6
ADVERTISEMENT

ಸ್ಥಳೀಯ

ರಂಗಿನಕಟ್ಟಾ ಬಳಿ ರಕ್ತದ ರಂಗೋಲಿ: ಅಪರಿಚಿತ ಆಟೋ ಬಡಿದು ವೃದ್ಧ ಸಾವು!

ಭಟ್ಕಳದ ರಂಗಿನಕಟ್ಟಾ ಬಳಿಯಿರುವ ಫೋರ್ ಸಿಸನ್ ರೆಸ್ಟೋರೆಂಟ್ ಬಳಿ ರಿಕ್ಷಾವೊಂದು ವೃದ್ಧರಿಗೆ ಡಿಕ್ಕಿಯಾಗಿದೆ. ಪರಿಣಾಮ ಆ ವೃದ್ಧರು ರಕ್ತದ ಮಡುವಿನಲ್ಲಿ ಹೊರಳಾಡಿ ಸಾವನಪ್ಪಿದ್ದಾರೆ. ಮೇ 12ರಂದು ಗುಡ್‌ಲಕ್...

Read more

ದುಡಿಯುವ ವಯಸ್ಸಿನಲ್ಲಿ ಅಡ್ಡದಾರಿ: ಮಾದಕ ವ್ಯಸನ ಮಾರಾಟಗಾರರ ಸೆರೆ!

1 ಕೆಜಿಗೂ ಅಧಿಕ ಗಾಂಜಾ ಹಿಡಿದು ಅಲೆದಾಡುತ್ತಿದ್ದ ಇಬ್ಬರನ್ನು ದಾಂಡೇಲಿ ಪೊಲೀಸರು ಹಿಡಿದು ಜೈಲಿಗೆ ಕಳುಹಿಸಿದ್ದಾರೆ. ಮಂಗಳವಾರ ದಾಂಡೇಲಿಯ ಐಪಿಎಂ ಗೇಟಿನ ಬಳಿ ನೋಲಾಪೂರದ ಮಕಾಂದಾರ ಗಲ್ಲಿಯ...

Read more

ಕಿಕ್ಕು ನೀಡದ ಬೀಡಿ-ಸಿಗರೇಟು: ಗಾಂಜಾ ಗುಂಗಿನಲ್ಲಿ ತೇಲಾಡಿದ ಮಹೇಶ!

ಶಿರಸಿಯ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಕೆಲಸ ಮಾಡುವ ಮಹೇಶ ಅಂಕೋಲೆಕರ್ ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸುದ್ದಿದ್ದ ಅವರು ಇದೀಗ ಪೊಲೀಸರ...

Read more

ಅಲ್ಲಿ ಬಾಂಬ್ ದಾಳಿ – ಇಲ್ಲಿ ಕಟ್ಟಡ ಕುಸಿತ: ಇದ್ಯಾವುದು ನಿಜವಲ್ಲ.. ಯುದ್ಧಕಾಲದ ಸಮರಾಭ್ಯಾಸ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 12ರ ಒಂದೇ ದಿನ ಹಲವು ಅವಘಡ ನಡೆದಿದೆ. ಬಾಂಬ್ ದಾಳಿ, ಅಗ್ನಿ ದುರಂತ, ಕಟ್ಟಡ ಕುಸಿತ, ಅಣು ವಿಕರಣ ಸೋರಿಕೆ ಸೇರಿ...

Read more

ಮದ್ಯ ಮಾರಾಟದ ಒಡತಿ.. ಈ ಮಹಿಳಾ ಮಾರಾಟಗಾರ್ತಿ!

ಕಾರವಾರದ ದೇವಳಮಕ್ಕಿಯಲ್ಲಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಮಹಿಳೆಯ ವಿರುದ್ಧ ಪೊಲೀಸರು ಸಿಡಿದೆದ್ದಿದ್ದಾರೆ. ಆ ಮಹಿಳೆಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ದೇವಳಮಕ್ಕಿಯ ಮಳಾರದಲ್ಲಿ ನಮಿತಾ ಭಂಡಾರಿ ಮದ್ಯ...

Read more

1ರೂಪಾಯಿಗೆ 80 ರೂಪಾಯಿ: ಈ ದಿನದ ದಾಳಿ ದಾಂಡೇಲಿಯಲ್ಲಿ!

1 ರೂಪಾಯಿಗೆ 80ರೂ ನೀಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಂಡೇಲಿಯ ರೋಹಿದಾಸ ರಾಯ್ಕರ್, ಇರ್ಷಾದ್ ಚೌದರಿ ಹಾಗೂ ಹೈದರ್...

Read more

ಕಾಡಿನಲ್ಲಿ ಕಾನೂನುಬಾಹಿರ ಆಟ: ಪೊಲೀಸರನ್ನು ಕಂಡ ಜೂಜುಕೋರರು ಕಕ್ಕಾಬಿಕ್ಕಿ!

ಮುರುಡೇಶ್ವರದ ಕಾಡಿನಲ್ಲಿ ಕಾನೂನುಬಾಹಿರ ಆಟವಾಡುತ್ತಿದ್ದಾಗ ಪಿಎಸ್‌ಐ ಹಣಮಂತ ಬೀರಾದರ್ ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡ ನಾಲ್ವರು ದಿಕ್ಕಾಪಾಲಾಗಿ ಓಡಿದ್ದಾರೆ. ಅದಾಗಿಯೂ ಪೊಲೀಸರು ಇಬ್ಬರನ್ನು ಹಿಡಿದು ಜೈಲಿಗಟ್ಟಿದ್ದಾರೆ. ಮೇ...

Read more

ಹೊಳೆಯಲ್ಲಿ ತೇಲಿದ ಶವ: ಮಾಲಕನನ್ನು ಗುರುತಿಸಿದ ಶ್ವಾನದಳ!

ಹೊನ್ನಾವರದ ಚಂದಾವರ ಹೊಳೆಯಲ್ಲಿ ಶವ ಕಂಡ ಆ ಊರಿನ ನಾಯಿಗಳು ಸಾವನಪ್ಪಿದವರ ಸಂಬoಧಿಕರಿಗೆ ವಿಷಯ ಮುಟ್ಟಿಸಿವೆ. ಊರಿನವರು ಹೋಗಿ ನೋಡಿದಾಗ ಅದೇ ಊರಿನ ಗುರುನಾಥ ದೇಶಭಂಡಾರಿ ಸಾವನಪ್ಪಿರುವುದು...

Read more

ಸಿಲೆಂಟರ್ ಸ್ಪೋಟಕ್ಕೆ ಗುಜುರಿ ಗೋದಾಮು ನಾಶ!

ಶಿರಸಿ ಮಂಜುವಳ್ಳಿ ಕ್ರಾಸಿನ ಬಳಿಯಿದ್ದ ಗುಜುರಿ ಅಂಗಡಿಯಲ್ಲಿ ಅಗ್ನಿ ಅವಘಡ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ನಡೆಯದಂತೆ ತಡೆದಿದ್ದಾರೆ. ಶನಿವಾರ ರಾತ್ರಿ ಗುಜುರಿ ಅಂಗಡಿ...

Read more

ಅಕ್ರಮ ತಡೆಗೆ ಬಂದ ಅರಣ್ಯಾಧಿಕಾರಿಗೆ ಚಪ್ಪಲಿ ಏಟು!

ಅರಣ್ಯ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ತಡೆಯಲು ಬಂದ ಅರಣ್ಯಾಧಿಕಾರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅದಾದ ನಂತರ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸಿದ್ದಾಪುರ...

Read more
Page 68 of 371 1 67 68 69 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page