6
  • Latest

ಬೆಂಬಿಡದೇ ಕಾಡುವ ಒಂಟಿತನ: ಬಚ್ಚಲುಮನೆಯಲ್ಲಿ ಶವವಾದ 74ರ ಅಜ್ಜ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೆಂಬಿಡದೇ ಕಾಡುವ ಒಂಟಿತನ: ಬಚ್ಚಲುಮನೆಯಲ್ಲಿ ಶವವಾದ 74ರ ಅಜ್ಜ!

AchyutKumar by AchyutKumar
in ಸ್ಥಳೀಯ

ಕುಮಟಾ: ನರದ ಸಮಸ್ಯೆ ಹಾಗೂ ಎದೆನೋವಿನೊಂದಿಗೆ ಕಾಡುವ ಒಂಟಿತನದಿoದ ಬೇಸರಿಸಿಕೊಂಡ 74 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕುಮಟಾ ತಾಲೂಕಿನ ಮಿರ್ಜಾನ್ ತಾರಿಬಾಗಿಲು ಬಳಿಯ ಜಮಲಸಾಬ್ ಹಸನಸಾಬ್ (74) ಶನಿವಾರ ಶೌಚಾಲಯಕ್ಕೆ ಹೋದವರು ಹೊರಗೆ ಬಂದಿರಲಿಲ್ಲ. ಮನೆಯವರು ಬಾಗಿಲು ಒಡೆದು ನೋಡಿದಾಗ ಅವರು ಅಲ್ಲಿಯೇ ನೇಣಿಗೆ ಶರಣಾಗಿರುವುದು ಕಾಣಿಸಿದೆ.

ತಲೆಯಲ್ಲಿ ನರದ ಸಮಸ್ಯೆ, ಎದೆನೋವಿನಿಂದ ಅವರು ಬಳಲುತ್ತಿದ್ದರು. ತಮ್ಮ ಆರೋಗ್ಯದ ಬಗ್ಗೆಯೇ ಸದಾ ಚಿಂತೆಯಲ್ಲಿದ್ದರು. ಈ ನಡುವೆ ಒಂಟಿತನ ಕಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದರು. ಬಚ್ಚಲುಮನೆಗೆ ಹೋದ ಅವರು ಅಲ್ಲಿನ ಜಂತಿಗೆ ನೈಲಾನ್ ಹಗ್ಗ ಬಳಸಿ ಕುತ್ತಿಗೆ ಸಿಕ್ಕಿಸಿಕೊಂಡಿದ್ದಾರೆ.

ShareSendTweetShare
Previous Post

4 ಸಾವಿರಕ್ಕೆ ಕೈ ಒಡ್ಡಿದವನಿಗೆ 10 ಸಾವಿರ ರೂ ದಂಡ: ಎರಡು ವರ್ಷ ಜೈಲು | ಬಾವಿಗೆ ಅಡ್ಡಿಪಡಿಸಿ ಬಾವಿಯೊಳಗೆ ಬಿದ್ದ ಅರಣ್ಯ ರಕ್ಷಕ!

Next Post

ಟ್ಯಾಂಕರ್ ಅಪಘಾತ: ಗಟಾರ ಪಾಲಾದ ಪೆಟ್ರೋಲ್!

Next Post

ಟ್ಯಾಂಕರ್ ಅಪಘಾತ: ಗಟಾರ ಪಾಲಾದ ಪೆಟ್ರೋಲ್!

ಒಂದು ಸಾವು.. ಹಲವು ನೋವು | ಬಡವರ ಬದುಕಿಗೆ ಬರೆ ಎಳೆದ ಸಿಡಲ ಆಘಾತ

ಬೆಂಗಳೂರಿನಿ0ದ ಬಂದವ ದಂಡ ಕಟ್ಟಿ ಮರಳಿದ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.