6
  • Latest

ರೈತರಿಗೆ ಸಂಕಷ್ಟ ತಂದ ಅತಿಕ್ರಮಣ: ಹಳ್ಳ ಸರಿಪಡಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರೈತರಿಗೆ ಸಂಕಷ್ಟ ತಂದ ಅತಿಕ್ರಮಣ: ಹಳ್ಳ ಸರಿಪಡಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: `ಕಲ್ಮಠದಲ್ಲಿ ನಿವೇಶನ ಪಡೆದ ಕೆಲವರು ಸಾರ್ವಜನಿಕ ಹಳ್ಳ ಅತಿಕ್ರಮಿಸಿಕೊಳ್ಳುತ್ತಿದ್ದು ಇದಕ್ಕೆ ತಡೆವೊಡ್ಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಧೀರಜ್ ತಿನ್ನೇಕರ್ ಜಿಲ್ಲಾಡಳಿತಕ್ಕೆ ಪತ್ರ ರವಾನಿಸಿದ್ದಾರೆ.

`ಶಿಸ್ತುಮುಡಿಯಿಂದ ಶುರುವಾದ ಹಳ್ಳ ಕಲ್ಮಠದ ಮೂಲಕ ಬೇರೆ ಬೇರೆ ಊರುಗಳನ್ನು ಸುತ್ತುವರೆದು ಮುಂದೆ ತಣ್ಣೀರ ಹಳ್ಳವನ್ನು ಕೂಡುತ್ತದೆ. ಆದರೆ, ಇಲ್ಲಿ ಭೂ ಪರಿವರ್ತನೆಯ ನಿವೇಶನ ಪಡೆದವರು ಹಂತ ಹಂತವಾಗಿ ಹಳ್ಳವನ್ನು ಅತಿಕ್ರಮಿಸಿಕೊಂಡಿದ್ದು, ಮಳೆಗಾಲದ ಅವಧಿಯಲ್ಲಿ ನೀರು ಹರಿಯುವಿಕೆಗೂ ಸೂಕ್ತ ಜಾಗವಿಲ್ಲ. ಇದರಿಂದ ಅಕ್ಕ-ಪಕ್ಕದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದವರು ವಿವರಿಸಿದ್ದಾರೆ.

`ಕಲ್ಮಠದ ಸರ್ವೇ ನಂ 21 ಹಾಗೂ 22ರಲ್ಲಿ ಭೂಮಿ ಪಡೆದವರು ಮನೆ, ಕಪೌಂಡ್ ನಿರ್ಮಿಸುತ್ತಿದ್ದು ತಮ್ಮ ಅನುಕೂಲಕ್ಕೆ ತಕ್ಕಂತೆ ಹಳ್ಳವನ್ನು ಮುಚ್ಚಿದ್ದಾರೆ. ಈ ಬಗ್ಗೆ ಗೌರವ್ವ ಹಿರೇಮಠ, ಶಿವಯ್ಯ ಹಿರೇಮಠ, ಮುಲ್ಲಾ ರಫಿಕ್, ಹಸನ ಕಾನಳ್ಳಿ, ಮುಮುದಿ ಶೇಖ್, ಸಾವಿತ್ರಿ ಹೀರೆಮಠ, ಅನುಸೂಯಾ ಹಿರೇಮಠ, ನಂದೀಶ ಹಿರೇಮಠ, ಕೃಷ್ಣಾನಂದ ಪೈ, ಶಿವು ಕವಳಿ ಎಂಬ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹಳ್ಳದ ನೀರು ಸರಾಗವಾಗಿ ಹರಿಯದೇ ಕೃಷಿ ಭೂಮಿಗೆ ನುಗ್ಗುವುದರಿಂದ ಬೆಳೆ ಬೆಳೆಯಲು ಸಮಸ್ಯೆಯಾಗಿದೆ’ ಎಂದವರು ಹೇಳಿದ್ದಾರೆ.

`ಅತಿಕ್ರಮಿಸಿದ ಜಾಗವನ್ನು ಖುಲ್ಲಾಪಡಿಸಿ ಮೊದಲಿನಂತೆ ಹಳ್ಳ ಸರಾಗವಾಗಿ ಹೋಗಲು ದಾರಿ ಮಾಡಿಕೊಡಬೇಕು. ಒಂದು ವಾರದ ಒಳಗೆ ಕ್ರಮ ಆಗದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುತ್ತದೆ’ ಎಂದವರು ಎಚ್ಚರಿಸಿದ್ದಾರೆ. ಮಳೆಗಾಲದ ಫೋಟೋಗಳ ಜೊತೆ ತಹಶೀಲ್ದಾರ್ ಕಚೇರಿ ಮೂಲಕ ಜಿಲ್ಲಾಡಳಿತಕ್ಕೆ ಈ ಪತ್ರ ರವಾನಿಸಿದ್ದಾರೆ.

ShareSendTweetShare
Previous Post

ಬಿಣಗಾ | ಕಾರ್ಮಿಕರ ಸುರಕ್ಷತೆಗೆ ಕರವೇ ಮನವಿ

Next Post

ಯಲ್ಲಾಪುರದಲ್ಲಿ ಶುರುವಾಗಲಿದೆ ಬ್ಯೂಟಿಷಿಯನ್ ಕೋರ್ಸ!

Next Post

ಯಲ್ಲಾಪುರದಲ್ಲಿ ಶುರುವಾಗಲಿದೆ ಬ್ಯೂಟಿಷಿಯನ್ ಕೋರ್ಸ!

ಭೂತ ಇಲ್ಲ.. ಪ್ರೇತವಿಲ್ಲ.. ಆದರೂ ಆ ಸ್ಮಶಾನದಲ್ಲಿ ನಿತ್ಯವೂ ಕೇಳುವುದು ಅಳುವ ಸದ್ದು!

ಸಂಸದರ ಮನೆಗೆ ನುಗ್ಗಿದ ರಣಬೇಟೆಗಾರ: ಕಾಗೇರಿ ಮನೆಯಲ್ಲಿ ಸಿಕ್ಕಿಲ್ಲ ಬೌ ಬೌ ಬಿರಿಯಾನಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.