6
  • Latest

ಸತ್ಯನಾರಾಯಣ ಕಥೆ | ಪ್ರಸಾದದ ಜೊತೆ ಪಟ್ಟಿ-ಪೆನ್ನು ವಿತರಿಸಿದ ಯುವಕ ಸಂಘ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸತ್ಯನಾರಾಯಣ ಕಥೆ | ಪ್ರಸಾದದ ಜೊತೆ ಪಟ್ಟಿ-ಪೆನ್ನು ವಿತರಿಸಿದ ಯುವಕ ಸಂಘ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಪ್ರತಿ ವರ್ಷವೂ ವಿಭಿನ್ನ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಒಳಿತು ಮಾಡುತ್ತಿರುವ ಗುಳ್ಳಾಪುರದ ಯುವಕ ಸಂಘ ಈ ಬಾರಿ ಶಾಲಾ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ ಪಟ್ಟಿ-ಪೆನ್ನು ಹಂಚಿಕೆ ಮಾಡಿದೆ. ಸೋಮವಾರ ಸಂಘದ ಕಟ್ಟಡದಲ್ಲಿ ಸತ್ಯನಾರಾಯಣ ಕಥೆ ನಡೆಸಿ ಅದರ ಪ್ರಸಾದದ ಜೊತೆ ಅಗತ್ಯ ಪರಿಕ್ಕರಗಳನ್ನು ಸಂಘದ ಸದಸ್ಯರು ಮಕ್ಕಳಿಗೆ ವಿತರಿಸಿದರು.

ಗುಳ್ಳಾಪುರದಲ್ಲಿನ ಚಾಮುಂಡೇಶ್ವರಿ ಚಾಮುಂಡೇಶ್ವರಿ ಯುವಕ ಸಂಘದವರು ಪ್ರತಿ ವರ್ಷವೂ ಒಂದಿಲ್ಲೊAದು ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದಾರೆ. ಕಳೆದ ವರ್ಷ ಹಿರಿಯ ನಾಗರಿಕರಿಗೆ ಗೌರವಿಸಿದ್ದರು. ಸಾಧಕರಿಗೆ ಸನ್ಮಾನಿಸಿದ್ದರು. ಅದಕ್ಕೂ ಮೊದಲು ಬಡವರಿಗೆ ಪಾತ್ರೆ-ಸಾಮಗ್ರಿಗಳನ್ನು ವಿತರಿಸಿದ್ದರು. ಮತ್ತೊಮ್ಮೆ ರೋಗಿಗಳಿಗೆ ಹಣ್ಣು-ಔಷಧಿ ವಿತರಿಸಿದ್ದರು. ಈ ಬಾರಿ ಗುಳ್ಳಾಪುರದ ರಾಮನಗರ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಗೆ ಅಗತ್ಯವಿರುವ ಪಟ್ಟಿ-ಪೆನ್ನು ಜೊತೆ ನೀತಿ ಕಥೆಗಳಿರುವ ಪುಸ್ತಕಗಳನ್ನು ಹಂಚಿದರು.

ಯುವಕ ಸಂಘದ ಈ ಕಾರ್ಯದ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಶೇರುಗಾರ ಸಂತಸ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ಸಿದ್ದಿ, ಉಪಾಧ್ಯಕ್ಷ ಪ್ರಶಾಂತ ಪಟಗಾರ, ಕಾರ್ಯದರ್ಶಿ ಹನುಮಂತ ಕಾಂಬಳೆ, ಖಜಾಂಚಿ ಸಚಿನ್ ಹುಲ್ಲೂರು, ಸದಸ್ಯರಾದ ಪ್ರಶಾಂತ್ ಮಡಿವಾಳ, ನೂರಸಾಬ ಬೆಳವಂಕಿ, ಅರುಣ ಮಡಿವಾಳ, ನಿಲೇಶ್ ಯರಗಟ್ಟಿ. ಪವನ್ ಚವ್ಹಾಣ್, ದಯಾನಂದ ಸಿದ್ದಿ, ಚರಣ್ ರಾಜ್ ಹುಣಸೇಮರದ್, ರಾಮ ಸಿದ್ದಿ, ದರ್ಶನ ಸಿದ್ದಿ ಹಾಗೂ ಇಸ್ಮಾಯಿಲ್ ಹರ್ಡೇಕರ ಮಕ್ಕಳ ಜೊತೆ ಬೆರೆತರು.

ShareSendTweetShare
Previous Post

ವಾಂತಿಗೆ ಬೆದರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

Next Post

ಜನಸ್ನೇಹಿ ಪೊಲೀಸ್ ಇದೀಗ ಮಕ್ಕಳ ಸ್ನೇಹಿ!

Next Post

ಜನಸ್ನೇಹಿ ಪೊಲೀಸ್ ಇದೀಗ ಮಕ್ಕಳ ಸ್ನೇಹಿ!

ನಿಷೇಧದ ನಡುವೆಯೂ ಲಾಟರಿ ಮಾರಾಟ: ದೇವರ ಹೆಸರಿನಲ್ಲಿ ಮಹಾ ಮೋಸ!

ಅರಣ್ಯ ಹಕ್ಕು | ಅರ್ಜಿ ವಿಲೇವಾರಿಗೆ ಸರ್ಕಾರದ ಅರ್ಜಂಟು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.