6
  • Latest

ಜಾಮೀನು ಸಿಕ್ಕಿದ ಖುಷಿಯಲ್ಲಿ ಶಾಸಕ: ಸೈಲ್.. ಜೈಲ್.. ಬೇಲ್!

ED–CBI ದಾಳಿ ರಾಜಕೀಯ ಪ್ರೇರಿತವಲ್ಲ: ಕಾರಜೋಳ

ED–CBI ದಾಳಿ ರಾಜಕೀಯ ಪ್ರೇರಿತವಲ್ಲ: ಕಾರಜೋಳ

ಮೋಡ ಬಿತ್ತನೆ ಬಗ್ಗೆ ಬೊಮ್ಮಾಯಿ ಟಾಂಗ್!

ಮೋಡ ಬಿತ್ತನೆ ಬಗ್ಗೆ ಬೊಮ್ಮಾಯಿ ಟಾಂಗ್!

ಹಾವೇರಿಯಲ್ಲಿ ಗಣೇಶ ಹಬ್ಬಕ್ಕೆ ಡಿಜೆ ಸೌಂಡ್ ನಿಷೇಧ!

ಹಾವೇರಿಯಲ್ಲಿ ಗಣೇಶ ಹಬ್ಬಕ್ಕೆ ಡಿಜೆ ಸೌಂಡ್ ನಿಷೇಧ!

ADVERTISEMENT
  • Home
Saturday, September 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ರಾಜ್ಯ

ಜಾಮೀನು ಸಿಕ್ಕಿದ ಖುಷಿಯಲ್ಲಿ ಶಾಸಕ: ಸೈಲ್.. ಜೈಲ್.. ಬೇಲ್!

AchyutKumar by AchyutKumar
November 13, 2024
in ರಾಜ್ಯ
advt advt advt
ADVERTISEMENT

ಕಾರವಾರ: ಅದಿರು ಕಳ್ಳತನ ಹಾಗೂ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಅವರಿಗೆ ಹೈಕೋರ್ಟ ಜಾಮೀನು ನೀಡಿದೆ.

Advertisement. Scroll to continue reading.
ADVERTISEMENT

ಬೇಲೇಕೆರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್’ಗೆ ಜನಪ್ರತಿನಿಧಿಗಳ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿತ್ತು. `ತಮಗೆ ಅನಾರೋಗ್ಯವಿದೆ. ಕುಟುಂಬದ ಪರಿಸ್ಥಿತಿ ಸಹ ಸರಿಯಿಲ್ಲ’ ಎಂದು ಸತೀಶ್ ಸೈಲ್ ನ್ಯಾಯಾಧೀಶರ ಮುಂದೆ ಅವಲತ್ತುಕೊಂಡಿದ್ದರು. ಅದಾಗಿಯೂ ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರು ಯೋಗ್ಯ ಶಿಕ್ಷೆ ಪ್ರಕಟಿಸಿದ್ದು, ಅದರ ವಿರುದ್ಧ ಸತೀಶ್ ಸೈಲ್ ಹೈಕೋರ್ಟ ಮೊರೆ ಹೋಗಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಇದೀಗ ಶಾಸಕ ಸತೀಶ್ ಸೈಲ್ ಜೊತೆ ಇತರೆ ಆರೋಪಿಗಳಿಗೆ ಸಹ ಹೈಕೋರ್ಟ ಜಾಮೀನು ನೀಡಿದೆ. ಈ ಹಿನ್ನಲೆ ಸತೀಶ್ ಸೈಲ್ ಬಿಡುಗಡೆಯಾಗಿ ಕ್ಷೇತ್ರಕ್ಕೆ ಮರಳುವ ಖುಷಿಯಲ್ಲಿದ್ದಾರೆ.

Advertisement. Scroll to continue reading.
ShareSendTweetShare
ADVERTISEMENT
Previous Post

ಕಸಾಯಿಖಾನೆಗೆ ಹೋಗುತ್ತಿದ್ದ ಜಾನುವಾರುಗಳಿಗೆ ಗೋಶಾಲೆಯ ಆಶ್ರಯ

Next Post

ದಿಬ್ಬಕ್ಕೆ ಗುದ್ದಿದ ಕಾರು ಬೈಕಿಗೆ ಡಿಕ್ಕಿ: ಮೂವರಿಗೆ ಗಾಯ

Next Post

ದಿಬ್ಬಕ್ಕೆ ಗುದ್ದಿದ ಕಾರು ಬೈಕಿಗೆ ಡಿಕ್ಕಿ: ಮೂವರಿಗೆ ಗಾಯ

ತೋಟದ ಬಾವಿಗೆ ಬಿದ್ದ ವ್ಯಸನಿ: ಮೂರು ದಿನದ ನಂತರ ಸಿಕ್ಕ ಶವ!

ಗೋವು ಮತ್ತು ನಾವು | ಗೋಮಾಳ ಜಾಗದಲ್ಲಿ ಕೈಗಾರಿಕೆ: ಜನರ ಜೊತೆ ಪ್ರತಿಭಟಿಸಿದ ಜಾನುವಾರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.