6
ಮoಗಳೂರಿನಿoದ ಗೋವಾಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಹೊನ್ನಾವರದಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್ ಕ್ಯಾಬೀನಿನಲ್ಲಿದ್ದ ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಹೊನ್ನಾವರದ ಕಾಸರಕೋಡಿನ ರೋಷನ್ ಮೊಹಲ್ಲಾ ಬಳಿಯ ರಾಷ್ಟ್ರೀಯ...
Read more`ಕೈಗಾ ಅಣು ವಿದ್ಯುತ್ ನಿಗಮ ಹಾಗೂ ಭಾರತೀಯ ನೌಕಾನೆಲೆಯ ಗುತ್ತಿಗೆ ಕಂಪನಿಗಳು ಶೇ 70ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕು' ಎಂದು ಕಾರವಾರ ಅಂಕೋಲಾ ಕ್ಷೇತ್ರ ಶಾಸಕ...
Read moreಅಪೂರ್ಣ ಅರಣ್ಯ ಹಕ್ಕು ಸಮಿತಿಯಿಂದ ನಾಮ ನಿರ್ದೇಶೀತ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯವಾಸಿಗಳ ಅರ್ಜಿಗಳನ್ನು ಪುನರ್ ಪರಿಶೀಲಿಸುತ್ತಿರುವುದಕ್ಕೆ ಕಾನೂನು ಇಲಾಖೆ ಆಕ್ಷೇಪವ್ಯಕ್ತಪಡಿಸಿದೆ. ಈ ಹಿನ್ನಲೆ ಅರಣ್ಯವಾಸಿಗಳ ಪುನರ್ ಪರಿಶೀಲನಾ...
Read moreಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ನಿವೃತ್ತ ನೌಕರರ ಸಂಘ ಬಗೆ ಬಗೆಯ ಸ್ಪರ್ಧೆ ಆಯೋಜಿಸಿದೆ. ಫೆ 18ರಂದು ಕಾರವಾರದ ಡಿ ಜಿ ಸಾವಂತ ಸಭಾಭವನದಲ್ಲಿ ಈ ಸ್ಪರ್ಧೆ ನಡೆಯಲಿದೆ....
Read moreಗುಣಮಟ್ಟದ ಶಿಕ್ಷಣದ ಜೊತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕುಮಟಾ ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆoಡೆoಟ್ ಪಿಯು ಕಾಲೇಜು ಭಾರತ ಸಂವಿಧಾನದ ವಜ್ರ ಮಹೋತ್ಸವ ಹಾಗೂ ಸ್ವಾಮಿ ವಿವೇಕಾನಂದರ...
Read moreಕೃಷಿಕರೊಬ್ಬರು ಕಷ್ಟಪಟ್ಟು ಬೆಳೆಸಿದ್ದ 1000ಕ್ಕೂ ಅಧಿಕ ಅಡಿಕೆ ಮರಗಳು ಬೆಂಕಿಗೆ ಆಹುತಿಯಾಗಿದೆ. ಅಡಿಕೆ ಮರದ ನಡುವೆಯಿದ್ದ ಬಾಳೆ ಗಿಡಗಳು ಸಹ ಸುಟ್ಟು ಕರಕಲಾಗಿದೆ. ಸಿದ್ದಾಪುರದ ಕಂಚಿಕೈ ಗ್ರಾಮದಲ್ಲಿ...
Read moreಆನ್ಲೈನ್ ಟ್ರೆಡಿಂಗ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ನಿವೃತ್ತ ಸೈನಿಕ ದಿಗಂಬರ ಗಾವಡೆ 30 ಲಕ್ಷಕ್ಕೂ ಅಧಿಕ ಲಾಭ ಸಿಕ್ಕಿರುವ ಬಗ್ಗೆ ವಂಚಕರ ಮಾತು ನಂಬಿ ಇದ್ದ...
Read moreಅತ್ಯಂತ ಅಪಾಯಕಾರಿ ರೀತಿಯಲ್ಲಿ ರಸ್ತೆ ಬದಿ ಮೀನು ಮಾರಾಟ ಮಾಡುವವರ ವಿರುದ್ಧ ಯಲ್ಲಾಪುರ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಮoಗಳವಾರ ಪ...
Read moreಕಳೆದ ಒಂದು ವರ್ಷದಿಂದ ಮನಸ್ಸಿನಲ್ಲಿ ವಿಷಯವೊಂದನ್ನು ಅಡಗಿಸಿಕೊಂಡಿದ್ದ ಗಣಪತಿ ಹೆಗಡೆ ಆ ವಿಷಯವನ್ನು ಮನೆಯವರಿಗೂ ಹೇಳದೇ ಸಾವನಪ್ಪಿದ್ದಾರೆ. ಶಿರಸಿ ಬಾಳೆಗದ್ದೆ ಶಿಂಗನಮನೆಯ ಗಣಪತಿ ಹೆಗಡೆ (63) ಕೃಷಿಕರು....
Read moreಸಾಗವಾನಿ ಮರ ಕಡಿದು ದಾಸ್ತಾನು ಮಾಡುತ್ತಿದ್ದ ಮರಗಳ್ಳರನ್ನು ಅರಣ್ಯ ಸಿಬ್ಬಂದಿ ಸೋಮವಾರ ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳು ಬಂಧಿತರಿoದ ಸಾಗವಾನಿ ನಾಟಾಗಳನ್ನು ಸಹ ಜಪ್ತು ಮಾಡಿದ್ದಾರೆ. ಶಿರಸಿ ತಾಲೂಕಿನ...
Read moreYou cannot copy content of this page

