6
  • Latest

ಒಂದು ಲಕ್ಷ ಕೊಟ್ಟರೆ ಹಣ ಡಬಲ್ | ರಾಹುಲ-ರಾಕೇಶನ ನಡುವೆ ಬೈಕ್ ಸಮರ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಒಂದು ಲಕ್ಷ ಕೊಟ್ಟರೆ ಹಣ ಡಬಲ್ | ರಾಹುಲ-ರಾಕೇಶನ ನಡುವೆ ಬೈಕ್ ಸಮರ!

AchyutKumar by AchyutKumar
in ಸ್ಥಳೀಯ

ಹಳಿಯಾಳ: ಕಾನ್ವೆಂಟ್ ರೋಡಿನ ರಾಹುಲ್ ಹಯವಂತ ವಾಣಿ ಎಂಬಾತರನ್ನು ಭೇಟಿ ಮಾಡಿದ ಚಹ್ವಾಣ ಪ್ಲಾಟಿನ ರಾಕೇಶ್ ದಿನಕರ ವಾಲೇಕರ್ ಎಂಬಾತ `1 ಲಕ್ಷ ರೂ ಕೊಟ್ಟರೆ ಆ ಹಣ ಡಬಲ್ ಮಾಡಿಕೊಡುವೆ’ ಎಂದು ತಿಳಿಸಿದ್ದು, `ಹಣ ಇಲ್ಲ’ ಎಂದ ಕಾರಣ 1.50 ಲಕ್ಷ ರೂ ಮೌಲ್ಯದ ಬೈಕ್ ಎತ್ತಿಕೊಂಡು ಹೋಗಿದ್ದಾನೆ!

ಸೆ 7ರಂದು ರಾಹುಲ್ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್ ಕಳೆದುಕೊಂಡಿದ್ದಾರೆ. `ಬೈಕ್ ಎತ್ತಿಕೊಂಡು ಹೋದವ ಹುಂಬ ಸ್ವಭಾವದವನಾಗಿದ್ದು, ಆತನ ವಿರುದ್ಧ ದೂರು ನೀಡಲು ಭಯವಾಗುತ್ತದೆ’ ಎಂದವರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಕೊನೆಗೂ ಧೈರ್ಯ ಮಾಡಿ ಪೊಲೀಸ್ ದೂರು ನೀಡಿದ್ದು, `ತನ್ನ ಬೈಕ್ ಮರಳಿಸಿ’ ಎಂದು ಮನವಿ ಮಾಡಿದ್ದಾರೆ.

ರಾಹುಲ್’ರನ್ನು ಭೇಟಿಯಾದ ರಾಕೇಶ `ಅರ್ಜಂಟಾಗಿ 1 ಲಕ್ಷ ರೂ ಹಣ ಕೊಡು. ಅದನ್ನು ಡಬಲ್ ಮಾಡಿ ಕೊಡುವೆ’ ಎಂದು ಹೇಳಿದ್ದಾನೆ. ಆಗ ರಾಹುಲ್ `ತನ್ನ ಬಳಿ ಅಷ್ಟು ಹಣ ಇಲ್ಲ’ ಎಂದು ತಿಳಿಸಿದ್ದು, `ಹಣ ಇಲ್ಲ ಎಂದಾದರೆ ಬೈಕ್ ಕೊಡು’ ಎಂದು ರಾಕೇಶ ಕೇಳಿದ್ದಾನೆ. ರಾಹುಲ್ ಆಗ ಅನುಮಾನಿಸಿದಾಗ `ಬೈಕ್ ಕೊಡಲಿಲ್ಲ ಎಂದರೆ ಸಾಯಿಸಿಬಿಡುವೆ’ ಎಂದು ಬೆದರಿಸಿದ್ದಾನೆ. ಇದರಿಂದ ಹೆದರಿದ ರಾಹುಲ್ ತಕ್ಷಣ ಬೈಕ್ ಚಾವಿಯನ್ನು ಆತನಿಗೆ ನೀಡಿದ್ದು, ಬೈಕ್ ತೆಗೆದುಕೊಂಡು ಹೋದವ ಮತ್ತೆ ಸಿಕ್ಕಿಲ್ಲ.

ShareSendTweetShare
Previous Post

ಅಬ್ಬಬ್ಬಾ ಲಾಟರಿ | ಗಣೇಶೋತ್ಸವ ಲಾಟರಿಯಿಂದ ಉಳಿದಿದ್ದು 58 ಸಾವಿರ: ಪೊಲೀಸರಿಗೆ ಕೊಟ್ಟಿದ್ದು ಒಂದೇ ಸಾವಿರ!

Next Post

ವಿಧವಾ ವೇತನ ನಿಲ್ಲುತ್ತಿಲ್ಲ.. ಸಂಧ್ಯಾ ಸುರಕ್ಷಾ ಸಿಗುತ್ತಿಲ್ಲ..!

Next Post

ವಿಧವಾ ವೇತನ ನಿಲ್ಲುತ್ತಿಲ್ಲ.. ಸಂಧ್ಯಾ ಸುರಕ್ಷಾ ಸಿಗುತ್ತಿಲ್ಲ..!

ಯುವಕನ ಸಾವಿಗೆ ನಿರುದ್ಯೋಗವೇ ಕಾರಣ

ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳ: ಬಾಗಿಲು ಲಾಕ್ ಆಗಿ ಸಿಕ್ಕಿಬಿದ್ದ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.