6
ಸಿದ್ದಾಪುರ: ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಗ್ರಾಮ ಒನ್ ಕೇಂದ್ರ ನಡೆಸುತ್ತಿದ್ದ ಸುರೇಶ ನಾಯ್ಕ ಸಾವನಪ್ಪಿದ್ದಾರೆ. ಸಿದ್ದಾಪುರದ ಹಲಗೇರಿಯಲ್ಲಿ ಸುರೇಶ ನಾಯ್ಕ ಗ್ರಾಮ ಒನ್...
Read moreಹಳಿಯಾಳ: ಕಬ್ಬು ತುಂಬಿಕೊoಡು ಹೊರಟಿದ್ದ ಟಾಕ್ಟರ್ ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದು, ಬೈಕಿನಲ್ಲಿ ಹಿಂದೆ ಕೂತಿದ್ದ ಸಹ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಒಂದು...
Read moreಶಿರಸಿ: ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕುದುರೆ ಇದೀಗ ಹೆಣ್ಣು ಮರಿಗೆ ಜನ್ಮ ನೀಡಿದೆ. ಶಿವಮೊಗ್ಗದಲ್ಲಿ ಅಪಘಾತಕ್ಕೀಡಾದ ಕುದುರೆಗೆ ಶಿರಸಿಯ ಅಮೇಜಿಂಗ್ ಪ್ಲೆಟ್ ಪ್ಲಾನೆಟ್'ನಲ್ಲಿ...
Read moreಕುಮಟಾ: ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಬೀಡಾಡಿ ಹಂದಿಗಳನ್ನು ತುಮಕೂರಿಗೆ ಕಳುಹಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ. ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಅವಿತಿರುವ ಹಂದಿಗಳನ್ನು ಪುರಸಭೆ ಹಿಡಿಯುತ್ತಿದೆ. ಹಂದಿಗಳ ಕಾಟದಿಂದ ನಿತ್ಯ...
Read moreಹೊನ್ನಾವರ: ಬಟ್ಟೆ ಅಂಗಡಿ ಹಾಗೂ ಸ್ಟೇಶನರಿ ಮಳಿಗೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ಅಂಗಡಿ ಮಾಲಕರು ಕಳ್ಳರ ಪತ್ತೆಗಾಗಿ ಪೊಲೀಸ್ ದೂರು...
Read moreಸಿದ್ದಾಪುರ: ಗುರುವಾರ ಸಂಜೆಯಿoದ ಜಿಲ್ಲೆಯ ವಿವಿಧ ಕಡೆ ಗುಡುಗು-ಮಳೆ ಶುರುವಾಗಿದೆ. ಸಿದ್ದಾಪುರ ತಾಲೂಕಿನ ಬೇಡ್ಕಣಿಯಲ್ಲಿ ಸಿಡಿಲು ಬಡಿದಿದೆ. ಪರಿಣಾಮ ದಯಾನಂದ ನಾಯ್ಕ ಅವರ ಮನೆಯಲ್ಲಿದ್ದ ವಿವಿಧ ಸಾಮಗ್ರಿಗಳು...
Read moreಮುಂಡಗೋಡ: ಭದ್ರಾಪುರ ಗ್ರಾಮದ ಕೊಡಂಬಿ ಕ್ರಾಸಿನಲ್ಲಿ ಮಹಾದ್ವಾರ ಕಟ್ಟುವ ವೇಳೆ ಅವಘಡ ನಡೆದಿದೆ. ಮಹಾದ್ವಾರ ನಿರ್ಮಿಸುತ್ತಿದ್ದ ಶಿಲ್ಪಿ ಹಾಗೂ ಕೆಲಸಗಾರರು ವಿದ್ಯುತ್ ಶಾಕ್ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ....
Read moreಅಂಕೋಲಾ: ಬ್ಯಾಂಕ್ ಕೆಲಸಕ್ಕೆ ಬಂದಿದ್ದ ದಯಾನಂದ ನಾಯಕ (40) ಅವರಿಗೆ ಬೈಕಿಗೆ ಇನ್ನೊಂದು ಬೈಕ್ ಗುದ್ದಿ ಪರಾರಿಯಾಗಿದೆ. ರಸ್ತೆ ನಡುವೆ ಬಿದ್ದು ಹೊರಳಾಡುತ್ತಿದ್ದ ದಯಾನಂದ ನಾಯಕ ಅವರನ್ನು...
Read moreಅಂಕೋಲಾ: ಕನಸಗದ್ದೆ ಸಮೀಪದ ಮುಲ್ಲಾ ವಾಡದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಬುಧವಾರ ಪಕ್ಕದಮನೆಯ ಗೇಟ್ ಕಳಚಿ ಬಿದ್ದಿದೆ. ಗಾಯಗೊಂಡ ಅಜಾಮ ಜಾವೇದ್ ಶೇಖ್ (6) ಆಸ್ಪತ್ರೆಗೆ ಸಾಗಿಸುವ...
Read moreಕಾರವಾರ: ಮರದ ನೆರಳಿನಲ್ಲಿ ನಿಂತಿದ್ದ ಕಾರಿಗೆ ಹಠಾತ್ ಬೆಂಕಿ ತಾಗಿದ್ದು, ಕಾರು ಹೊತ್ತಿ ಉರಿದಿದೆ. ವಿಲಾಸ್ ಅಣ್ವೇಕರ್ ಅವರು ಪೊಲೀಸ್ ಕ್ವಾಟರ್ಸ ಬಳಿ ಕಾರು ನಿಲ್ಲಿಸಿದ್ದರು. ಮರದ...
Read moreYou cannot copy content of this page

