6
  • Latest

ಚಲಿಸಯುತ್ತಿದ್ದ ಸ್ಕೂಟಿಗೆ ದಿಢೀರ್ ಬೆಂಕಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Wednesday, April 1, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚಲಿಸಯುತ್ತಿದ್ದ ಸ್ಕೂಟಿಗೆ ದಿಢೀರ್ ಬೆಂಕಿ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಶಿರಸಿ: ಚಲಿಸುತ್ತಿದ್ದ ಸ್ಕೂಟಿಗೆ ಬೆಂಕಿ ತುಗಲಿದ ಪರಿಣಾಮ ಸ್ಕೂಟಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಕೂಟಿಯಿಂದ ದೂರ ಸರಿದು ಜೀವ ಉಳಿಸಿಕೊಂಡಿದ್ದಾರೆ.

Advertisement. Scroll to continue reading.

ಶಿರಸಿಯ ಹೆಗಡೆಕಟ್ಟಾ ಬಳಿಯಿರುವ ಗ್ಯಾರೇಜಿಗೆ ವಿನೋದಾ ಗೌಡ ಎಂಬಾತರು ಸ್ಕೂಟಿ ರಿಪೇರಿಗೆ ಕೊಟ್ಟಿದ್ದರು. ಸ್ಕೂಟಿ ಸರಿಯಾದ ಬಗ್ಗೆ ಖಚಿತಪಡಿಸಿಕೊಂಡ ಅವರು ಅದನ್ನು ಏರಿ ಪ್ರಯಾಣ ಬೆಳೆಸಿದ್ದರು. ಯಾಣ ಕ್ರಾಸಿಗಿಂತ ಸ್ವಲ್ಪ ಹಿಂದಿರುವ ದೇವನಮನೆ ಬಳಿ ಸ್ಕೂಟಿಯಿಂದ ಹೊಗೆ ಬರಲಾರಂಬಿಸಿತು.

ADVERTISEMENT
ADVERTISEMENT

ತಕ್ಷಣ ಸ್ಕೂಟಿಯನ್ನು ನಿಲ್ಲಿಸಿದ ವಿನೋದಾ ಗೌಡ ಅವರು ಪರಿಶೀಲಿಸುವಾಗ ಬೆಂಕಿ ಕಾಣಿಸಿತು. ತಕ್ಷಣ ಅವರು ಅಲ್ಲಿಂದ ದೂರ ಸರಿದರು. ಸ್ಥಳೀಯರಾದ ಅರವಿಂದ ಹೆಗಡೆ ದೇವಿನಮನೆ ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನೆವಾಗಿಲ್ಲ. ಅದಾಗಲೇ ಸ್ಕೂಟಿ ಉರಿಯಲು ಶುರುವಾಗಿದ್ದು, ನಿಮಿಷಗಳು ಉರುಳುವುದರೊಳಗೆ ಸಂಪೂರ್ಣವಾಗಿ ಕರಕಲಾಯಿತು.

Advertisement. Scroll to continue reading.
ShareSendTweetShare
ADVERTISEMENT
Previous Post

ಕಟ್ಟಡ ಕಾರ್ಮಿಕನ ಮರಣದಲ್ಲಿ ಅನುಮಾನ | ಔಷಧಿ ಕುಡಿದವ ಅಸ್ವಸ್ಥ: ಗಂಜಿ ಕುಡಿಯುವ ಮುನ್ನವೇ ಸಾವು!

Next Post

ಬೈಕ್ ಎಗರಿಸಿ ಸಿಕ್ಕಿ ಬಿದ್ದ ಕಾಡಿನ ಕಳ್ಳ!

Next Post

ಬೈಕ್ ಎಗರಿಸಿ ಸಿಕ್ಕಿ ಬಿದ್ದ ಕಾಡಿನ ಕಳ್ಳ!

ಜಿಲ್ಲಾಧಿಕಾರಿ ಸೂಚನೆಗೂ ಇಲ್ಲ ಬೆಲೆ: ಲೋಕೋಪಯೋಗಿ ಅಧಿಕಾರಿ ವಿರುದ್ಧ ದೂರು!

ಸ್ನೇಹ ಸಮ್ಮಿಲನ | ವೇದಿಕೆ ಏರಿದ ಸೈನಿಕನಿಗೆ ಹೊಡೆದ ಶಿಕ್ಷಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.