6
  • Latest

ಯಲ್ಲಾಪುರದಲ್ಲಿ ಶುರುವಾಗಲಿದೆ ಬ್ಯೂಟಿಷಿಯನ್ ಕೋರ್ಸ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ADVERTISEMENT
  • Home
Tuesday, September 8, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಯಲ್ಲಾಪುರದಲ್ಲಿ ಶುರುವಾಗಲಿದೆ ಬ್ಯೂಟಿಷಿಯನ್ ಕೋರ್ಸ!

AchyutKumar by AchyutKumar
January 14, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಹಸಮಣೆ ಏರುವ ವಧು-ವರರಿಂದ ಹಿಡಿದು ಸಿನಿಮಾ ನಟ-ನಟಿಯರವರೆಗೆ ಬಹುಬೇಡಿಕೆಯಿರುವ `ಬ್ಯೂಟಿಷಿಯನ್ ತರಬೇತಿ’ ಯಲ್ಲಾಪುರದಲ್ಲಿ ಶುರುವಾಗುತ್ತಿದೆ.

ADVERTISEMENT

ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಕ್ರಿಯೇಟಿವ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಮೂರು ತಿಂಗಳ ಅವಧಿಯ ವೃತ್ತಿಪರ ಬ್ಯೂಟಿಷಿಯನ್ ತರಬೇತಿಯನ್ನು ಪರಿಚಯಿಸಿದೆ. ಈ ಹಿಂದೆ 12 ಬ್ಯೂಟಿಷಿಯನ್ ತರಬೇತಿ ನಡೆಸಿರುವ ಅನುಭವ ಹೊಂದಿರುವ ಈ ಸಂಸ್ಥೆ 350ಕ್ಕೂ ಅಧಿಕ ಮಹಿಳೆಯರಿಗೆ ಯೋಗ್ಯ ತರಬೇತಿ ನೀಡಿದೆ.

Advertisement. Scroll to continue reading.
ADVERTISEMENT
ADVERTISEMENT

ಅಲ್ಲಿಯೇ ಕಲಿಕೆ.. ಅಲ್ಲಿಯೇ ಉದ್ಯೋಗ!
ಕ್ರಿಯೇಟಿವ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್’ನಲ್ಲಿ ಬ್ಯೂಟಿಷಿಯನ್ ತರಬೇತಿ ಪಡೆದ ಮೂವರು ಇದೀಗ ಅದೇ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಯಲ್ಲಾಪುರದ ಚಿತ್ರಾ ಗೋಣಿಮಠ, ಅರ್ಚನಾ ನಾಯ್ಕ ಹಾಗೂ ರಾಬಿಯಾಬಿ ಶೇಖ್ ಇಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Advertisement. Scroll to continue reading.
Advertisement. Scroll to continue reading.

ಇದಲ್ಲದೇ ಇಲ್ಲಿ ತರಬೇತಿಪಡೆದ 50ಕ್ಕೂ ಅಧಿಕ ಜನ ಸ್ವ ಉದ್ಯೋಗದಲ್ಲಿ ತೊಡಗಿದ್ದಾರೆ. 30ರಷ್ಟು ಜನ ವಿವಿಧ ಕಡೆ ಬ್ಯೂಟಿ ಪಾರ್ಲರ್ ಕೇಂದ್ರವನ್ನು ತೆರೆದಿದ್ದಾರೆ. ಕಿರವತ್ತಿ, ಯಲ್ಲಾಪುರ, ಹುಬ್ಬಳ್ಳಿ, ಶಿರಸಿ, ಬೆಂಗಳೂರು ಸೇರಿ ವಿವಿಧ ಭಾಗಗಳಲ್ಲಿ ವೃತ್ತಿಪರ ಬ್ಯೂಟಿ ಪಾರ್ಲರ್ ಕೇಂದ್ರ ನಡೆಸುತ್ತಿದ್ದವರಿದ್ದಾರೆ.

ಪ್ರಸ್ತುತ ಆಯೋಜಿಸುತ್ತಿರುವ ತರಬೇತಿಯಲ್ಲಿ ಐ ಬ್ರೋ, ವ್ಯಾಕ್ಸ್, ಫೇಶಿಯಲ್, ಬ್ಲೀಚ್, ಹೇರ್ ಸ್ಟೈಲ್, ಮೇಕಪ್, ಸಾರಿ ಫೋಲ್ಡಿಂಗ್, ಹೇರ್ ಕಲರ್, ಕೂದಲಿಗೆ ಮೆಹಂದಿ ಹಾಕುವಿಕೆ ಜೊತೆ ವಿವಿಧ ಬಗೆಯ ಮೆಹಂದಿ ಕೋರ್ಸುಗಳ ಬಗ್ಗೆ ಕಲಿಸಲಾಗುತ್ತದೆ.
ಹೆಸರು ನೋಂದಾಯಿಸಲು ಇಲ್ಲಿ ಫೋನ್ ಮಾಡಿ: 9986716721

ShareSendTweetShare
ADVERTISEMENT
Previous Post

ರೈತರಿಗೆ ಸಂಕಷ್ಟ ತಂದ ಅತಿಕ್ರಮಣ: ಹಳ್ಳ ಸರಿಪಡಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ!

Next Post

ಭೂತ ಇಲ್ಲ.. ಪ್ರೇತವಿಲ್ಲ.. ಆದರೂ ಆ ಸ್ಮಶಾನದಲ್ಲಿ ನಿತ್ಯವೂ ಕೇಳುವುದು ಅಳುವ ಸದ್ದು!

Next Post

ಭೂತ ಇಲ್ಲ.. ಪ್ರೇತವಿಲ್ಲ.. ಆದರೂ ಆ ಸ್ಮಶಾನದಲ್ಲಿ ನಿತ್ಯವೂ ಕೇಳುವುದು ಅಳುವ ಸದ್ದು!

ಸಂಸದರ ಮನೆಗೆ ನುಗ್ಗಿದ ರಣಬೇಟೆಗಾರ: ಕಾಗೇರಿ ಮನೆಯಲ್ಲಿ ಸಿಕ್ಕಿಲ್ಲ ಬೌ ಬೌ ಬಿರಿಯಾನಿ!

ರೈಲಿಗೆ ತಲೆಕೊಟ್ಟ ಯುವಕ: ಸಾವು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.