6
ADVERTISEMENT
ADVERTISEMENT

ಸ್ಥಳೀಯ

ಅಕ್ಕಪಕ್ಕದವರ ಜೊತೆ ಕಿರಿಕ್: ಗುತ್ತಿಗೆದಾರನ ಮೊಬೈಲ್ ಪುಡಿ ಪುಡಿ!

ಗಟಾರಕ್ಕೆ ಅಳವಡಿಸಿದ ಪೈಪ್ ವಿಷಯವಾಗಿ ಮಹ್ಮದ್ ಪೌಜನ್ ಹಾಗೂ ಇನ್ನೂ ಮೂವರ ಜೊತೆ ಗಲಾಟೆ ನಡೆದಿದೆ. ಆ ಗಲಾಟೆಯಲ್ಲಿ ಮೂವರು ಸೇರಿ ಗುತ್ತಿಗೆದಾರ ಮಹ್ಮದ್ ಪೌಜನ್'ಗೆ ಥಳಿಸಿದ್ದಾರೆ....

Read more

ಅಂದರ್ ಬಾಹರ್ ಆಡುತ್ತಿದ್ದ ಕೃಷಿಕರ ವಿರುದ್ಧ ಕಠಿಣ ಕ್ರಮ

ಕೃಷಿ ಕೆಲಸ ಮುಗಿಸಿ ಕಾಡಂಚಿನ ಪ್ರದೇಶಕ್ಕೆ ತೆರಳಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ಕಂಡ ತಮ್ಮ ತಪ್ಪನ್ನು ಒಪ್ಪಿಕೊಂಡು ಅಲ್ಲಿಯೇ ನಾಲ್ವರು...

Read more

ಅತ್ತೆ-ಸೊಸೆ ಬಾಂಧವ್ಯ ವೃದ್ಧಿಸಿದ ಗ್ಯಾರಂಟಿ ಉಡುಗರೆ!

ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಹಣ ಕೂಡಿಟ್ಟ ಅತ್ತೆ ಅದೇ ಹಣದಲ್ಲಿ ತಮ್ಮ ಸೊಸೆಗೆ ಕಪಾಟು ಕೊಡಿಸಿದ್ದಾರೆ! ಯಲ್ಲಾಪುರದ ಆನಗೋಡಿನ ಕೆಳಗಿನಪಾಲಿನಲ್ಲಿ ವಾಸವಾಗಿರುವ ಭಾಗೀರಥಿ ಭಟ್ಟ...

Read more

ಕರ ವಸೂಲಿಗಾರನಿಗೆ ಕಪಾಳಮೋಕ್ಷ!

ಗ್ರಾಮ ಪಂಚಾಯತ ವ್ಯವಹಾರ, ರಸೀದಿ ಪುಸ್ತಕಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ ಕರ ವಸೂಲಿಗಾರನಿಗೆ ವ್ಯಕ್ತಿಯೊಬ್ಬ ಕಪಾಳಕ್ಕೆ ಬಾರಿಸಿದ್ದು, ಆ ನೋವನ್ನು ಸಹಿಸದ ನಾರಾಯಣ ಗೌಡ ಅವರು...

Read more

ಸರಾಯಿ ಸಾಗಾಟವೇ ಈತನ ವೃತ್ತಿ: ಅಮಾನತಾದರೂ ಬುದ್ದಿ ಕಲಿಯದ ಪೊಲೀಸಪ್ಪ!

ಗೋವಾದಿಂದ ಗೋಕರ್ಣಕ್ಕೆ ಮದ್ಯ ಸಾಗಾಟದ ಹಿನ್ನಲೆ ಪೊಲೀಸ್ ಸಿಬ್ಬಂದಿ ಸಂತೋಷ ಲಮಾಣಿ ಆರು ತಿಂಗಳ ಹಿಂದೆ ಅಮಾನತಾಗಿದ್ದರು. ಸೇವೆಗೆ ಮರು ನಿಯೋಜನೆ ಬೆನ್ನಲ್ಲೆ ಮತ್ತೆ ಗೋವಾದಿಂದ ಅಂಕೋಲಾ...

