6
  • Latest

ದಿವ್ಯ ದೇಗುಲ | ಸಿರ್ಸಿ ಭೂತೇಶ್ವರ ದೇವಾಲಯದ ಸುವರ್ಣ ಮಹೋತ್ಸವ: ಭಕ್ತರಿಂದ ಸ್ವರ್ಣ ಕವಚದ ಕಾಣಿಕೆ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದಿವ್ಯ ದೇಗುಲ | ಸಿರ್ಸಿ ಭೂತೇಶ್ವರ ದೇವಾಲಯದ ಸುವರ್ಣ ಮಹೋತ್ಸವ: ಭಕ್ತರಿಂದ ಸ್ವರ್ಣ ಕವಚದ ಕಾಣಿಕೆ

AchyutKumar by AchyutKumar
in ಸ್ಥಳೀಯ

ಶಿರಸಿ ದೇವಿಕೆರೆಯ ಪಕ್ಕದಲ್ಲಿರುವಂತಹ ಭೂತಪ್ಪನ ಕಟ್ಟೆ ಹಲವು ಆಸಕ್ತರಿಗೆ ಶೃದ್ಧೆ ಹಾಗೂ ಭಕ್ತಿಯ ಕೇಂದ್ರ. ಇಲ್ಲಿರುವ ಭೂತೇಶ್ವರ ದೇವಸ್ಥಾನಕ್ಕೆ ನಡೆದುಕೊಂಡರೆ ಎಲ್ಲಾ ಬಗೆಯ ತಾಪತ್ರೆಯ ಹಾಗೂ ಅನಾರೋಗ್ಯ ದೂರವಾಗುತ್ತದೆ ಎಂಬುದು ಭಕ್ತರ ನಂಬಿಕೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಾನಗಲ್, ಅಕ್ಕಿ ಆಲೂರು ಸೇರಿ ವಿವಿಧ ಭಾಗದ ಭಕ್ತರು ಇಲ್ಲಿ ನಡೆದುಕೊಳ್ಳುತ್ತಾರೆ. ಹರಕೆ ಹೊತ್ತು ಅದರ ಪ್ರಕಾರ ನಡೆದುಕೊಳ್ಳುತ್ತಾರೆ. ಇಲ್ಲಿ ಹರಕೆ ಹೇಳಿಕೊಂಡ ನಂತರ ಸಮಸ್ಯೆ ಬಗೆಹರಿದ ಬಗ್ಗೆ ಹೇಳಿಕೊಳ್ಳುವವರು ಸಹ ಸಾವಿರ ಸಂಖ್ಯೆಯಲ್ಲಿದ್ದಾರೆ. ಶ್ರೀಧರ ಸ್ವಾಮಿಗಳು ಸಹ ಶಿರಸಿಗೆ ಭೇಟಿ ನೀಡಿದಾಗ ಭೂತೇಶ್ವರ ಪ್ರಭಾವದ ಬಗ್ಗೆ ಹೇಳಿದ್ದರು ಎಂದು ಇಲ್ಲಿನ ಹಿರಿಯ ನಾಗರಿಕರು ಈಗಲೂ ನೆನೆಪಿಸುತ್ತಾರೆ.

ಪ್ರಸ್ತುತ ಗಣೇಶ ಹಬ್ಬದ ಅವಧಿಯಲ್ಲಿ ದೇವಿಕೆರೆಯ ಭೂತೇಶ್ವರ ಸನ್ನಿಧಾನಕ್ಕೆ ಬಂಗಾರದ ಕವಚ ಸಮರ್ಪಣೆ ಆಗುತ್ತಿದೆ. 15 ಲಕ್ಷ ರೂ ವೆಚ್ಚದಲ್ಲಿ ಭಕ್ತರು ಕವಚ ಮಾಡಿಸಿದ್ದಾರೆ. 143 ಗ್ರಾಂ ಬಂಗಾರ ಹಾಗೂ 509 ಗ್ರಾಂ ಬೆಳ್ಳಿಯಿಂದ ಕೂಡಿದ ಕವಚ ಇದಾಗಿದ್ದು, ಸ್ವರ್ಣ ಜುವೆಲರ್ಸ’ನವರು ಇದನ್ನು ತಯಾರಿಸಿದ್ದಾರೆ. ಗೋಪಾಲಕೃಷ್ಣ ನಾಯಕ ವಿಶೇಷ ಮುತುವರ್ಜಿಯಿಂದ ಕವಚ ಸಿದ್ಧಪಡಿಸಿಕೊಟ್ಟಿದ್ದಾರೆ. ಭೂತೇಶ್ವರ ಕಟ್ಟೆ ಅಭಿವೃದ್ಧಿ ಸಮಿತಿ, ಭೂತೇಶ್ವರ ಗಜಾನನೋತ್ಸವ ಸಮಿತಿಯ ಜೊತೆ ದೇವಿಕೆರೆ ಭಕ್ತರ ಪ್ರಯತ್ನದಿಂದ ಈ ಕವಚ ಸಿದ್ಧವಾಗಿದೆ.

ShareSendTweetShare
Previous Post

ದನಕಳ್ಳರನ್ನು ಹಿಡಿಯಲು ಜನ ಸಾಮಾನ್ಯರ ಆಗ್ರಹ

Next Post

ಅಮೇರಿಕಾದಲ್ಲಿ ಮನೆ ಮಾತಾದ ಇಸ್ಕೂಲು ಬರಹ: ಕಾಡಿನ ಶಾಲೆ ಹರಿದು ಬಂದ ಡಾಲರ್ ದುಡ್ಡು!

Next Post

ಅಮೇರಿಕಾದಲ್ಲಿ ಮನೆ ಮಾತಾದ ಇಸ್ಕೂಲು ಬರಹ: ಕಾಡಿನ ಶಾಲೆ ಹರಿದು ಬಂದ ಡಾಲರ್ ದುಡ್ಡು!

ಸಾರಿಗೆ ನೌಕರರಿಗೆ ಡಿಜಿಟಲ್ ಪಾಠ: ಈ ಕೆಲಸದಿಂದ KSRTC 7.50 ಲಕ್ಷ ರೂ ಉಳಿಕೆ!

ಶಿಕ್ಷಕರನ್ನು ನೆನೆದ ಸಾಧಕ ವಿದ್ಯಾರ್ಥಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.