6
ಗೋಕರ್ಣದ ಮೇಲಿನಕೇರಿಯಲ್ಲಿ 20 ವರ್ಷಗಳ ಹಿಂದೆ ಬಂದ್ ಆಗಿದ್ದ `ಪೊಲೀಸ್ ಮಾಹಿತಿ ಕೇಂದ್ರ' ಇದೀಗ ಮತ್ತೆ ಶುರುವಾಗಲಿದೆ. ಈ ಕೇಂದ್ರ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ-ಸoವಹನಕ್ಕೆ...
Read moreಬೆಂಗಳೂರಿನಲ್ಲಿ ದುಡಿಯುತ್ತಿರುವ ಕಾರವಾರದ ಕಾರು ಚಾಲಕ ಅನಂತ ಎಂಬಾತರು ಮಹಿಳೆಯೊಬ್ಬರ ಮೋಹಕ್ಕೆ ಬಿದ್ದು ತಮ್ಮ ಕಾರು ಕಳೆದುಕೊಂಡಿದ್ದಾರೆ. ಬಾಡಿಗೆ ಕಾರಿನ ಮೂಲಕ ಕಾರವಾರಕ್ಕೆ ಬಂದ ನಾರಿ ಅನಂತರ...
Read moreಯಲ್ಲಾಪುರ ತಾಲೂಕಿನ ಸಿದ್ದಿ ಸಮುದಾಯದವರು ನಿಯೋಗವೊಂದನ್ನು ರಚಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಸಿದ್ಧತೆ ನಡೆಸಿದ್ದಾರೆ. ಮೇ 19ರಂದು ಎಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು...
Read moreಕಳೆದ ಮೂರು ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 147 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದೆ. `ಈ ಎಲ್ಲಾ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು' ಎಂದು...
Read moreಹಲಸಿನ ಹಣ್ಣಿಗೆ ಆಸೆಪಟ್ಟು ಮರ ಏರಿದ ಹೆಣ್ಣು ಕರಡಿ ಮರದಿಂದ ಬಿದ್ದು ಸಾವನಪ್ಪಿದೆ. ಮರದ ಪಕ್ಕ ಹಾದುಹೋಗಿದ್ದ ವಿದ್ಯುತ್ ಸ್ಪರ್ಶದಿಂದ ಕರಡಿಗೆ ಆಘಾತವಾಗಿದೆ. ಜೊಯಿಡಾ-ದಾಂಡೇಲಿ ರಸ್ತೆಯ ಚಾಪೋಲಿಯಲ್ಲಿ...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಡಿಮೆ ಗುಣಮಟ್ಟದ ಕಳಪೆ ದರ್ಜೆಯ ಮದ್ಯ ಮಾರಾಟವಾಗುತ್ತಿದೆ. ಸೇವನೆಗೆ ಅಯೋಗ್ಯವಾದ ಗೋವಾ ಮದ್ಯದ ಜೊತೆ ಈಚೆಗೆ ಕಮರಿಪೇಟೆಯ ಕಳ್ಳಬಟ್ಟಿ ಸರಾಯಿ...
Read moreಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಕೇರಳದಿಂದ ಅಕ್ರಮ ಜಾನುವಾರು ಸಾಗಿಸಲಾಗುತ್ತಿದೆ. ಗೋವಧೆ ಉದ್ದೇಶದಿಂದ ಹಸುಗಳನ್ನು ಹಿಂಸಾತ್ಮಕವಾಗಿ ಭಟ್ಕಳಕ್ಕೆ ತರಲಾಗುತ್ತಿದೆ. ಕೇರಳದಿಂದ ಭಟ್ಕಳಕ್ಕೆ ಬರುತ್ತಿದ್ದ ಜಾನುವಾರುಗಳನ್ನು ಪತ್ತೆ ಹಚ್ಚಿದ...
Read moreಅನೇಕ ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದ ಯಲ್ಲಾಪುರದ ರಾಮಚಂದ್ರ ನಾಯ್ಕರನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ. 2023ರಲ್ಲಿ ಮುರುಡೇಶ್ವರದಲ್ಲಿ ನಡೆದ ದೌರ್ಜನ್ಯಕ್ಕೆ ಸಂಬAಧಿಸಿದ ಅಪರಾಧ ಪ್ರಕರಣದಲ್ಲಿ ರಾಮಚಂದ್ರ ನಾಯ್ಕ...
Read moreಸುಪ್ರೀಂ ಕೋರ್ಟ ಆದೇಶ ಮೀರಿ ವರ್ತಿಸಿದ ಅಧಿಕಾರಿಗಳ ಕಾರ್ಯಕ್ಕೆ ಸರ್ಕಾರ ಭಾರೀ ಪ್ರಮಾಣದ ಮೆಚ್ಚುಗೆವ್ಯಕ್ತಪಡಿಸಿದೆ. ಕಾನೂನು ಮೀರಿದ ಅಧಿಕಾರಿಗಳಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುವುದು ಮಾತ್ರ ಬಾಕಿಯಿದೆ!...
Read more2024ರ ನವೆಂಬರಿನಲ್ಲಿ ಭಟ್ಕಳದಲ್ಲಿ ಮೂರು ದಿನ ಮೀನು ಮೇಳ ನಡೆದಿದ್ದು, ಇದಕ್ಕಾಗಿ ಸರ್ಕಾರ 9.85 ಕೋಟಿ ರೂ ವೆಚ್ಚ ಮಾಡಿದೆ. ಈ ಮೇಳದಿಂದ ಮೀನುಗಾರರಿಗೆ ಮಾತ್ರ ಯಾವುದೇ...
Read moreYou cannot copy content of this page