6
  • Latest

ಹೆಸರಿಗೆ ಮೆಕಾನಿಕ್.. ಆದರೆ, ಬೈಕ್ ಓಡಿಸಲು ಬರಲ್ಲ!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹೆಸರಿಗೆ ಮೆಕಾನಿಕ್.. ಆದರೆ, ಬೈಕ್ ಓಡಿಸಲು ಬರಲ್ಲ!

AchyutKumar by AchyutKumar
in ಸ್ಥಳೀಯ

ಶಿರಸಿ: ನೆಂಟರ ಮನೆಗೆ ಬಂದಿದ್ದ ವಾಸುದೇವ ಶೇಟ್ ಅವರಿಗೆ ಬೈಕ್ ಗುದ್ದಿದ್ದರಿಂದ ಅವರ ತಲೆ ಹಾಗೂ ಮುಖಕ್ಕೆ ಭಾರೀ ಪ್ರಮಾಣದಲ್ಲಿ ಪೆಟ್ಟಾಗಿದೆ.

ಅಕ್ಟೊಬರ್ 30ರಂದು ಸಿದ್ದಾಪುರದ ಹಿತ್ಲಗೋಡಿನ ವಾಸುದೇವ ನಾಗೇಶ ಶೇಟ್ (65) ಅವರು ತಮ್ಮ ಪತ್ನಿ ಜಯಾ ಜೊತೆ ಬನವಾಸಿ ಬಳಿಯ ಸಚಿನ್ ಪ್ರಕಾಶ ಶೇಟ್ ಅವರ ಮನೆಗೆ ಬಂದಿದ್ದರು. ಬನವಾಸಿ ಬಳಿಯ ಕುರ್ಸೆ ಕಪೌಂಡ್ ಬಳಿ ರಸ್ತೆ ದಾಡುತ್ತಿದ್ದಾಗ ಫಾರುಕ್ ಅಬ್ಬಾಸ್ (27) ಬೈಕ್ ಗುದ್ದಿದ್ದರಿಂದ ಅವರು ನೆಲಕ್ಕೆ ಬಿದ್ದು ಗಾಯಗೊಂಡರು.

ಬೈಕ್ ಓಡಿಸಿಕೊಂಡು ಬಂದ ಪಾರುಕ್ ಅಬ್ಬಾಸ್ ಉಂಚಳ್ಳಿ ಕೆರೆಕೊಪ್ಪದವರು. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಬೇರೆ. ಆದರೂ, ಅವರು ದುಡುಕಿನಿಂದ ಬೈಕ್ ಓಡಿಸಿಕೊಂಡು ಅಪಘಾತ ಮಾಡಿದ್ದಾರೆ. ನೆಲಕ್ಕೆ ಬಿದ್ದ ವಾಸುದೇವ ಶೇಟ್ ಅವರ ಜೊತೆ ಅಪಘಾತ ಮಾಡಿದ ಪಾರುಕ್ ಅಬ್ಬಾಸ್ ಸಹ ಗಾಯಗೊಂಡಿದ್ದಾರೆ. ಈ ಅಪಘಾತವನ್ನು ನೋಡಿದ ಸಚಿನ್ ಶೇಟ್ ನ 5ರಂದು ಬನವಾಸಿ ಠಾಣೆಗೆ ತೆರಳಿ ಪೊಲೀಸ್ ದೂರು ನೀಡಿದ್ದಾರೆ.

`ನಿಮ್ಮ ಜೀವದ ಜೊತೆ ಬೇರೆಯವರ ಜೀವವೂ ಅಮೂಲ್ಯ. ವಾಹನ ಚಲಾಯಿಸುವಾಗ ಜಾಗೃತರಾಗಿರಿ’

ShareSendTweetShare
Previous Post

ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಮಾಯ!

Next Post

ಹಗರಣಗಳಿಗೆ ಹೊಣೆ ಯಾರು? ನಾಗರಿಕನ ಪ್ರಶ್ನೆಗೆ ಬೇಕು ಉತ್ತರ

Next Post

ಹಗರಣಗಳಿಗೆ ಹೊಣೆ ಯಾರು? ನಾಗರಿಕನ ಪ್ರಶ್ನೆಗೆ ಬೇಕು ಉತ್ತರ

ಸರ್ಕಾರಿ ಕಚೇರಿಗೆ ರೈತನೇ ಒಡೆಯ!

ಪೊಲೀಸ್ ಕಾರಿಗೆ ಗುದ್ದಿದ ಬೈಕು: ಇಬ್ಬರಿಗೆ ಗಾಯ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.