6
  • Latest

ಬಳಸಿದ ವೈದ್ಯಕೀಯ ವಸ್ತು ಬಿಸಾಡಬೇಡಿ.. ದಾನ ಮಾಡಿ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಬಳಸಿದ ವೈದ್ಯಕೀಯ ವಸ್ತು ಬಿಸಾಡಬೇಡಿ.. ದಾನ ಮಾಡಿ!

AchyutKumar by AchyutKumar
January 7, 2025
in ಲೇಖನ
advt advt advt
ADVERTISEMENT

ವೀಲ್ ಚೇರ್, ವಾಟರ್ ಬೆಡ್, ವಾಕರ್ ಸೇರಿ ಬಳಕೆಯಲ್ಲಿ ಇಲ್ಲದ ವೈದ್ಯಕೀಯ ಉಪಕರಣಗಳು ನಿಮ್ಮಲ್ಲಿದ್ದರೆ ಅದನ್ನು ಬಿಸಾಡಬೇಡಿ. ಅದನ್ನು ಅರ್ಹರಿಗೆ ತಲುಪಿಸುವ ವ್ಯವಸ್ಥೆಗೆ ಶಿರಸಿಯಲ್ಲಿ ಚಾಲನೆ ಸಿಕ್ಕಿದ್ದು, ನಿಮ್ಮಲ್ಲಿರುವ ಉಪಕರಣದ ಬಗ್ಗೆ ಅಲ್ಲಿನ ಡೈರಿಯಲ್ಲಿ ನಮೂದಿಸಿ.. ಅಗತ್ಯವಿದ್ದವರಿಗೆ ಆ ಉಪಕರಣ ತಲುಪಿಸಿ!

ಶಿರಸಿಯ ಹೊಸಪೇಟೆ ರಸ್ತೆಯಲ್ಲಿರುವ ಡಾ ರವಿಕಿರಣ ಪಟವರ್ಧನ ಅವರ ಆಯುರ್ವೇದ ಆಸ್ಪತ್ರೆಯಲ್ಲಿ `ಉಪಯೋಗಿಸಿ ಸುಸ್ಥಿತಿಯಲ್ಲಿಯ ವೈದ್ಯಕೀಯ ಸಲಕರಣೆ ಸಂಪರ್ಕ ಪಟ್ಟಿ’ಯನ್ನಿಡಲಾಗಿದೆ. ಯಾರೂ ಬೇಕಾದರು ಅಲ್ಲಿಗೆ ಬಂದು ತಮ್ಮ ಬಳಿಯಿರುವ ವೈದ್ಯಕೀಯ ಉಪಕರಣದ ಬಗ್ಗೆ ಬರೆಯಬಹುದು. ಹೆಸರು ಹಾಗೂ ಫೋನ್ ನಂ ನಮೂದಿಸುವುದು ಕಡ್ಡಾಯ. ಅಗತ್ಯವಿರುವವರು ಸಹ ಡೈರಿ ನೋಡಿ ಅಗತ್ಯವಿರುವ ಉಪಕರಣವನ್ನು ಪಡೆಯಬಹುದು. ಈ ಸೇವೆಗಾಗಿ ಯಾರೂ ಆಸ್ಪತ್ರೆಗೆ ಹಣ ನೀಡುವ ಅಗತ್ಯವಿಲ್ಲ.

ADVERTISEMENT
ADVERTISEMENT

ತೆಲಂಗ ಸಹ್ಯಾದ್ರಿ ಪ್ರೌಢಶಾಲೆಯ ಶಿಕ್ಷಕರಾಗಿದ್ದ ಆರ್ ವಿ ಹೆಗಡೆ ಅವರನ್ನು ಸ್ಮರಿಸಿ ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನದವರು ಇಂಥಹದೊAದು ಯೋಜನೆ ಶುರು ಮಾಡಿದ್ದಾರೆ. ತೆಲಂಗ ಸಹ್ಯಾದ್ರಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಧೀರ್ ಶಾನಭಾಗ ಅವರ ಬಳಿ ಹಿರಿಯರು ಉಪಯೋಗಿಸಿದ್ದ ವೀಲ್ ಚೇರ್’ನ್ನು ಅರ್ಹರಿಗೆ ತಲುಪಿಸುವುದಕ್ಕಾಗಿ ನೊಂದಾಯಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದಾರೆ.

