6
  • Latest

ರೈಲ್ವೆ ಪ್ರಯಾಣಿಕನಿಗೆ ಗುದ್ದಿದ ರಿಕ್ಷಾ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರೈಲ್ವೆ ಪ್ರಯಾಣಿಕನಿಗೆ ಗುದ್ದಿದ ರಿಕ್ಷಾ!

AchyutKumar by AchyutKumar
in ಸ್ಥಳೀಯ

ಭಟ್ಕಳ: ಗೋವಾದಿಂದ ಕೇರಳಕ್ಕೆ ರೈಲಿನಲ್ಲಿ ಹೋಗುತ್ತಿದ್ದ ಉಡುಪಿಯ ಸಾಧಿಕ್ ಹಸನ್ ಮುರುಡೇಶ್ವರದಲ್ಲಿ ರೈಲಿನಿಂದ ಇಳಿದಿದ್ದು, ನಂತರ ಅವರಿಗೆ ರಿಕ್ಷಾ ಗುದ್ದಿದೆ. ಗಾಯಗೊಂಡ ಅವರು ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾಧಿಕ್ ಅವರು ನ 1ರ ರಾತ್ರಿ ಗೋವಾದಿಂದ ಕೇರಳಕ್ಕೆ ಹೋಗಲು ನೇತ್ರಾವತಿ ಎಕ್ಸಪ್ರೆಸ್ ರೈಲು ಹತ್ತಿದ್ದರು. ರೈಲಿನಲ್ಲಿ ಕೂರಲು ಜಾಗ ಇಲ್ಲದ ಕಾರಣ ಅವರು ನ 2ರ ಮುಂಜಾನೆ 2 ಗಂಟೆ ಅವಧಿಗೆ ಮುರುಡೇಶ್ವರದಲ್ಲಿ ಇಳಿದರು. ಹೆದ್ದಾರಿ ಕಡೆ ನಡೆದು ಹೋಗುತ್ತಿದ್ದ ಅವರಿಗೆ ತೆರ್ನಮಕ್ಕಿಯ ರಾಮಕೃಷ್ಣ ನಾಯ್ಕ ಹಿಂದಿನಿoದ ತಮ್ಮ ರಿಕ್ಷಾ ಗುದ್ದಿದ್ದಾರೆ.

ನೆಲಕ್ಕೆ ಬಿದ್ದು ಕೈ ಮುರಿದುಕೊಂಡ ಸಾಧೀಕ್ ಅವರ ಕಾಲು ಹಾಗೂ ಎದೆಗೆ ಸಹ ಪೆಟ್ಟಾಗಿದೆ. ಇದರಿಂದ ಆಸ್ಪತ್ರೆಗೆ ದಾಖಲಾದ ಅವರು ನಂತರ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಯಲ್ಲಾಪುರ ಬಸ್ ನಿಲ್ದಾಣ | ರಾಜ್ಯೋತ್ಸವವೂ ಇಲ್ಲ… ದೀಪಾವಳಿ ಸಡಗರವೂ ಇಲ್ಲ!

Next Post

ಬೈಕ್ ಪಂಚರ್.. ಸಹ ಸವಾರ ಸಾವು!

Next Post

ಬೈಕ್ ಪಂಚರ್.. ಸಹ ಸವಾರ ಸಾವು!

ಮೀನು ಹಿಡಿಯಲು ಹೋದವ ಮರಳಿದ್ದು ಶವವಾಗಿ!

ಸಂಕಲ್ಪ ಉತ್ಸವ | ವೇದಿಕೆ ಒಂದು... ಕಾರ್ಯಕ್ರಮ ಐದು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.