6
ಸಿದ್ದಾಪುರ: ಹೂವಿನ ವ್ಯಾಪಾರಕ್ಕಾಗಿ ಸಿದ್ದಾಪುರಕ್ಕೆ ಬಂದು ಕಾಣೆಯಾಗಿದ್ದ ವ್ಯಕ್ತಿಯ ಶವ ಸಿಕ್ಕಿದೆ. ರವಿ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳುನಾಡಿನ ರವಿ ಶೆಟ್ಟಿ ಸಿದ್ದಾಪುರಕ್ಕೆ ಹೂವಿನ ವ್ಯಾಪಾರಕ್ಕೆ ಬಂದಿದ್ದರು....
Read moreಕಾರವಾರ: 'ಬಿಣಗಾದಲ್ಲಿರುವ ಆದಿತ್ಯಾ ಬಿರ್ಲಾ ಗ್ರೂಪಿನ ಗ್ರಾಸೀಂ ಇಂಡಸ್ಟ್ರೀಸ್'ನಲ್ಲಿ ಕಾರ್ಮಿಕರಿಗೆ ಸುರಕ್ಷತೆ ಇಲ್ಲ. ಕಾರ್ಮಿಕರ ಹಿತ ಕಾಪಾಡಲು ಕಂಪನಿ ವಿಫಲವಾಗಿದೆ' ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ...
Read moreಕಾರವಾರ: ದೇವಭಾಗ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ನರೇಂದ್ರ ಗಿರೀಪ ಸಿಕ್ಕಿಬಿದ್ದಿದ್ದು, ಆತ ಜನರಿಂದ ಸಂಗ್ರಹಿಸಿದ್ದ ಹಣವನ್ನು ಪಿಎಸ್ಐ ಮಹಾಂತೇಶ ವಾಲ್ಮಿಕಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ...
Read moreಕಾರವಾರ: ಮುದುಗಾದ ಗೂಡಗಂಡಿಯಲ್ಲಿ ಗೋವಾ ಸರಾಯಿ ಮಾರುತ್ತಿದ್ದ ಗಣಪತಿ ಹರಿಕಂತ್ರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಮುದುಗಾ ಕಾಲೋನಿಯ ಗಣಪತಿ ಹರಿಕಂತ್ರ (65) ಮುದುಗಾದಲ್ಲಿ ಅಂಗಡಿ ಹೊಂದಿದ್ದಾರೆ....
Read moreಮುಂಡಗೋಡ: ಶನಿವಾರ ನಸುಕಿನಲ್ಲಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಮೈ-ಕೈ ಪೆಟ್ಟು ಮಾಡಿಕೊಂಡಿರುವ ಪಿಎಸ್ಐ ಪರಶುರಾಮ ಮಿರ್ಚಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೈ-ಕೈ ನೋವು...
Read moreಭಟ್ಕಳ: ಮೀನುಗಾರಿಕೆಗೆ ತೆರಳಿದ ಮೀನು ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ತೆಂಗಿನಗುoಡಿಯಲ್ಲಿ ವಾಸವಾಗಿರುವ ಛತ್ತಿಸಘಡದ ಪಂಕಜ್ ಭರತ್ `ವೈಲಂಕಿನಿ' ಬೋಟಿನಲ್ಲಿ ಕೆಲಸಕ್ಕಿದ್ದರು. ಜನವರಿ 8ರಂದು ಅವರು ಬೋಟಿನಲ್ಲಿ...
Read moreಹಳಿಯಾಳ: ಕಳೆನಾಶಕ ಸೇವಿಸಿದ್ದ ಪಾಂಡುರoಗ ಮಿರಾಶಿ ಅವರಿಗೆ ನಿರಂತರ ವೈದ್ಯಕೀಯ ಆರಯಕೆ ನಡೆದಿದ್ದು, 20 ದಿನದ ನಂತರ ಸಾವನಪ್ಪಿದ್ದಾರೆ. ಹಳಿಯಾಳ ಸಂಕನಕೊಪ್ಪದಲ್ಲಿ ಎಲೆಕ್ಟಿಶಿಯನ್ ಆಗಿದ್ದ ಪಾಂಡುರAಗ ಮಿರಾಶಿ...
Read moreಕುಮಟಾ: ಮುಂಡಗೋಡದಲ್ಲಿ ಅಂಗನವಾಡಿಗೆ ತೆರಳಿದ ಬಾಲಕಿ ಸಾವನಪ್ಪಿದನ್ನು ನೆನಪಿಸಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜನತಾ ಪ್ಲಾಟ್ ಮಾಸೂರು ಕ್ರಾಸ್ ಅಂಗನವಾಡಿ ಸುತ್ತ ಶ್ರಮದಾನ ನಡೆಸಿದರು. ಗಿಡಗಂಟಿಗಳು...
Read moreಶಿರಸಿ: ಬಿಳಿ ಹುಲ್ಲು ತುಂಬಿಕೊoಡು ಸಂಚರಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿದೆ. ಲಾರಿ ಮೇಲಿದ್ದ ಹುಲ್ಲು ಹೊತ್ತಿ ಉರಿದಿದ್ದು, ಲಾರಿಗೆ ಅಗ್ನಿಸ್ಪರ್ಶವಾಗುವ ಮುನ್ನ ಬೆಂಕಿ ಆರಿಸುವ ಪ್ರಯತ್ನ ನಡೆಯಿತು....
Read moreಹೊನ್ನಾವರ: ಚಂದ್ರಾಣಿ ಬಳಿಯ ಹನುಮಂತ ದೇವಸ್ಥಾನ ಎದುರಿನ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದೆ. ಅಲ್ಲಿ ದಾಸ್ತಾನು ಮಾಡಿದ್ದ ಒಣ ಹುಲ್ಲು ಕರಕಲಾಗಿದೆ. ರಾಮತೀರ್ಥದ ಸಮೀಪ ಹಾದು ಹೋದ...
Read moreYou cannot copy content of this page

