ಸಿದ್ದಾಪುರ: ಅನಾಥರು ಹಾಗೂ ನಿರ್ಗತಿಕರನ್ನು ಸಲಹುತ್ತಿರುವ ಮುಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮದಲ್ಲಿ ಜುಲೈ 18ರಂದು `ಮಂತ್ರ ಮಾಂಗಲ್ಯ' ವಿವಾಹ ಮಹೋತ್ಸವ ನಡೆಯಲಿದೆ. ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ...
ಸ್ಥಳೀಯ
ಜೂ 19ರಂದು ಮುಂಡಗೋಡಿಗೆ ಬರಬೇಕಿದ್ದ ಲೋಕಾಯುಕ್ತ ಅಧಿಕಾರಿಗಳು ಆ ದಿನದ ಬದಲು ಜು 24ರಂದು ಬರಲಿದ್ದಾರೆ. ಜುಲೈ 24ರ ಬೆಳಗ್ಗೆ 11ಗಂಟೆಯಿAದ ಮಧ್ಯಾಹ್ನ 1ಗಂಟೆಯವರೆಗೆ ಮುಂಡಗೋಡಿನ ತಹಶೀಲ್ದಾರ್...
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, `ಸುರಕ್ಷತೆಗೆ ಆದ್ಯತೆ ನೀಡಿ' ಎಂದು ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದೆ. ಗುಡ್ಡ, ನದಿ, ಹಳ್ಳ, ಕೆರೆ ಹತ್ತಿರದಲ್ಲಿ ವಾಸಿಸುತ್ತಿರುವ...
ಜುಲೈ 1ರಿಂದ ಜುಲೈ 17ರವರೆಗಿನ ಮಳೆ ವಿವರ ಲೆಕ್ಕಾಚಾರದ ಪ್ರಕಾರ ಜುಲೈ 16ರಂದು ಉತ್ತರ ಕನ್ನಡದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಮಂಗಳವಾರ ಕಾರವಾರ ಹಾಗೂ ಅಂಕೋಲಾದಲ್ಲಿ ದೊಡ್ಡ...
ಮಳೆ ಕಾರಣದಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಹೆಸ್ಕಾಂ ಸಹಾಯವಾಣಿ ಸಂಖ್ಯೆ ಪ್ರಕಟಿಸಿದೆ. ವಿದ್ಯುತ್ ಸರಬರಾಜು, ವಿದ್ಯುತ್ ತಂತಿ ತುಂಡಾಗಿರುವುದು ಸೇರಿ ಯಾವುದೇ ಸಮಸ್ಯೆ ಇದ್ದರೂ ಗ್ರಾಹಕರು 1912ಗೆ...
ಶಿರಸಿ: ಜೋಗಿಸರದ ಲಕ್ಷ್ಮಮ್ಮ ಬೋವಿವಡ್ಡರ್ (62) ಕೆರೆಗೆ ಹಾರಿ ಸಾವನಪ್ಪಿದ್ದಾರೆ. ಮನೆ ಕೆಲಸ ಮಾಡಿಕೊಂಡಿದ್ದ ಅವರಿಗೆ ಕೆಲ ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ಬಗ್ಗೆ ಅವರ ಮಗ...
ಹೊನ್ನಾವರ: ಕರ್ಕಿಯ ಜ್ಞಾನೇಶ್ವರಿ ಮಠದಲ್ಲಿ ಮೂರು ವರ್ಷಗಳಿಂದ ಸಂಸ್ಕೃತ ಅಧ್ಯಯನ ನಡೆಸುತ್ತಿದ್ದ ರೋಹಿತ್ ಭಟ್ಟ ರಾಯ್ಕರ್ (17 ವರ್ಷ) ಎಂಬಾತರು ಅಲ್ಲಿನ ಪುಷ್ಕರಣಿಯಲ್ಲಿ ಬಿದ್ದು ಸಾವನಪ್ಪಿದ್ದಾರೆ. ಮೂರು...
ಯಲ್ಲಾಪುರ: ತಟಗಾರ ಬಳಿಯ ಶೀಗೇಪಾಲಿನ ದೀಪಾ ಶಿವರಾಮ ಭಟ್ಟ (31) ಎಂಬಾತರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಮಂಗಳವಾರ ಮಧ್ಯಾಹ್ನ ತೋಟಕ್ಕೆ ಹೋಗಿದ್ದ ಅವರು ಸಂಜೆಯಾದರೂ ಮನೆಗೆ ಮರಳಿಲ್ಲ....
ಕಾರವಾರ: ಸುಂಕೇರಿಯ ದೊಡ್ಡ ಮಸೀದಿ ಬಳಿ ವಾಸವಾಗಿರುವ ಚಾಲಕ ಅಹ್ಮದ್ ಮನೆಯಲ್ಲಿ ಕಳ್ಳತನವಾಗಿದೆ. ಜುಲೈ 14ರ ರಾತ್ರಿ ಮನೆಯವರೆಲ್ಲರೂ ಹೊರಗಡೆ ಹೋಗಿದ್ದು, 15ರ ರಾತ್ರಿ 10ಗಂಟೆಗೆ ಮನೆಗೆ...
ಯಲ್ಲಾಪುರ: ಎಂಡೋಸಲ್ಫಾನ್'ನಿoದ ಬಳಲುತ್ತಿರುವ 14 ವರ್ಷದ ಅಬ್ದುಲ್ ಮಥೀನ್ ಶೇಖ್ ಸಲೀಮ್ 72 ಇಂಗ್ಲಿಷ್ ಪದಗಳನ್ನು ಹಿಂದೆ-ಮುoದೆ ಉಚ್ಚರಿಸುವ ಮೂಲಕ `ಇಂಡಿಯಾ ಬುಕ್ ಆಫ್ ರೆಕಾಡ್ಸ್'ನಲ್ಲಿ ಹೆಸರು...