Read more

ಅಂದರ್-ಬಾಹರ್ ಆಡುತ್ತಿದ್ದವರು ಅಂದರ್!

ಜಾತ್ರೆ ಅಂಗವಾಗಿ ಅಂದರ್ - ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರು ಜನ ಸಿಕ್ಕಿ ಬಿದ್ದಿದ್ದಾರೆ. ಹೊನ್ನಾವರದ ಹೊಸಾಕುಳಿ ಜಾತ್ರೆ ವೇಳೆ...

Read more

ಪ್ರಯಾಣಿಕರನ್ನು ಬೆದರಿಸುತ್ತಿದ್ದ ದರೋಡೆಕೋರರ ಸೆರೆ

ಚಾಕು, ರಾಡು, ಖಾರದಪುಡಿ ಹಿಡಿದು ದಾರಿಹೋಕರನ್ನು ಬೆದರಿಸಿ ಹಣ-ಆಭರಣ ದೋಚುತ್ತಿದ್ದ 8 ಡಕಾಯಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿತರಲ್ಲಿ ಕೆಲವರು ಇನ್ನಿತರ ಅಪರಾಧ ಕೃತ್ಯದಲ್ಲಿಯೂ ಭಾಗಿಯಾದವರಾಗಿದ್ದಾರೆ. ಫೆಬ್ರವರಿ...

Read more

ಗತಿ ಕಾಣಿಸುತ್ತೇನೆ ಎಂದವನಿಗೆ ಗತಿ ಕಾಣಿಸಿದ ಬಿಜೆಪಿಗ!

`ನಿನಗೆ ಒಂದು ಗತಿ ಕಾಣಿಸುತ್ತೇನೆ' ಎಂದು ಬೆದರಿಕೆ ಒಡ್ಡಿದ ಇಬ್ಬರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ಪ್ರಕರಣ ದಾಖಲಿಸುವ ಮೂಲಕ ಬಿಜೆಪಿ ಮುಖಂಡರೊಬ್ಬರು ಎದುರಾಳಿಗೆ ಬಿಸಿ...

Read more

ಸಂಬoಧಿಕರ ನಡುವೆ ಜಾಗದ ಕಲಹ: ಮಹಿಳೆಗೆ ಕತ್ತಿ ಬೀಸಿದವನಿಗೆ 10 ವರ್ಷ ಜೈಲು!

ನಡೆದಾಡುವ ದಾರಿ ವಿಷಯವಾಗಿ ಗಲಾಟೆ ಮಾಡಿ ಮಹಿಳೆಗೆ ಕತ್ತಿ ಬೀಸಿದವರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಯಲ್ಲಾಪುರ ತಾಲೂಕಿನ ಕಿರವತ್ತಿ ಜಯಂತಿನಗರದ ಹಸೀನಾ ಶೇಖ್ ಹಾಗೂ ಅವರ ಸಂಬoಧಿಕರಾದ...

Read more

ಹಳ್ಳಿ ಊರಿಗೆ ದಾರಿ ಸಮಸ್ಯೆ: ಪರಿಶೀಲನೆಗೆ ಬಂದವರ ಮುಂದೆ ಚಪ್ಪಲಿ ತೋರಿಸಿದವನ ವಿರುದ್ಧ ದೂರು!

ದಾರಿ ಸಮಸ್ಯೆ ಬಗೆಹರಿಸಲು ಬಂದ ಸರ್ಕಾರಿ ಅಧಿಕಾರಿ-ಜನಪ್ರತಿನಿಧಿಗಳ ಮುಂದೆಯೇ ಚಂದ್ರಕಾoತ ಗಾಂವ್ಕರ ಎಂಬಾತ ಚಪ್ಪಲಿ ತೋರಿಸಿದ್ದರಿಂದ ಸಿಟ್ಟಾದ ವಿನೋದ ಗಾಂವ್ಕರ್ ಎಂಬಾತರು ನ್ಯಾಯಾಲಯದ ಮೊರೆ ಹೋಗಿ ಪೊಲೀಸ್...

Read more
Page 124 of 374 1 123 124 125 374

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page