6
  • Latest

ನಾಲೆಯಲ್ಲಿ ಹರಿದುಬಂದ ಅಪರಚಿತನ ಶವ

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಾಲೆಯಲ್ಲಿ ಹರಿದುಬಂದ ಅಪರಚಿತನ ಶವ

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಜೊಯಿಡಾ: ತಿನೈಘಾಟ್ ರೈಲು ನಿಲ್ದಾಣದ ಬಳಿ ಕೃಷಿ ಕೆಲಸ ಮಾಡಿಕೊಂಡಿರುವ ಪ್ರಕಾಶ ರಾಮಾ ದೇಸಾಯಿ ಎಂಬಾತರು ಹೊಲಕ್ಕೆ ಹೋದಾಗ ಅವರಿಗೆ ಅಪರಿಚಿತ ಶವ ಕಾಣಿಸಿದೆ.

ಮಾರಂಸರ ರೈಲ್ವೆ ಗೇಟ್ ಬಳಿ ಪ್ರಕಾಶ ದೇಸಾಯಿ ಭತ್ತ ಬೆಳೆದಿದ್ದು, ಸೆ 4ರಂದು ಅವರು ಗದ್ದೆಗೆ ಹೋಗಿದ್ದರು. ಆಗ ಅವರ ಮೂಗಿಗೆ ಪ್ರಾಣಿ ಸತ್ತ ವಾಸನೆ ಬಡಿದಿದ್ದು, ವಾಸನೆ ಬಂದ ದಿಕ್ಕಿನ ಕಡೆ ತಿರುಗಾಡಿದರು. ಅಲ್ಲಿ ಅಂದಾಜು 50 ವರ್ಷದ ವ್ಯಕ್ತಿಯೊಬ್ಬ ಸಾವನಪ್ಪಿರುವುದು ಅವರಿಗೆ ಕಾಣಿಸಿದೆ. ಹತ್ತಿರ ಹೋಗಿ ನೋಡಿದಾಗ ಆತ ಪರಿಚಿತನಾಗಿರಲಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಸಾವನಪ್ಪಿದ ವ್ಯಕ್ತಿಯ ಬಲ ಕೈಯಲ್ಲಿ ಮರದ ಟೊಂಗೆಯಿದ್ದು, ಅದೇ ಕೋಲಿನ ಆಧಾರದಲ್ಲಿ ಆತ ಅಲ್ಲಿ ಸಿಲುಕಿಕೊಂಡಿದ್ದ. ಜಲಚರಗಳು ಆತನ ತುಟಿ ಹಾಗೂ ದೇಹದ ವಿವಿಧ ಭಾಗಗಳನ್ನು ತಿಂದಿದ್ದರಿoದ ಅರೆಬರೆ ದೇಹ ಮಾತ್ರ ಅಲ್ಲಿ ಕಾಣಿಸಿದೆ. ದೇಹದ ಮೇಲೆ ತೆರಚಿದ ಗಾಯಗಳು ಇವೆ. ಮೂರು ದಿನದ ಹಿಂದೆಯೇ ಆತನ ಸಾವನಪ್ಪಿರುವ ಶಂಕೆಯಿದ್ದು, ಸಾವಿಗೆ ಕಾರಣವೂ ಗೊತ್ತಾಗಿಲ್ಲ.

Advertisement. Scroll to continue reading.
ShareSendTweetShare
ADVERTISEMENT
Previous Post

ಒಂದು ಮೊಟ್ಟೆಯ ಕಥೆ: ಶಿಕ್ಷಕರ ದಿನದಂದೇ ಸಿಕ್ಕಿಬಿದ್ದ ಶಿಕ್ಷಕಿ!

Next Post

ಅಮ್ಮಾ.. ನಾನು ಮಾಡಿದ ತಪ್ಪೇನು? ನನ್ನೇಕೆ ಬಿಟ್ಟು ಹೋದೆ? ಪುಠಾಣಿ ಸಾಕ್ಷಿ ಪ್ರಶ್ನೆಗೆ ಇಲ್ಲ ಉತ್ತರ!

Next Post

ಅಮ್ಮಾ.. ನಾನು ಮಾಡಿದ ತಪ್ಪೇನು? ನನ್ನೇಕೆ ಬಿಟ್ಟು ಹೋದೆ? ಪುಠಾಣಿ ಸಾಕ್ಷಿ ಪ್ರಶ್ನೆಗೆ ಇಲ್ಲ ಉತ್ತರ!

ಬಾಡಿಗೆಗೆ ಬಂದವ ಬಿಲ್ಡಿಂಗ್ ಉದುರಿಸಿದ!

ಮಾಡದ ತಪ್ಪಿಗೆ ಮಾಜಿ ಶಿಕ್ಷಕಿಯ ಅಲೆದಾಟ: ಗ್ರಾ ಪಂ ಅಧ್ಯಕ್ಷೆಗೆ ಪೊಲೀಸ್ ನೋಟಿಸ್!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page