Advertisement. Scroll to continue reading.
Advertisement. Scroll to continue reading.

`ಕುಟುಂಬದವರ ಅನಾರೋಗ್ಯದ ವೇಳೆ ಖರೀದಿಸಿದ ವೈದ್ಯಕೀಯ ಸಲಕರಣೆಗಳು ನಂತರ ಉಪಯೋಗಕ್ಕೆ ಬರುವ ಸಾಧ್ಯತೆ ಕಡಿಮೆ. ಅಂಥವುಗಳನ್ನು ಅಗತ್ಯವಿದ್ದವರಿಗೆ ತಲುಪಿಸುವ ಉದ್ದೇಶದಿಂದ ಈ ಪರಿವಿಡಿ ರಚಿಸಲಾಗಿದೆ’ ಎಂದು ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನದ ಅಧ್ಯಕ್ಷೆ ರಕ್ಷಾ ಪಟವರ್ಧನ ತಿಳಿಸಿದರು. `ಸುಸ್ಥಿತಿಯಲ್ಲಿರುವ ಉಪಕರಣದ ಹೆಸರು, ಫೋನ್ ನಂ’ನ್ನು ಪುಸ್ತಕದಲ್ಲಿ ನಮೂದಿಸಿದರೆ ಆ ಕೆಲಸ ಮುಗಿಯಿತು. ಆ ಉಪಕರಣವನ್ನು ಎಲ್ಲಿಯೂ ತಲುಪಿಸಬೇಕಾಗಿಲ್ಲ. ಅಗತ್ಯವಿದ್ದವರು ಡೈರಿ ನೋಡಿ, ಫೋನ್ ಮಾಡಿ ಉಪಕರಣವನ್ನು ಪಡೆಯಲಿದ್ದಾರೆ’ ಎಂದವರು ವಿವರಿಸಿದರು.

`ಅಗತ್ಯವಿದ್ದವರು ಆಸ್ಪತ್ರೆ ಸಮಯದಲ್ಲಿ ಬಂದು ಲಭ್ಯ ಉಪಕರಣದ ಮಾಹಿತಿ ಪಡೆಯಬಹುದು. ಫೋನ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆಗಳಿಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಉಪಕರಣ ಅವಶ್ಯವಿರುವ ರೋಗಿಗಳಿಗೆ ಸಲಕರಣೆ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ’ ಎಂದವರು ಹೇಳಿದರು.

ShareSendTweetShare
ADVERTISEMENT
Previous Post

ಬನವಾಸಿ ನಂದಿಗೆ ಕೇಂದ್ರದ ಶ್ರೀರಕ್ಷೆ!

Next Post

ಯಕ್ಷಗಾನದ ಅಕ್ಷರಾಭ್ಯಾಸ: ಹಳೆ ನೆನೆಪು.. ಹೊಸ ಹುರುಪು!

Next Post
Yakshagana Abhraabhyas Old memory.. New vitality!

ಯಕ್ಷಗಾನದ ಅಕ್ಷರಾಭ್ಯಾಸ: ಹಳೆ ನೆನೆಪು.. ಹೊಸ ಹುರುಪು!

ಬಿಜೆಪಿ: ಗ್ರಾಮೀಣ ಘಟಕಕ್ಕೆ ಮತ್ತೆ ರಿಕ್ಷಾ ಚಾಲಕನೇ ಅಧ್ಯಕ್ಷ!

ಡಕೊಟಾ ಎಕ್ಸಪ್ರೆಸ್ | ಶಕ್ತಿ ಪ್ರಯಾಣಿಕರಿಗೆ ಅಡಿ ಹಲಿಗೆಯೇ ಗತಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.