6
  • Latest

ಸರ್ಕಾರಿ ಆಸ್ತಿ ಮೇಲೆ ಖಾಸಗಿ ಪ್ರಚಾರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರ್ಕಾರಿ ಆಸ್ತಿ ಮೇಲೆ ಖಾಸಗಿ ಪ್ರಚಾರ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಹುಬ್ಬಳ್ಳಿಯ ಅಕ್ಕಿ ಕಂಪನಿಯೊAದು ತಮ್ಮ ಪ್ರಚಾರಕ್ಕಾಗಿ ಪಟ್ಟಣದ ಹಲವು ಸರ್ಕಾರಿ ಆಸ್ತಿಯನ್ನು ವಿರೂಪಗೊಳಿಸಿದೆ. ಸರ್ಕಾರಿ ಕಚೇರಿ, ಗೋಡೆ ಸೇರಿ ಖಾಲಿ ಜಾಗ ಇದ್ದಲೆಲ್ಲ ಈ ಕಂಪನಿಯವರು ತಮ್ಮ ಬಿತ್ತಿಪತ್ರಗಳನ್ನು ಅಂಟಿಸಿದರು. ಪುಕ್ಕಟ್ಟೆ ಜಾಹೀರಾತು ಅಳವಡಿಸುವ ಜನ ಬೀದಿ ದೀಪದ ಕರೆಂಟ್ ಕಂಬವನ್ನು ಸಹ ಬಿಡಲಿಲ್ಲ!

ಅಕ್ರಮ ಜಾಹೀರಾತು ಹಾವಳಿ
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಕ್ರಮ ಜಾಹೀರಾತುಗಳು ಕಾಣಿಸುತ್ತಿದೆ. ನಿಯಮಗಳ ಪ್ರಕಾರ ಜಾಹಿರಾತು ಹಾಕುವ ಮುನ್ನ ಪಟ್ಟಣ ಪಂಚಾಯತದ ಅನುಮತಿ ಪಡೆಯಬೇಕು. ಇದಕ್ಕೆ ಸಂಬ0ಧಿಸಿದ ಶುಲ್ಕ ಪಾವತಿಸಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆ ಮಾಡುವ ಹಾಗಿಲ್ಲ. ಆದರೆ, ಇದೆಲ್ಲವನ್ನು ಮೀರಿ ಎಲ್ಲೆಂದರಲ್ಲಿ ಜಾಹೀರಾತುಗಳು ಕಾಣಿಸುತ್ತಿದೆ.

ಜ್ಯೋತಿಷ್ಯ, ಶುಭಾಶಯಗಳ ಜೊತೆ ವಿವಿಧ ಕಾರ್ಯಕ್ರಮ ಹಾಗೂ ಶಾಲಾ-ಕಾಲೇಜುಗಳ ಜಾಹೀರಾತುಗಳು ಸಹ ರಾರಾಜಿಸುತ್ತಿದೆ. ಈ ರೀತಿ ಜಾಹೀರಾತು ಅಳವಡಿಸಿದ ಬಹುತೇಕರು ಸರ್ಕಾರಕ್ಕೆ ಹಣ ಪಾವತಿಸಿಲ್ಲ. ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ.

ಕ್ರಮ ಜರುಗಿಸುವ ಭರವಸೆ
`ಕೆಲವರು ಅನುಮತಿ ಪಡೆದು ಜಾಹೀರಾತು ಅಳವಡಿಸಿದ್ದಾರೆ. ಅನುಮತಿ ಪಡಯದೇ ಇರುವ ಜಾಹೀರಾತುಗಳನ್ನು ತೆರವು ಮಾಡಲಾಗುವುದು. ಬೀದಿದೀಪ ಹಾಗೂ ಇನ್ನಿತರ ಸರ್ಕಾರಿ ಆಸ್ತಿ ವಿರೂಪಗೊಳಿಸಿದವರ ವಿರುದ್ಧ ಕ್ರಮ ಜರುಗಿಸುವೆ’ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ತಿಳಿಸಿದರು.

 

 

ShareSendTweetShare
Previous Post

ಯಕ್ಷಶ್ರೀ | ಯಕ್ಷಗಾನಕ್ಕೂ ಸೈ.. ತಾಳಮದ್ದಲೆಗೂ ಜೈ.. ಎಲ್ಲಾ ಪಾತ್ರಕ್ಕೂ ಒಪ್ಪುವ ನಾರಾಯಣ ಗಾಂವ್ಕರರು…

Next Post

ನಿಸ್ವಾರ್ಥ ಸೇವೆಯ ಶಿಕ್ಷಕಿಗೆ ಜನ ಸಾಮಾನ್ಯರಿಂದ ಸನ್ಮಾನ

Next Post

ನಿಸ್ವಾರ್ಥ ಸೇವೆಯ ಶಿಕ್ಷಕಿಗೆ ಜನ ಸಾಮಾನ್ಯರಿಂದ ಸನ್ಮಾನ

ಮಲೆನಾಡು ಸಂಘಕ್ಕೆ 25ರ ಹರೆಯ!

ಅರಣ್ಯ ಅತಿಕ್ರಮಣ: ಮೂರು ದಶಕದ ಹೋರಾಟಕ್ಕೂ ಸಿಕ್ಕಿಲ್ಲ ನ್ಯಾಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.