6
  • Latest

ಯಲ್ಲಾಪುರದ ಡಾನ್’ಗಾಗಿ ಪೊಲೀಸರ ಹುಡುಕಾಟ!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Sunday, July 26, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯಲ್ಲಾಪುರದ ಡಾನ್’ಗಾಗಿ ಪೊಲೀಸರ ಹುಡುಕಾಟ!

AchyutKumar by AchyutKumar
in ಸ್ಥಳೀಯ

ಬೈಕಿಗೆ ಪೆಟ್ರೋಲ್ ಹಾಕಿಸುವ ವಿಷಯವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ವ್ಯಕ್ತಿಯೊಬ್ಬ ತನ್ನನ್ನು ತಾನು `ಡಾನ್’ ಎಂದು ಪರಿಚಯಿಸಿಕೊಂಡಿದ್ದಾನೆ. ಆ ಡಾನ್’ನಿಂದ ಸ್ಕೂಟರ್ ಸವಾರರಿಬ್ಬರ ಮೇಲೆ ದಬ್ಬಾಳಿಕೆ ನಡೆದಿದೆ.

ಜನವರಿ 16ರಂದು ಯಲ್ಲಾಪುರದ ಹೊಸಳ್ಳಿ ಗ್ರಾಮದ ಪೆಟ್ರೋಲ್ ಬಂಕಿನಲ್ಲಿ ಈ ಗಲಾಟೆ ನಡೆದಿದೆ. ಆ ದಿನದ ಗಲಾಟೆಗೆ ಸಂಬ0ಧಿಸಿ ಮಂಜುನಾಥ ಹೊನ್ನಳ್ಳಿ ಎಂಬಾತರು ಒಂದು ದೂರು ನೀಡಿದ್ದು, ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.

ಧಾರವಾಡದ ಗಣೇಶ ನಾಯ್ಕ (27) ಎಂಬಾತರು ಆ ದಿನ ತಮ್ಮ ಸ್ಕೂಟರಿಗೆ ಪೆಟ್ರೋಲ್ ಹಾಕಿಸಲು ಪಾಳಿಯಲ್ಲಿ ನಿಂತಿದ್ದರು. ಆಗ, ಅವರ ಹಿಂದೆ ಬಂದ ಬೈಕ್ ಸವಾರ `ತನಗೆ ಮೊದಲು ಪೆಟ್ರೋಲ್ ಹಾಕಬೇಕು’ ಎಂದು ಸೂಚಿಸಿದರು. ಅದಕ್ಕಾಗಿ ಗಣೇಶ ನಾಯ್ಕ ಅವರು ತಮ್ಮ ಸ್ಕೂಟರನ್ನು ಕೊಂಚ ಮುಂದೆ ತೆಗೆದುಕೊಂಡು ಹೋದರು. ಈ ವೇಳೆ ಸ್ಕೂಟರ್ ಹಿಂದೆ ಕೂತಿದ್ದ ಸದ್ದಾಂ ಹುಸೇನ್ ಅವರ ಕಾಲು ಹಿಂದಿದ್ದ ಬೈಕಿಗೆ ತಾಗಿತು.

ಪರಿಣಾಮ ಸಿಟ್ಟಾದ ಬೈಕ್ ಸವಾರ `ನನ್ನ ಬೈಕನ್ನು ಮೆಟ್ಟುತ್ತಿಯಾ?’ ಎಂದು ಪ್ರಶ್ನಿಸಿ ಸದ್ದಾಂ ಹುಸೇನ್ ಮೇಲೆ ಕೈ ಮಾಡಿದರು. ತಪ್ಪಿಸಲು ಹೊರಟ ಗಣೇಶ ನಾಯ್ಕ ಅವರಿಗೂ ಪೆಟ್ಟು ಬಿದ್ದಿತು. ಹೊಡೆಯುತ್ತಿದ್ದ ವ್ಯಕ್ತಿ `ನಾನು ಯಾರು ಎಂದು ತಿಳಿದಿದ್ದೀಯಾ? ನಾನು ಲೋಕಲ್ ಡಾನ್’ ಎಂದು ಹೇಳುತ್ತಿದ್ದರು. ಗಣೇಶ ನಾಯ್ಕ ಹಾಗೂ ಸದ್ದಾಂ ಹುಸೇನ್ ಮರು ಮಾತನಾಡಿದಾಗ `ನನಗೆ ಎದುರು ಉತ್ತರ ಕೊಡುತ್ತೀಯಾ?’ ಎಂದು ಪ್ರಶ್ನೆ ಮಾಡಿ ಮತ್ತೆ ಹೊಡೆಯಲು ಶುರು ಮಾಡಿದ್ದರು.

ಈ ವೇಳೆ ಅಲ್ಲಿದ್ದ ಸ್ಥಳೀಯರು ಹೊಡೆದಾಟ ಬಿಡಿಸಿದ್ದು, ಗಾಯಗೊಂಡ ಗಣೇಶ ನಾಯ್ಕ ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಚೇತರಿಸಿಕೊಂಡ ತರುವಾಯ ಯಲ್ಲಾಪುರಕ್ಕೆ ಮರಳಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆ ದಿನ ಹೊಡೆದಾಟ ನಡೆಸಿದ ಡಾನ್ ಯಾರು? ಎಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

ShareSendTweetShare
Previous Post

ಅದೇ ಊರು.. ಅದೇ ದಾರಿ: ಮತ್ತೊಂದು ಅಪಘಾತ!

Next Post

ಅರಣ್ಯ ಹಕ್ಕು | ಅರ್ಜಿ ಪುನರ್ ಪರಿಶೀಲನೆಗೆ ಆಕ್ಷೇಪಿಸಿ 5 ಸಾವಿರ ಅರ್ಜಿ!

Next Post

ಅರಣ್ಯ ಹಕ್ಕು | ಅರ್ಜಿ ಪುನರ್ ಪರಿಶೀಲನೆಗೆ ಆಕ್ಷೇಪಿಸಿ 5 ಸಾವಿರ ಅರ್ಜಿ!

ಶಕ್ತಿ ಯೋಜನೆ | ಸರ್ಕಾರಿ ಬಸ್ಸಿಗೆ ಪಾಸ್ಟ್ ಟ್ಯಾಗ್ ಸಮಸ್ಯೆ!

ಈಜಲು ಬಾರದೇ ಹಳ್ಳ ಹಾರಿದ ಏರ್‌ಪೋರ್ಸ ಉದ್ಯೋಗಿ: ನೀರಿನಲ್ಲಿ ಮುಳುಗಿ ಸಾವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.