6
  • Latest

ಬಲೆಯೊಳಗೆ ಸಿಲುಕಿ ಜೀವಬಿಟ್ಟ ಮೀನುಗಾರ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಲೆಯೊಳಗೆ ಸಿಲುಕಿ ಜೀವಬಿಟ್ಟ ಮೀನುಗಾರ!

AchyutKumar by AchyutKumar
in ಸ್ಥಳೀಯ

ಕುಮಟಾ: ಬೆಟ್ಟುಳ್ಳಿ ಗಜನಿ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ದಾವುದ್ ಅಲಿ ಫಾರಿಯಾ (68) ಎಂಬಾತರು ಮೀನಿನ ಬಲೆಯೊಳಗೆ ಸಿಲುಕಿ ಸಾವನಪ್ಪಿದ್ದಾರೆ.

ಗಜನಿ ಪ್ರದೇಶದಲ್ಲಿ ಗೇಟ್ ಹಾಕುವುದು ಹಾಗೂ ಮೀನುಗಾರಿಕೆ ನಡೆಸಲು ದಾವುದ್ ಅಲಿ ಫಾರಿಯಾ ಟೆಂಡರ್ ಪಡೆದಿದ್ದರು. ಅದರಂತೆ ಸೆ 1ರ ರಾತ್ರಿ 9.30ಕ್ಕೆ ಮೀನುಗಾರಿಕೆ ನಡೆಸಿ ಜಂತ್ರಾಡಿಯ ಗೇಟ್ ಅಳವಡಿಸುವಾಗ ಆಯತಪ್ಪಿ ಅವರು ಬಲೆಯೊಳಗೆ ಬಿದ್ದರು. ಅಸ್ವಸ್ಥಗೊಂಡಿದ್ದ ದಾವುದ್ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತು. ಆದರೆ, ದಿವಿಗಿ ಬಳಿ ಬರುವಾಗಲೇ ಅವರು ಕೊನೆ ಉಸಿರೆಳೆದರು.

ದಾವುದ್ ಅಲಿ ಫಾರಿಯಾ ಬರ್ಗಿ ಗ್ರಾ ಪಂ ಸದಸ್ಯರು ಆಗಿದ್ದರು. ಬೆಟ್ಕುಳಿ ವಾರ್ಡಿನಿಂದ ನಿರಂತರವಾಗಿ ಮೂರು ಬಾರಿ ಗೆದ್ದು ಬಂದಿದ್ದ ಅವರು ಕಳೆದ ಅವಧಿಯಲ್ಲಿ ಗ್ರಾ ಪಂ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಅವರು ಸಕ್ರಿಯವಾಗಿದ್ದರು.

 

ShareSendTweetShare
Previous Post

ಪ್ರಶ್ನೆ ಪತ್ರಿಕೆಯಲ್ಲಿಯೇ ಉತ್ತರ: ಆಡಳಿತಾಧಿಕಾರಿಗೆ ಅಮಾನತು ಶಿಕ್ಷೆ!

Next Post

199ರೂಪಾಯಿ ಅಕ್ರಮಕ್ಕೆ ಕೋರ್ಟು ತಿರುಗಾಟ: ಶರಾಬು ಮಾರಿ ಸಿಕ್ಕಿಬಿದ್ದ 72ರ ವೃದ್ಧ!

Next Post

199ರೂಪಾಯಿ ಅಕ್ರಮಕ್ಕೆ ಕೋರ್ಟು ತಿರುಗಾಟ: ಶರಾಬು ಮಾರಿ ಸಿಕ್ಕಿಬಿದ್ದ 72ರ ವೃದ್ಧ!

ಯಲ್ಲಾಪುರ-ಮುಂಡಗೋಡು ರಸ್ತೆ | ಹೊಂಡಕ್ಕೆ ಹಾರಿದ ಅಕ್ಕಿ ಲಾರಿ: ಹೊರ ತೆಗೆಯಲು ಹರಸಾಹಸ!

ರೈಲು ಹಳಿ ಮೇಲೆ ನಡಿಗೆ: ಗಣಪಿ ಗೌಡ ಸಾವು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.