6
ಯಲ್ಲಾಪುರ: ಅಟ್ಟದ ಮೇಲೆ ಒಣಗಿಸಿದ್ದ ಅಡಿಕೆ ನೋಡಲು ತೆರಳುತ್ತಿದ್ದ ಬೀರಗದ್ದೆಯ ಬೀರ ಗೌಡ ಕಾಲು ಜಾರಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ. ಯಲ್ಲಾಪುರ ತಾಲೂಕಿನ ಅರಬೈಲ್ ಬಳಿಯ ಬೀರಗದ್ದೆಯ...
Read moreಶಿರಸಿ: ಕಲ್ಲು-ಗಾರೆಗಳ ಕಂಬದಿoದ ರಚಿಸಲಾಗಿದ್ದ ಬೆಣ್ಣೆಹೊಳೆ ಸೇತುವೆ ಇನ್ನಿಲ್ಲ. ಮೂರು ಜೆಸಿಬಿ, ನಾಲ್ಕು ಟಾಕ್ಟರ್, 15ಕ್ಕೂ ಅಧಿಕ ಕೆಲಸಗಾರರು ಸೇರಿ ಸತತ 12 ದಿನದ ನಿರಂತರ ಪ್ರಯತ್ನ...
Read moreಹೊನ್ನಾವರ: ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ಬರಬೇಕಿದ್ದ ಮಹೇಶ ಮಡಿವಾಳ ವಾರ ಕಳೆದರೂ ಮನೆಗೆ ಮರಳಿಲ್ಲ. ಮಹೇಶ ಮಡಿವಾಳ ಫೋನು ಮಾಡಿಲ್ಲ.. ಮೆಸೆಜ್ ಕೂಡ...
Read moreಕಾರವಾರ: ಅನೇಕ ವರ್ಷಗಳಿಂದ ಬೀಡಿ ಸೇದುವ ಚಟ ಹೊಂದಿದ್ದ ಪಾಂಡುರoಗ ಗೌಡ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಬೈತಖೋಲದ ಗೌಡವಾಡದಲ್ಲಿ ವಾಸವಾಗಿದ್ದ ಪಾಂಡುರoಗ ಗೌಡ (59) ಡಿ 22ರಂದು...
Read moreಹಳಿಯಾಳ: ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿದ ಮಾಳು ಕೊಕರೆ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಭಾಗವತಿಯ ಮಾಳು ಕೊಕರೆ ತಾವು ನಡೆಸುವ ಗೂಡಂಗಡಿಯಲ್ಲಿ ಸರಾಯಿ...
Read moreಮುoಡಗೋಡ: ಐದಾರು ಲಕ್ಷ ರೂಪಾಯಿಗೆ 1 ಕೆಜಿ ಬಂಗಾರ ಸಿಗುವ ಆಸೆಗೆ ಬಿದ್ದ ಮೆಹಬೂಬ್ ಅಲಿ ಕಾಸು ಕೊಟ್ಟು ಕೆಟ್ಟಿದ್ದಾರೆ! ಯಲ್ಲಾಪುರದಲ್ಲಿ ಟೈಲ್ಸ ವ್ಯಾಪಾರ ಮಾಡುವ ಮೆಹಬೂಬ್...
Read moreಯಲ್ಲಾಪುರ: ಪೆಟ್ರೋಲ್ ಬಂಕಿನ ಬಳಿ ನಿಲ್ಲಿಸಿದ್ದ ಟ್ಯಾಂಕರ್'ನಲ್ಲಿ ಕಳ್ಳತನ ನಡೆದಿದೆ. ಟ್ಯಾಂಕರ್ ಮುಚ್ಚಳವನ್ನು ಒಡೆದ ಕಳ್ಳರು ಅದರಲ್ಲಿದ್ದ ಡೀಸೆಲ್ ಕದ್ದಿದ್ದಾರೆ! ಹೊಸಳ್ಳಿಯ ಗೌಳಿವಾಡದ ಭಾಗು ಪೊಂಡೆ ಎಂಬಾತರು...
Read moreಮುಂಡಗೋಡ: ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಅವರ ಸಾವಿನ ನಂತರ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿರುವ ಬಗ್ಗೆ ಬೆಳಕಿಗೆ ಬಂದಿದೆ. ದೇವಕಿಶನ್ ಬೀಲ್...
Read moreಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ ಜಿಪಿಎಸ್ ಅರ್ಜಿಯ ಸರ್ವೆ ನಕಾಶೆಗೆ ಕಾನೂನು ಮಾನ್ಯತೆಯೇ ಇಲ್ಲ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ 50 ಸಾವಿರಕ್ಕೂ...
Read moreಯಲ್ಲಾಪುರ: ಭಾನುವಾರ ಸಂಜೆ ನಡೆದ ಉರುಸ್ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಾಲಕ ಹಾಗೂ ಇನ್ನೊಬ್ಬರಿಗೆ ಕಲ್ಲು ತಾಗಿದೆ. ಯಾರಿಗೂ ಗಾಯಗಳಾಗಿಲ್ಲ. ಲಭ್ಯವಿರುವ...
Read moreYou cannot copy content of this page

