ಕುಮಟಾದ ನಾಡುಮಾಸ್ಕೇರಿ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಅವರ ಮೈಮೇಲೆ ಖಾರದ ಪುಡಿ ಎರಚಿ ಮಾರಕಾಸ್ತçಳಿಂದ ಹಲ್ಲೆ ಮಾಡಿದ್ದಾರೆ....
`ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿ ಹರಡುತ್ತಿದ್ದು, ಅಂಥವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಲಿದೆ' ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹೇಳಿದ್ದಾರೆ. ಕಾರವಾರದಲ್ಲಿ...
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, 230ಕ್ಕೂ ಅಧಿಕ ಜನ ಅತಂತ್ರರಾಗಿದ್ದಾರೆ. ಅಪಾಯದಲ್ಲಿದ್ದವರನ್ನು ರಕ್ಷಿಸಿದ ಜಿಲ್ಲಾಡಳಿತ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಿದೆ....
ಮುoದಿನ ನಾಲ್ಕು ದಿನಗಳವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ವಿಪತ್ತು ನಿರ್ವಹಣಾ ತಂಡದ 50ಕ್ಕೂ ಅಧಿಕ ಸದಸ್ಯರು ಜನರ ಜೀವ ರಕ್ಷಣೆಗೆ ಬರುತ್ತಿದ್ದಾರೆ. ಬೆಂಗಳೂರಿನಿoದ ಜಿಲ್ಲೆಗೆ 2 ವಿಪತ್ತು...
ಸಾಮಾಜಿಕ ಜಾಲತಾಣದಲ್ಲಿ ಬರುವ ಯುವತಿಯರ ಫೋಟೋವನ್ನು ಕೆಲ ಕಿಡಿಗೇಡಿಗಳು ದುರುಪಯೋಗಪಡಿಸಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೇ ವ್ಯಾಪಕ ಚರ್ಚೆ ನಡೆಯುತ್ತಿದೆ.ಪ್ರಮುಖ ಜಾಲತಾಣವಾದ ಇನ್‌ಸ್ಟಾಗ್ರಾಮಿನಲ್ಲಿ ಯುವತಿಯರ ಫೋಟೋಗಳು ದುರುಪಯೋಗವಾಗುತ್ತಿದೆ....
ಶಿರಸಿ: ಸೊರಬದಲ್ಲಿ ಕೂಲಿ ಕೆಲಸ ಮಾಡುವುದನ್ನು ಬಿಟ್ಟು ಶಿರಸಿಗೆ ಬಂದು ಜೂಜಾಟ ನಡೆಸುತ್ತಿದ್ದ ಪ್ರವೀಣಕುಮಾರ ಕುಂಬಾರ ಎಂಬಾತನ ಮೇಲೆ ಬನವಾಸಿ ಠಾಣೆ ಪಿಸೈ ಚಂದ್ರಕಲಾ ಪತ್ತಾರ್ ದಾಳಿ...
ಗುರುವಾರ ಸುರಿದ ಮಳೆಗೆ ಕುಮಟಾದ ಚಂಡಿಕಾ ಹೊಳೆ ಉಕ್ಕಿ ಹರಿದಿದ್ದರಿಂದ ಬಸ್ಸಿನ ಪ್ರಯಾಣಿಕರು ಅತಂತ್ರರಾದರು. ಬಸ್ ನೀರಿನಲ್ಲಿ ಸಿಲುಕಿದ ವಿಡಿಯೋ ಇಲ್ಲಿ ನೋಡಿ https://youtube.com/shorts/toDAJDAHi58
ಕುಮಟಾ - ಶಿರಸಿ ಹೆದ್ದಾರಿಯ ಕತಗಾಲ ಬಳಿ ಚಂಡಿಕಾ ಹೊಳೆಯ ನೀರು ರಸ್ತೆಯ ಮೇಲೆ ಹರಿದಿದೆ. ಇದರಿಂದ ಈ ಭಾಗದಲ್ಲಿ ಸಂಚರಿಸುತ್ತಿದ್ದ ಬಸ್ಸು ಅಪಾಯಕ್ಕೆ ಸಿಲುಕಿದ್ದು, ಪ್ರಯಾಣಿಕರನ್ನು...
ಭಟ್ಕಳ: ತಾಲೂಕಾ ಕಾನೂನು ಸೇವಾ ಸಮಿತಿ ಅಡಿಯಲ್ಲಿ ನಡೆಯುವ ಕಚೇರಿಯಲ್ಲಿ ಎರಡು ಹುದ್ದೆ ಖಾಲಿ ಇದ್ದು, ಅರ್ಹರ ಹುಡುಕಾಟ ನಡೆದಿದೆ. ಇಲ್ಲಿ ಕ್ಲರ್ಕ ಕೆಲಸಕ್ಕೆ ಜನ ಬೇಕಾಗಿದ್ದು,...
ಹೊನ್ನಾವರ: ಮಂಕಿ ಸಾರಸ್ವತಕೇರಿಯ ಮೋಹನ ನಾಯ್ಕ (53) ಎಂಬಾತರು ರೈಲು ಬಡಿದು ಸಾವನಪ್ಪಿದ್ದಾರೆ. ಜೂ 3ರಂದು ಬೆಳಗ್ಗೆ ಕೂಲಿ ಕೆಲಸಕ್ಕೆ ಹೊರಟ ಅವರು ಸಂಜೆಯಾದರೂ ಮನೆಗೆ ಮರಳಿಲ್ಲ....
