀಶ ನಾಯ್ಕರ ಹಣ ಕಳ್ಳರ ಪಾಲಾಗಿದೆ. ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ ಸೈಬರ್ ವಂಚಕರು...

Read more

ಅಕ್ರಮ ಬಯಲಿಗೆಳೆಯಲು ಹೋದವ ಅಮಾನತು!

ಆಯುಷ್ ಇಲಾಖೆಯಲ್ಲಿನ ಅಕ್ರಮ ಬಯಲು ಮಾಡುವುದಾಗಿ ಹೇಳಿಕೊಂಡು ಓಡಾಡಿಕೊಂಡಿದ್ದ ಅದೇ ಇಲಾಖೆಯ ಗುತ್ತಿಗೆ ವೈದ್ಯ ಸಂಗಮೇಶ ಪೆರಂಡಿ ಅಮಾನತಾಗಿದ್ದಾರೆ. ಕರ್ತವ್ಯ ಲೋಪದ ಕಾರಣ ನೀಡಿ ಜಿಲ್ಲಾಧಿಕಾರಿ ಕೆ...

Read more

ಅಕ್ರಮ ಮೀನು ಮಾರಾಟಕ್ಕೆ ಜನಪ್ರತಿನಿಧಿ ಬೆಂಬಲ: ಅಪರಾತಪರ ಪ್ರಶ್ನಿಸಿದವನಿಗೆ ಅಪಪ್ರಚಾರದ ಪ್ರಶಸ್ತಿ!

ಯಲ್ಲಾಪುರದ ಬೀದಿ ಬೀದಿಗಳನ್ನು ಅತಿಕ್ರಮಿಸಿ ಮೀನು ಮಾರಾಟ ನಡೆಯುತ್ತಿದ್ದು, ಇದಕ್ಕೆ ಪ ಪಂ ಸದಸ್ಯ ಸತೀಶ ನಾಯ್ಕ ಹೆಸರು ತಳಕು ಹಾಕಿಕೊಂಡಿದೆ. ಪ ಪಂ ಮುಖ್ಯಾಧಿಕಾರಿ ಸುನೀಲ...

Read more

ಪಾರ್ವತಿ ಹೊಟೇಲಿನಲ್ಲಿ ನಶೆಯ ತೀರ್ಥ: ಡಬ್ಬಾ ಡಾಬಾ ಮೇಲೆ ಪೊಲೀಸರ ದಾಳಿ!

ಕೊಡ್ಲಗದ್ದೆ ಬಳಿಯ ಪಾರ್ವತಿ ಡಾಬಾದ ಮೇಲೆ ಯಲ್ಲಾಪುರ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿ ದಾಸ್ತಾನು ಮಾಡಿದ್ದ ಬಗೆ ಬಗೆಯ ಮದ್ಯಗಳು ಸಿಕ್ಕಿವೆ. ಕೇರಳದ ಸತೀಶಕುಮಾರ...

Read more

ಡಬ್ಬಾ ಡಾಬಾಗಳಲ್ಲಿ ಮದ್ಯ ಮಾರಾಟ: ಪದೇ ಪದೇ ಅಪಘಾತಕ್ಕೆ ಇದು ಕಾರಣ!

ಉತ್ತರ ಕನ್ನಡ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕ ನೂರಾರು ಡಾಬಾಗಳಿವೆ. ಕೆಲವಡೆ ಹೆದ್ದಾರಿಯನ್ನೇ ಅತಿಕ್ರಮಿಸಿಕೊಂಡು ಡಾಬಾಗಳು ಕಾರ್ಯ ನಿರ್ವಹಿಸುತ್ತಿದ್ದು ಹಗಲು-ರಾತ್ರಿ ಎನ್ನದೇ ಇಲ್ಲಿ ಸರಾಯಿ ಮಾರಾಟ ನಡೆಯುತ್ತಿದೆ....

Read more
Page 115 of 371 1 114 115 116 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page