6
ಶಿರಸಿ: ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ನಕಲಿ ದಾಖಲೆ ಹಂಚುವ ಆರೋಪ ಹೊಂದಿ ದುಬೈನಲ್ಲಿ ವಾಸವಾಗಿದ್ದ ಅಬ್ದುಲ್ ಎಂಬಾತ ಬಕ್ರೀದ್ ಹಬ್ಬಕ್ಕೆ ಊರಿಗೆ ಬಂದಾಗ ರಾಷ್ಟಿçÃಯ...
Read moreಶಿರಸಿ: ಇಲ್ಲಿನ ಮಂಜಗುಣಿ ದೇಗುಲದಿಂದ ಸರಕಾಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿದೆ. ದಕ್ಷಿಣದ ತಿರುಪತಿ ಎಂದು ಪ್ರಸಿದ್ಧವಾದ ಈ ದೇವಾಲಯದ ಹುಂಡಿಯ ಹಣ ಸರಕಾರಕ್ಕೆ ವರವಾಗಿದೆ. ಮುಜುರಾಯಿ ಇಲಾಖೆಗೆ...
Read moreಯಲ್ಲಾಪುರ: ಬೆಳಗಾವಿಯಿಂದ ಯಲ್ಲಾಪುರದ ಕಡೆಗೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡಲು ಅವಕಾಶಕೊಡದ ಕಾರಣ ಕುಟುಂಬವೊoದು ಮಹಿಳಾ ಕಂಡೆಕ್ಟರ್ ಮೇಲೆ ಹಲ್ಲೆ ನಡೆಸಿದೆ. ಕಂಡೆಕ್ಟರ್ ಸಹ ಕುಟುಂಬ...
Read moreಅಂಕೋಲಾ: ಅಗಸೂರಿನ ಹೆದ್ದಾರಿ ಪಕ್ಕ ಇರುವ ಗದ್ದೆಗೆ ಟ್ಯಾಂಕರ್ ಗದ್ದೆಯಲ್ಲಿ ಉರುಳಿ ಬಿದ್ದಿದೆ. ಕಲಘಟಗಿಯ ಮಂಜಪ್ಪ ಹುಲಮನಿ ಎಂಬಾತ ರಾಜಾರೋಷವಾಗಿ ಟ್ಯಾಂಕರ್ ಓಡಿಸಿದ್ದು, ಆತನ ನಿರ್ಲಕ್ಷತನದಿಂದ ಈ...
Read moreಶಿರಸಿ: ಸೋಂದಾ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಭರತನಳ್ಳಿ ಸುಮಂತ ಮಹಾಬಲೆಶ್ವರ ಹೆಗಡೆ (35) ಎಂಬಾತ ಸಾವನಪ್ಪಿದ್ದಾನೆ. ಕುಂದರಗಿ ಬಳಿಯ ಭರತನಳ್ಳಿಯಿಂದ ಜೂ 16ರಂದು ರಾತ್ರಿ ಶಿರಸಿ...
Read moreಭಟ್ಕಳ: ಮುರುಡೇಶ್ವರದಿಂದ ಭಟ್ಕಳಕ್ಕೆ ಹೊರಟ ಕಪ್ಪು ಬಣ್ಣದ ಕಾರೊಂದು ರಸ್ತೆಯಲ್ಲಿ ಸಾಗುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಒಬ್ಬ ಸಾವನಪ್ಪಿದ್ದಾನೆ. ಶಿರಾಲಿ ಚಿತ್ರಾಪುರದ ಬಳಿ ಬೈಕಿನಲ್ಲಿ ಹೋಗುತ್ತಿದ್ದ...
Read moreಶಿರಸಿ: ಬೈಕಿನಲ್ಲಿ ಮೂವರು ಸಂಚರಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಶೀರಾ ಎಂಬಾಕೆ ಸಾವನಪ್ಪಿದ್ದಾಳೆ. ಜೂ 6ರಂದು ಬಶೀರಾ, ಶಾಹಿರಾ ಹಾಗೂ ಯಾಕೂಬ್ ಎಂಬಾತರು ಬೈಕಿನಲ್ಲಿ...
Read moreಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯಕ್ಕೆ ರಕ್ಷಣಾ ಸಚಿವಾಲಯದ ತಂತ್ರಜ್ಞಾನ ವಿಭಾಗ ನಿರ್ದೇಶಕ ಅಭಯ ಶಂಕರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ...
Read moreಶಿರಸಿ: ಹುಲಿ ಉಗುರಿನ ಪ್ರಕರಣದಿಂದ ಜಾಗೃತರಾದ ಉತ್ತರ ಕನ್ನಡ ಜಿಲ್ಲೆಯ 16 ಜನ ತಮ್ಮ ಬಳಿ ಇರುವ ವನ್ಯಜೀವಿ ಉತ್ಪನ್ನಗಳನ್ನು ಅರಣ್ಯ ಇಲಾಖೆಗೆ ಮರಳಿಸಿದ್ದಾರೆ. ವನ್ಯಜೀವಿಗಳ ಉತ್ಪನ್ನಗಳನ್ನು...
Read moreಕುಮಟಾ: ಗಂಧರ್ವ ಕಲಾ ಕೇಂದ್ರದ ಸಂಗೀತ ವಿದ್ಯಾಲಯ ಚಿಣ್ಣರು ವಾರ್ಷಿಕ ಉತ್ಸವದ ಅಂಗವಾಗಿ ನಡೆಸಿದ ಗಾಯನ ಕಿವಿಗೆ ಇಂಪು ನೀಡುವಂತಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದೂಸ್ಥಾನಿ...
Read moreYou cannot copy content of this page
No WhatsApp Number Found!

