6
  • Latest

ಪ್ರವಾಸಿ ತಾಣದಲ್ಲಿ ಮೈ ಮಾರಾಟ ದಂಧೆ: ಅಶ್ವಿನಿ ರೌದ್ರಾವತಾರಕ್ಕೆ ನಲುಗಿದ ಕಾಳಿ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರವಾಸಿ ತಾಣದಲ್ಲಿ ಮೈ ಮಾರಾಟ ದಂಧೆ: ಅಶ್ವಿನಿ ರೌದ್ರಾವತಾರಕ್ಕೆ ನಲುಗಿದ ಕಾಳಿ!

ಹೈಲ್ಯಾಂಡ್ ಹೋಟೆಲ್'ನಲ್ಲಿ ಹೈಟೆಕ್ ವೇಶ್ಯಾವಾಟಿಕೆ | ಪೊಲೀಸ್ ದಾಳಿಗೆ ಬೆದರಿದ ನಿತ್ಯ ಸುಮಂಗಲಿ

AchyutKumar by AchyutKumar
in ಸ್ಥಳೀಯ

ಪ್ರಸಿದ್ಧ ಪ್ರವಾಸಿ ಹಾಗೂ ಪುಣ್ಯತಾಣವಾದ ಮುರುಡೇಶ್ವರದಲ್ಲಿ ಮಹಿಳೆಯರ ಮೈ ಮಾರಾಟ ದಂಧೆ ನಡೆಯುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಾರವಾರ ಸಿಎನ್‌ಸಿ ಅಪರಾಧ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಬಿ ಅಶ್ವಿನಿ ನೇತ್ರತ್ವದಲ್ಲಿ ಹೈ ಲ್ಯಾಂಡ್ ಹೋಟೆಲ್ ಮೇಲೆ ದಾಳಿ ನಡೆದಿದೆ. ಬಿ ಅಶ್ವಿನಿ ಅವರ ಪೌರುಷಕ್ಕೆ ಬೆದರಿದ ಕಾಳಿ (ಹೆಸರು ಬದಲಾಯಿಸಲಾಗಿದೆ) ಎಂಬ ಸಂತ್ರಸ್ತ ಮಹಿಳೆ ಸಹ ತಮ್ಮ ಬ್ಯಾಗು-ಬಟ್ಟೆ ಬಿಟ್ಟು ಕಿಟಕಿಯಿಂದ ಹಾರಿ ಪರಾರಿಯಾಗಿದ್ದಾರೆ. ಗಡಿಬಿಡಿಯಲ್ಲಿ ತಪ್ಪಿಸಿಕೊಳ್ಳಲು ಜಾಗವಿಲ್ಲದೇ ಶೌಚಾಲಯದಲ್ಲಿ ಅಡಗಿಕೊಂಡಿದ್ದ ಇಬ್ಬರು ಸಿಕ್ಕಿಬಿದ್ದಿದ್ದಾರೆ!

ಮೈ ಮಾರಾಟ ದಂದೆಯಲ್ಲಿ ಸಕ್ರೀಯವಾಗಿದ್ದ ಸಿದ್ದಾಪುರ ದೊಡ್ಡಮನೆಯ ಮೋಹನ ಮಾಬ್ಲು ಗೌಡ ಹಾಗೂ ಶಿವಮೊಗ್ಗ ಸೊರಬದ ಶಿವಕುಮರ ಬಂಗಾರಪ್ಪ ನಾಯ್ಕ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುರುಡೇಶ್ವರ ಶೆಟ್ಟರಕೇರಿಯ ಈಶ್ವರ ಶನಿಯಾರ ನಾಯ್ಕ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ. ಚಿತ್ರದುರ್ಗದ ಮಹಿಳೆಯ ಅಸಹಯಕತೆ ಅರಿತ ದುಷ್ಟರು ಆಕೆಯನ್ನು ಲಾಡ್ಜಿಗೆ ಕರೆಯಿಸಿಕೊಂಡಿದ್ದರು. ಆಕೆಯನ್ನು ಮುಂದೆ ಮಾಡಿ ಲೈಂಗಿಕ ಶೋಷಣೆ ನಡೆಸುತ್ತಿದ್ದರು. ವೇಶ್ಯಾವಾಟಿಕೆ ನಡೆಸಿದ್ದರಿಂದ ಬಂದ ಹಣವನ್ನು ದುಷ್ಟರು ಹಂಚಿಕೊಳ್ಳುತ್ತಿದ್ದರು.

ಮಹಿಳೆಯರ ಮೇಲಿನ ದೌರ್ಜನ್ಯದಿಂದ ಸಿಡಿದೆದ್ದ ಪೊಲೀಸ್ ಉಪಾಧೀಕ್ಷಕಿ ಬಿ ಅಶ್ವಿನಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದಾಳಿ ನಡೆಸಿದರು. ತಮ್ಮ ತಂಡದೊ0ದಿಗೆ ವಿಶೇಷ ಕಾರ್ಯಾಚರಣೆ ನಡೆಸಿ ದಾಳಿ ನಡೆಸಿದ ಅವರು ಪುಣ್ಯಕ್ಷೇತ್ರದಲ್ಲಿ ನಡೆಯುತ್ತಿದ್ದ ಪಾಪದ ಕೆಲಸಕ್ಕೆ ಕಡಿವಾಣ ಹಾಕಿದರು. ಸೋಮವಾರ ಮುಂಜಾನೆಯ ಪೊಲೀಸ್ ಅಧಿಕೃತ ಮಾಹಿತಿ ಪ್ರಕಾರ ಅಧಿಕೃತವಾಗಿ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಇನ್ನುಳಿದವರ ವಿಚಾರೆಣೆ ನಡೆಯುತ್ತಿದ್ದು, ಬಂಧಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ.

 

ShareSendTweetShare
Previous Post

ಸಿದ್ದರಾಮಯ್ಯಗೆ ಸೆಡ್ಡು ಹೊಡೆದ ಹಿರಿಯ ಶಾಸಕ!

Next Post

ಪ್ರಶ್ನೆ ಪತ್ರಿಕೆಯಲ್ಲಿಯೇ ಉತ್ತರ: ಆಡಳಿತಾಧಿಕಾರಿಗೆ ಅಮಾನತು ಶಿಕ್ಷೆ!

Next Post

ಪ್ರಶ್ನೆ ಪತ್ರಿಕೆಯಲ್ಲಿಯೇ ಉತ್ತರ: ಆಡಳಿತಾಧಿಕಾರಿಗೆ ಅಮಾನತು ಶಿಕ್ಷೆ!

ಬಲೆಯೊಳಗೆ ಸಿಲುಕಿ ಜೀವಬಿಟ್ಟ ಮೀನುಗಾರ!

199ರೂಪಾಯಿ ಅಕ್ರಮಕ್ಕೆ ಕೋರ್ಟು ತಿರುಗಾಟ: ಶರಾಬು ಮಾರಿ ಸಿಕ್ಕಿಬಿದ್ದ 72ರ ವೃದ್ಧ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.