6
ಕುಮಟಾ: ಮೂರೂರಿನ ಕುಡವಳ್ಳಿಯಲ್ಲಿ ಜೆಜೆಎಂ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಚಾಲಕನ ಮೇಲೆ ಕಾಡು ಹಂದಿ ದಾಳಿ ನಡೆಸಿದೆ. ಆತನ ಕೂಗಿಗೆ ಬೆಚ್ಚಿಬಿದ್ದ ಹಂದಿ ತಪ್ಪಿಸಿಕೊಳ್ಳುವ ದಾವಂತದಲ್ಲಿ ಬಾವಿಗೆ...
Read moreಕುಮಟಾ: ರಸ್ತೆ ಅಂಚಿನಲ್ಲಿ ನಿಂತು ಮಾತಾಡುತ್ತಿದ್ದ ಮೂವರ ಮೇಲೆ ಮಣಿಕಂಠ ಅಂಬಿಗ ಬೈಕ್ ಹಾರಿಸಿದ್ದು, ಆತನೂ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಮಾಸೂರಿನ ಕಲಭಾವಿಯ ವಿಶ್ವನಾಥ ಗಣಪು ನಾಯ್ಕ...
Read moreಭಟ್ಕಳ: ಬಾಲ್ಯದಿಂದಲೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಪೆಲಿಟ್ಸಾ ಡಿಸೋಜಾ ತಮ್ಮ 28ನೇ ವಯಸ್ಸಿನಲ್ಲಿ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಹೊನ್ನಾವರದ ಕಾಸರಗೋಡಿನ ಪೆಲಿಟ್ಸಾ ಅವರು ಎರಡು ವರ್ಷಗಳ...
Read moreಶಿರಸಿ: ಸ್ನಾನಕ್ಕೆ ಬಿಸಿ ನೀರು ಕಾಯಿಸಲು ಬಚ್ಚಲು ಮನೆಗೆ ಹಾಕಿದ ಬೆಂಕಿ ಮಹಿಳೆಯನ್ನು ಬಲಿ ಪಡೆದಿದೆ. ಶಿರಸಿ ಹುಣಸೆಕೊಪ್ಪದ ಹೀರೆಬೈಲ್ ಕುಂಟೆಮನೆ ಗಂಗೆ ಗೌಡ (55) ಅವರು...
Read moreಯಲ್ಲಾಪುರ: ಮನೆ ಮನೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ ಸರ್ಕಾರ ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್'ಗೆ ಅನುದಾನ ನೀಡಿಲ್ಲ. ಹೀಗಾಗಿ ಇಲ್ಲಿನ ನೌಕರರಿಗೆ ದೀಪಾವಳಿ...
Read moreಹಳಿಯಾಳ: ಹೊಟೇಲ್ ಕೆಲಸ ಕೇಳಿಕೊಂಡು ಬಂದಿದ್ದ ಅಪರಿಚಿತ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ್ದರಿಂದ ಆತನ ಸಾವಿನಲ್ಲಿ ಹಲವು ಅನುಮಾನ ವ್ಯಕ್ತವಾಗಿದೆ. `ಈ ಸಾವಿನ ಸಮಗ್ರ ತನಿಖೆ ನಡೆಯಬೇಕು'...
Read moreದಾಂಡೇಲಿ: `ತುರ್ತಾಗಿ ಫೋನ್ ಮಾಡಬೇಕು' ಎಂದು ಬಾಬು ಪಗಡೆ ಅವರ ಮೊಬೈಲ್ ಪಡೆದ ಅಪರಿಚಿತ ಫೋನ್ ಜೊತೆ ಪರಾರಿಯಾಗಿದ್ದು, ಮೊಬೈಲ್ ಕಳೆದುಕೊಂಡ ಬಾಬು ಅವರು ತಲೆಮೇಲೆ ಕೈ...
Read moreಯಲ್ಲಾಪುರ: ಎಪಿಎಂಸಿ ಮುಂದಿನ ಶಕ್ತಿ ಗಣಪತಿ ದೇವಾಲಯದಲ್ಲಿ `ಹವ್ಯಕ ಪ್ರತಿಬಿಂಬ' ಕಾರ್ಯಕ್ರಮ ನಡೆಯಲಿದ್ದು, ಈ ಬಾರಿ ವಿಶೇಷವಾಗಿ `ತಂಬುಳಿ ಹಬ್ಬ'ವನ್ನು ಆಯೋಜಿಸಲಾಗಿದೆ. ತಂಬಳಿ ಮಾಡುವ ಸ್ಪರ್ಧೆಯಲ್ಲಿ ಭಾಗವಹಿಸುವವರು...
Read moreಸಿದ್ದಾಪುರ: ಶಿರಸಿ - ಸಿದ್ದಾಪುರ ರಸ್ತೆಯ ವಿದ್ಯಾಗಿರಿ ಕ್ರಾಸಿನಲ್ಲಿ ಬೈಕಿಗೆ ಬೈಕು ಗುದ್ದಿದ ಪರಿಣಾಮ ರಾಧಾಕೃಷ್ಣ ಎಂಬಾತರು ಸಾವನಪ್ಪಿದ್ದಾರೆ. ರಾಧಾಕೃಷ್ಣ ಅವರು ಬೈಕಿನಲ್ಲಿ ಚಲಿಸುತ್ತಿದ್ದಾಗ ಹಿಂದಿನಿAದ ಬೈಕ್...
Read moreಕಾರವಾರ: ಬಂಗಾರದ ಆಭರಣಗಳನ್ನು ಟ್ರಿಜರಿಯಲ್ಲಿರಿಸಿ ಬೀಗ ಹಾಕಿದ್ದರೂ ಲಾಕರ್ ಚಾವಿಯನ್ನು ಅಲ್ಲಿಯೇ ಬಿಟ್ಟಿದ್ದ ಶಿಕ್ಷಕಿಯೊಬ್ಬರು 5.60 ಲಕ್ಷ ರೂ ಮೌಲ್ಯದ ಚಿನ್ನದ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಆಶ್ರಮ ರಸ್ತೆಯ...
Read moreYou cannot copy content of this page

