6
  • Latest

ಸಂಸದರ ಮನೆಗೆ ನುಗ್ಗಿದ ರಣಬೇಟೆಗಾರ: ಕಾಗೇರಿ ಮನೆಯಲ್ಲಿ ಸಿಕ್ಕಿಲ್ಲ ಬೌ ಬೌ ಬಿರಿಯಾನಿ!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಂಸದರ ಮನೆಗೆ ನುಗ್ಗಿದ ರಣಬೇಟೆಗಾರ: ಕಾಗೇರಿ ಮನೆಯಲ್ಲಿ ಸಿಕ್ಕಿಲ್ಲ ಬೌ ಬೌ ಬಿರಿಯಾನಿ!

AchyutKumar by AchyutKumar
in ಸ್ಥಳೀಯ

ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಗೆ ಚಿರತೆ ನುಗ್ಗಿದೆ. ಆದರೆ, ಅಲ್ಲಿ ಸಾಕಿದ್ದ ನಾಯಿ ಚಿರತೆಯಿಂದ ತಪ್ಪಿಸಿಕೊಂಡಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಯಲ್ಲಿ `ಗ್ರೇಟ್ ಡೆನ್’ ತಳಿಯ ನಾಯಿ ಸಾಕಲಾಗಿದೆ. ಅದಕ್ಕೆ `ಜಾನಿ’ ಎಂದು ಹೆಸರಿಡಲಾಗಿದ್ದು, ಇಡೀ ಕುಟುಂಬದವರಿಗೆ ಆ ನಾಯಿ ಮೇಲೆ ವಿಶೇಷ ಅಕ್ಕರೆ. ಹೀಗಿರುವಾಗಿ ಕಾಗೇರಿ ಊರು ಪ್ರವೇಶಿಸಿದ ಚಿರತೆ ಆ ನಾಯಿಯ ಮೇಲೆ ಗುರಿ ಹಾಕಿದ್ದು, ಮಂಗಳವಾರ ನಸುಕಿನಲ್ಲಿ ಸಂಸದರ ಮನೆಗೆ ವನ್ಯಜೀವಿ ಪ್ರವೇಶಿಸಿದೆ.

ಚಿರತೆ ಬಂದಿದನ್ನು ಅರಿತ ನಾಯಿ ದೊಡ್ಡದಾಗಿ ಬೊಗಳಿದೆ. ನಾಯಿ ಬೊಗಳಿದ ಸದ್ದು ಕೇಳಿ ಮನೆ ಮಂದಿ ಲೈಟ್ ಉರುಸಿದ್ದು, ಆಗ ಚಿರತೆ ಅಲ್ಲಿಂದ ತೆರಳಿ ಕಾಡು ಸೇರಿದೆ. ಇದಕ್ಕೂ ಮುನ್ನ ಮನೆಯ ವಿವಿಧ ಕಡೆ ಚಿರತೆ ಓಡಾಡಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ShareSendTweetShare
Previous Post

ಭೂತ ಇಲ್ಲ.. ಪ್ರೇತವಿಲ್ಲ.. ಆದರೂ ಆ ಸ್ಮಶಾನದಲ್ಲಿ ನಿತ್ಯವೂ ಕೇಳುವುದು ಅಳುವ ಸದ್ದು!

Next Post

ರೈಲಿಗೆ ತಲೆಕೊಟ್ಟ ಯುವಕ: ಸಾವು

Next Post

ರೈಲಿಗೆ ತಲೆಕೊಟ್ಟ ಯುವಕ: ಸಾವು

A student died after being attacked by a warden!

ವಿಷ ಕುಡಿದಾಗ ಬದುಕಿದವಳು ನೇಣಿಗೆ ಶರಣಾದಳು!

ಮೂರು ಗಂಟೆಗೆ ಮುಸುಕು ಹಾಕಿ ಬಂದ ಮೂವರು: ಬಾಗಿಲು ಒಡೆದು ಕದ್ದಿದ್ದು ಸಹ ಮೂರು ಸಾವಿರ ರೂ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.