6
  • Latest

Heart problems | ಊಟದ ತುತ್ತು ಹೊಟ್ಟೆ ಸೇರಲಿಲ್ಲ: ಎದೆಉರಿಯಿಂದ ಸಾವನಪ್ಪಿದ ಕೆಲಸಗಾರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Heart problems | ಊಟದ ತುತ್ತು ಹೊಟ್ಟೆ ಸೇರಲಿಲ್ಲ: ಎದೆಉರಿಯಿಂದ ಸಾವನಪ್ಪಿದ ಕೆಲಸಗಾರ

AchyutKumar by AchyutKumar
in ಸ್ಥಳೀಯ

ಹೊನ್ನಾವರದ ಹೊದ್ಕೆಶಿರೂರಿನ ದೇವರು ಹನ್ಮಂತ ನಾಯ್ಕ (59) ಎದೆಉರಿಯಿಂದ ಸಾವನಪ್ಪಿದ್ದಾರೆ.

ಅಗಸ್ಟ 17ರಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ಮರಳಿದ್ದರು. ಊಟ ಮಾಡುವ ಮುನ್ನ ಎದೆ ಉರಿಯುತ್ತಿರುವುದಾಗಿ ಪತ್ನಿ ಗಿರಿಜಾ ಬಳಿ ಹೇಳಿಕೊಂಡಿದ್ದರು. ಆಗ ಅಲ್ಲಿಗೆ ಬಂದ ಅವರ ಮಗ ರಾಘವೇಂದ್ರ `ಊಟ ಮಾಡಿದರೆ ಎಲ್ಲವೂ ಸರಿಯಾಗುತ್ತದೆ’ ಎಂದು ಹೇಳಿ ಊಟ ಬಡಿಸಿದ್ದರು.

ಆದರೆ, `ಊಟ ಮಾಡಲು ಆಗುತ್ತಿಲ್ಲ’ ಎಂದು ದೇವರು ನಾಯ್ಕ ಹೇಳಿದ್ದು, ಅಸ್ವಸ್ಥಗೊಂಡ ಅವರನ್ನು ರಾಘವೇಂದ್ರ ತನ್ನ ಚಿಕ್ಕಪ್ಪ ಲಕ್ಷö್ಮಣನ ಸಹಾಯ ಪಡೆದು ಆಸ್ಪತ್ರೆಗೆ ಸಾಗಿಸಿದರು. ದೇವರು ನಾಯ್ಕರನ್ನು ಪರೀಕ್ಷಿಸಿದ ವೈದ್ಯರು ದಾರಿ ಮದ್ಯೆಯೇ ಅವರು ಸಾವನಪ್ಪಿರುವ ಬಗ್ಗೆ ತಿಳಿಸಿದ್ದಾರೆ.

ShareSendTweetShare
Previous Post

Politics | ರಾಜಕೀಯ ಮೀಸಲಾತಿಗಾಗಿ ಮರಾಠಿಗರ ಹಕ್ಕೊತ್ತಾಯ

Next Post

Areca | ಕಾಳು ಮೆಣಸಿಗೂ ಹರಡಿದ ಅಡಿಕೆಯ ಕೊಳೆರೋಗ: ಪರಿಹಾರಕ್ಕೆ ಸರ್ಕಾರ ನಕಾರ!

Next Post

Areca | ಕಾಳು ಮೆಣಸಿಗೂ ಹರಡಿದ ಅಡಿಕೆಯ ಕೊಳೆರೋಗ: ಪರಿಹಾರಕ್ಕೆ ಸರ್ಕಾರ ನಕಾರ!

Shiruru | ಶಿರೂರು ಕಾರ್ಯಾಚರಣೆಗೆ ಸಿಕ್ಕಿಲ್ಲ ಅನುಮತಿ: `ನನ್ನ ಜೀವಕ್ಕೆ ನಾನೇ ಹೋಣೆ' ಎಂದು ನೀರಿಗಿಳಿದ ಮುಳುಗು ತಜ್ಞ!

PDO | ಗ್ರಾ ಪಂ ಅಧಿಕಾರಿಗೆ ಜೀವಭಯ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page