6
ಕೂಲಿ ಕೆಲಸ ಮಾಡಿಕೊಂಡಿದ್ದ ದುರ್ಗಯ್ಯ ದೇವಾಡಿಗರಿಗೆ ಸರಾಯಿ ಚಟ ಅಂಟಿಕೊAಡಿತ್ತು. ಅದೇ ನಶೆಯಲ್ಲಿ ಅವರು ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿ ತಟ್ಟಿಹಕ್ಕಲ ಬೆರ್ಮುಮನೆಯಲ್ಲಿ...
Read moreಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ನಂದಿತಾ-ಗೋಪಾಲಕೃಷ್ಣರ ಜೋಡಿ ಇದೀಗ ಅತಂತ್ರವಾಗಿದೆ. ಅದೇ ನೋವಿನಲ್ಲಿ ಗೋಪಾಲಕೃಷ್ಣ ಮನೆ ಬಿಟ್ಟು ಹೋಗಿದ್ದಾರೆ. ಪತಿಯ ಆಗಮನದ ನಿರೀಕ್ಷೆಯಲ್ಲಿದ್ದ ನಂದಿಯಾ ಒಂಟಿಯಾಗಿದ್ದು,...
Read moreಸೆಂಟ್ರಿoಗ್ ಕೆಲಸದ ಸಾಮಗ್ರಿ ತರಲು ಹೊರಟಿದ್ದ ಕಾರ್ಮಿಕ ಬೈಕಿನಿಂದ ಬಿದ್ದು ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೊನ್ನಾವರದ ತೊಳಸಾಣೆ ರಾವನಕೊಡ್ಲುವಿನ ಶ್ರೀನಿವಾಸ ನಾಯ್ಕ...
Read moreನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೂ ಸರ್ಕಾರ ಅವರ ಅಳಲು ಆಲಿಸಿಲ್ಲ. ಈ ಹಿನ್ನಲೆ ಗ್ರಾಮ ಆಡಳಿತಾಧಿಕಾರಿಗಳು...
Read moreಜಲಪಾತ ವೀಕ್ಷಣೆಗೆ ತೆರಳಿದ ಇಬ್ಬರು ನೀರಿನಲ್ಲಿ ಕಾಣೆಯಾಗಿದ್ದು, ರಾತ್ರಿ ವೇಳೆ ನೀರಿನ ಆಳದಲ್ಲಿ ಇಬ್ಬರ ಶವ ಸಿಕ್ಕಿದೆ. ಶಿರಸಿಯ ಅಕ್ಷಯ ಭಟ್ಟ ಹಾಗೂ ಸುಹಾಸ ಶೆಟ್ಟಿ ಇನ್ನೂ...
Read moreಕಟ್ಟಡ ಪರವಾನಿಗೆ ವಿಷಯವಾಗಿ ಕೆಲಸ ಮಾಡಿಕೊಡಲು 10 ಸಾವಿರ ರೂ ಲಂಚ ಪಡೆಯುತ್ತಿದ್ದ ಕಾರವಾರ ನಗರಾಭಿವೃದ್ಧಿ ಕೋಶದ ಯೋಜನಾ ಸದಸ್ಯರೊಬ್ಬರು ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕಾರವಾರ...
Read moreಮಕ್ಕಳ ಹೊಟ್ಟೆಗೆ ಭಕ್ತಿಯಿಂದ ಸೂಜಿ ಚುಚ್ಚುವ ಮಾರ್ಕೇಪೋನವ್ ಜಾತ್ರೆ ಕಾರವಾರದ ಮಾಜಾಳಿಯಲ್ಲಿ ಎರಡು ದಿನ ರಾತ್ರಿ ಶೃದ್ಧಾಭಕ್ತಿಯಿಂದ ನಡೆದಿದ್ದು, ಅಷ್ಟೇ ಶ್ರದ್ಧಾ-ಭಕ್ತಿಯಿಂದ ಕೆಲವರು ಜೂಜಾಟವನ್ನು ನಡೆಸಿದರು! ರಾಜಾರೋಷವಾಗಿ...
Read moreಆಸ್ತಿ ವಿಷಯವಾಗಿ ಸಂಬoಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ರಮೇಶ ಪಾವಲೆಗೆ ನ್ಯಾಯಾಲಯ 10 ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಜೊತೆಗೆ 19 ಸಾವಿರ ರೂ ದಂಡ...
Read moreದುಡಿಯುವುದಕ್ಕಾಗಿ ಶಿರಸಿಗೆ ಬಂದಿದ್ದ ಪ್ರಕಾಶ ಬಡಿಗೇರ್ ವಿಪರೀತ ಸರಾಯಿ ಸೇವನೆಯಿಂದ ಸಾವನಪ್ಪಿದ್ದಾರೆ. ಹಾನಗಲ್ ತಾಲೂಕಿನ ಹಳೇ ಸಮ್ಮಸಗಿಯ ಪ್ರಕಾಶ ಬಡಿಗೇರ್ (45) ಕುಟುಂಬಸಹಿತವಾಗಿ ದುಡಿಯಲು ಶಿರಸಿಗೆ ಬಂದಿದ್ದರು....
Read moreರಸ್ತೆ ಅಂಚಿನಲ್ಲಿ ಚಲಿಸುತ್ತಿದ್ದ ಪಾದಚಾರಿಗೆ ಲಾರಿಯೊಂದು ಗುದ್ದಿದೆ. ಪರಿಣಾಮ ಪಾದಚಾರಿಯ ದೇಹ ಚೂರು ಚೂರಾಗಿದೆ. ಮುಂಡಗೋಡದ ಶಿವಾಜಿ ಸರ್ಕಲ್ ಬಳಿ ಫೆ 14ರ ಸಂಜೆ ಈ ಅವಘಡ...
Read moreYou cannot copy content of this page

