6
  • Latest

ಅಮೇರಿಕಾದಲ್ಲಿ ಮನೆ ಮಾತಾದ ಇಸ್ಕೂಲು ಬರಹ: ಕಾಡಿನ ಶಾಲೆ ಹರಿದು ಬಂದ ಡಾಲರ್ ದುಡ್ಡು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಮೇರಿಕಾದಲ್ಲಿ ಮನೆ ಮಾತಾದ ಇಸ್ಕೂಲು ಬರಹ: ಕಾಡಿನ ಶಾಲೆ ಹರಿದು ಬಂದ ಡಾಲರ್ ದುಡ್ಡು!

AchyutKumar by AchyutKumar
in ಸ್ಥಳೀಯ

ಜೊಯಿಡಾದ ಕುಗ್ರಾಮಗಳಲ್ಲಿ ಒಂದಾದ ಅಣಶಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಮೆರಿಕದ ಡಾಲರ್ ಲೆಕ್ಕದಲ್ಲಿ ದುಡ್ಡು ಬಂದಿದೆ.

ಅಲ್ಲಿನ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಅವರು ಬರೆದ `ಇಸ್ಕೂಲು’ ಪುಸ್ತಕ ಓದಿದ `ಅಮೇರಿಕಾ ಹರಟೆ ಕಟ್ಟೆ’ಯ ಕನ್ನಡಿಗರು 125 ಡಾಲರ್ (10500ರೂ) ಹಣವನ್ನು ಶಾಲೆಗೆ ಕಳುಹಿಸಿದ್ದಾರೆ. ಈ ಶಾಲೆಯ ಮಕ್ಕಳ ಜೊತೆಗಿನ ಸಂವನ, ಕಲಿಕೆಯ ಸವಾಲುಗಳ ಬಗ್ಗೆ ಟೀಚರ್ ಹೇಳುವ ಕಥೆಯನ್ನು ಆ ಪುಸ್ತಕ ಒಳಗೊಂಡಿದೆ. ಆ ಪುಸ್ತಕ ಓದಿ ಶಾಲೆಗೆ ಈವರೆಗೆ 3 ಲಕ್ಷಕ್ಕೂ ಅಧಿಕ ಹಣ ದಾನಿಗಳಿಂದ ಬಂದಿದೆ. ಅದರಂತೆ ಪುಸ್ತಕ ಓದಿದ ಬೆಂಗಳೂರಿನಿ ಇಂಜಿನಿಯರ್ ಸಂಜಯ ಎಂಬಾತರು ಶಾಲೆಗೆ ಭೇಟಿ ನೀಡಿದ್ದು, ಅಮೆರಿಕಾಗೆ ಹೋದ ಅವರು ಅಣಶಿ ಶಾಲೆ ಬಗ್ಗೆ `ಹರಟೆಕಟ್ಟೆ’ಯಲ್ಲಿ ಹೇಳಿದ್ದರು. ಅಲ್ಲಿ ಪುಸ್ತಕದ ಬಗ್ಗೆ ಚರ್ಚೆ ನಡೆದಿದ್ದು, ಅಲ್ಲಿನವರು ಡಾಲರ್ ಲೆಕ್ಕದಲ್ಲಿ ದುಡ್ಡು ಕಳುಹಿಸಿದ್ದಾರೆ.

ಈ ಡಾಲರ್ ದುಡ್ಡು ಬಳಸಿ ಶಾಲೆಗೆ ಹೊಸ ಖುರ್ಚಿ ಖರೀದಿಸುವುದಾಗಿ ಶಿಕ್ಷಕಿ ಅಕ್ಷತಾ ಹೇಳಿಕೊಂಡಿದ್ದಾರೆ. ಇದುವರೆಗೆ ಶಾಲೆಗೆ ಬಂದ ಅನುದಾನದಿಂದ ಡಿಜಿಟಲ್ ಬೋರ್ಡ್ ಸೇರಿ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿರುವ ಗೃಂಥಾಲಯದಲ್ಲಿ 4 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಇನ್ನೂ ದಾಂಡೇಲಿ – ಅಣಶಿ ಸಂರಕ್ಷಿತ ಅಭಯಾರಣ್ಯಕ್ಕೆ ಪ್ರವಾಸಕ್ಕೆ ಬಂದಿದ್ದ ಪೋಲ್ಯಾಂಡ್ ದೇಶದ ಎಲಿಜೆಬೆತ್ ಹಾಗೂ ಮ್ಯಾಸಿಜ್ ದಂಪತಿ ಅಣಶಿ ಶಾಲೆಗೆ ಭೇಟಿ ನೀಡಿದಾಗ ಇಲ್ಲಿರುವ ಪುಸ್ತಕ ರಾಶಿ ನೋಡಿ 2 ಸಾವಿರ ರೂ ನೀಡಿದ್ದರು. ಒಂದು ಬರಹದಿಂದ ಶಾಲೆಗೆ ಇಷ್ಟೊಂದು ನೆರವು ಬರುತ್ತಿರುವ ಬಗ್ಗೆ ಶಿಕ್ಷಕಿ ಅಕ್ಷತಾ ಹರ್ಷ ವ್ಯಕ್ತಪಡಿಸಿದ್ದಾರೆ.

ShareSendTweetShare
Previous Post

ದಿವ್ಯ ದೇಗುಲ | ಸಿರ್ಸಿ ಭೂತೇಶ್ವರ ದೇವಾಲಯದ ಸುವರ್ಣ ಮಹೋತ್ಸವ: ಭಕ್ತರಿಂದ ಸ್ವರ್ಣ ಕವಚದ ಕಾಣಿಕೆ

Next Post

ಸಾರಿಗೆ ನೌಕರರಿಗೆ ಡಿಜಿಟಲ್ ಪಾಠ: ಈ ಕೆಲಸದಿಂದ KSRTC 7.50 ಲಕ್ಷ ರೂ ಉಳಿಕೆ!

Next Post

ಸಾರಿಗೆ ನೌಕರರಿಗೆ ಡಿಜಿಟಲ್ ಪಾಠ: ಈ ಕೆಲಸದಿಂದ KSRTC 7.50 ಲಕ್ಷ ರೂ ಉಳಿಕೆ!

ಶಿಕ್ಷಕರನ್ನು ನೆನೆದ ಸಾಧಕ ವಿದ್ಯಾರ್ಥಿ

ಮುಂಬಡ್ತಿ ಸಿಕ್ಕರೂ ಸ್ವೀಕರಿಸದ ಮಾತೃಹೃದಯಿ: ಜನ ಮೆಚ್ಚಿದ ಶಿಕ್ಷಕಿಗೆ ಸೇವಾ ನಿವೃತ್ತಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.