6
ಯಲ್ಲಾಪುರ: ಕಳಚೆ ಮೂಲದ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಈ ವರ್ಷದಿಂದ `ಸಹ್ಯಾದ್ರಿ ಕ್ಷೇಮನಿಧಿ' ಎಂಬ ಯೋಜನೆ ಶುರು ಮಾಡಿದೆ. ಸಂಘದಲ್ಲಿ ವ್ಯವಹಾರ...
Read moreತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕರ ಮೇಲೆ ಹಲ್ಲೆ ನಡೆದಿದೆ. ಕಾಲೇಜು ಬಸ್ಸು ಓಡಿಸಿಕೊಂಡು ಬಂದ ಚಾಲಕನೊಬ್ಬ...
Read moreಶಿರಸಿ: ಶಿವಳ್ಳಿ ಗ್ರಾಮದ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಹಸುವನ್ನು ಕೊಂದಿದ್ದಾರೆ. ಮಂಜುನಾಥ ದೇವೇಗೌಡ ಎಂಬಾತರಿಗೆ ಸೇರಿದ ಹಸು ಗುಂಡೇಟಿಗೆ ಬಲಿಯಾಗಿದೆ. ಜಾನುವಾರು ಮೇವು ಅರೆಸಿ ಕಾಡಿಗೆ...
Read moreಕುಮಟಾ: ಧಾರೇಶ್ವರ ಬಳಿಯ ಮಠದ ಸಮೀಪ ನಾಲ್ಕು ವಾಹನಗಳಿಗೆ ಗುದ್ದಿದ ಕಂಟೇನರ್ ಚಾಲಕ ಕೊನೆಗೆ ತನ್ನ ವಾಹನವನ್ನು ಪಲ್ಟಿ ಮಾಡಿದ್ದಾನೆ. ಈ ಸರಣಿ ಅಪಘಾತದಲ್ಲಿ ಒಟ್ಟು ಐದು...
Read moreಶಿರಸಿ: ರಾಜ್ಯದಲ್ಲಿ ಅರಣ್ಯವಾಸಿಗಳ ಅರಣ್ಯ ಭೂಮಿಯ ಹಕ್ಕಿಗೆ ಸಂಬoಧಿಸಿ ಹಾಗೂ ಅವೈಜಾನಿಕ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಇರುವ ಆಕ್ಷೇಪಗಳಿಗೆ ವಿವಿಧ ಮಠಾಧೀಶರು ಬೆಂಬಲ ನೀಡಿದ್ದಾರೆ....
Read moreಕಾರವಾರ: ಗೋಪಿಶಟ್ಟಾ ಅರಣ್ಯ ವಲಯದಲ್ಲಿದ್ದ ಚಿರತೆ ಬೀದಿ ನಾಯಿ ಭಕ್ಷಿಸುವ ಆಸೆಯಿಂದ ಊರಿಗೆ ಪ್ರವೇಶಿಸಿದ್ದು, ಅಲ್ಲಿನ ಬಾವಿಗೆ ಬಿದ್ದು ಸಾವನಪ್ಪಿದೆ. ಸೋಮವಾರ ಬೆಳಗ್ಗೆ ಬೀದಿ ನಾಯಿಯೊಂದಕ್ಕೆ ಚಿರತೆ...
Read moreಹಳಿಯಾಳ: ದೇಶಪಾಂಡೆ ನಗರದ ಅಭಿಷೇಕ ತಿಮ್ಮಣ್ಣ ಕುರ್ತಕೋಟಿ (20) ಎಂಬಾತ ಸ್ನಾನಕ್ಕೆ ಹೋದಾಗ ಕುಸಿದು ಬಿದ್ದಿದ್ದು, ಆಸ್ಪತ್ರೆ ಸೇರಿಸುವ ಮುನ್ನ ಸಾವನಪ್ಪಿದ್ದಾನೆ. ಧಾರವಾಡದಲ್ಲಿ ವಾಸವಾಗಿದ್ದ ಈತ ಪೇಂಟರ್...
Read moreಹೊನ್ನಾವರ: ರೈಲು ಹಳಿ ಮೇಲೆ ನಡೆದು ಹೋಗುತ್ತಿದ್ದ ಗುಣವಂತೆಯ ಗಣಪಿ ಗಣಪಯ್ಯ ಗೌಡ (70) ಎಂಬಾತರಿಗೆ ಮುಂಬೈಯಿoದ ಮಂಗಳೂರಿಗೆ ಚಲಿಸುತ್ತಿದ್ದ ರೈಲು ಗುದ್ದಿದೆ. ಪರಿಣಾಮ ಅವರು ಛಿದ್ರಗೊಂಡು...
Read moreಯಲ್ಲಾಪುರದಿಂದ ಮುಂಡಗೋಡಿಗೆ ತೆರಳುವ ರಸ್ತೆ ಹೊಂಡಗಳಿoದ ಕೂಡಿದ್ದು, ಹುಲಿಮನೆಯ ಬಳಿ ನಿತ್ಯ ವಾಹನಗಳು ಸಿಕ್ಕಿಕೊಳ್ಳುತ್ತಿವೆ. ಮಳೆಗಾಲದ ಅವಧಿಯಲ್ಲಿ ವಾಹನ ಚಾಲಕರಿಗೆ ಹೊಂಡದ ಆಳ-ಅಗಲ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ!...
Read moreಸಿದ್ದಾಪುರ: ನಿಲ್ಕುಂದದ ಮಳ್ಗುಂದ ಸರ್ಕಲ್'ನಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದ ಅಬ್ಬಾಸ್ ಇಬ್ರಾಹಿ ಖಾನ್ (72) ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೊದಲು ಕೂಲಿ ಕೆಲಸ...
Read moreYou cannot copy content of this page

