ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ
ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…
Read article6
Skip to content
ಕುಮಟಾ: ಹೊನ್ನಾವರದಿಂದ ಕುಮಟಾ ಕಡೆ ಬರುತ್ತಿದ್ದ ಟಿಟಿ ವಾಹನಕ್ಕೆ ಬೀಡಾಡಿ ದನ ಅಡ್ಡ ಬಂದಿದ್ದರಿoದ ವಾಹನ ಅಪಘಾತವಾಗಿದ್ದು, ಟಿಟಿ ವಾಹನದ ಒಳಗಿದ್ದ 9 ಜನರಿಗೆ…

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 112 ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 9 ಜನ ಸಾವನಪ್ಪಿದ್ದಾರೆ. ಕಾಡು ಪ್ರಾಣಿಯಿಂದ ಮರಣ ಹೊಂದಿದವರಿಗೆ ಅರಣ್ಯ…

ಮಂಗಳೂರು: ಕಲೆ, ಸಾಹಿತ್ಯದ ಜೊತೆ ಸಾಂಸ್ಕೃತಿಕ ಸಂಘಟನೆಯಲ್ಲಿಯೂ ಪ್ರಸಿದ್ಧಿ ಪಡೆದಿರುವ ಮೂಡಬಿದರೆಯ ಪುತ್ತಿಗೆ ಬಳಿಯ ಸಂಪಿಗೆಯ ಡಾ ಪಿ ಯೋಗಿ ಸುಧಾಕರ ತಂತ್ರಿಗಳು ಇದೀಗ…

ಕುಮಟಾ: ಮೂರು ದಿನದ ಹಿಂದೆ ಬಸ್ ನಿಲ್ದಾಣದ ಬಳಿ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದ ಬಾಲಕನನ್ನು ಹಿಡಿದು ಪ್ರಕರಣ ದಾಖಲಿಸಿದ ಪೊಲೀಸರು ಬುಧವಾರ ನ್ಯಾಯಾಲಯದ ಆದೇಶದ…

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸರ್ಕಾರದಿಂದ 61 ವೈದ್ಯರ ನೇಮಕಾತಿ ನಡೆದಿದ್ದು, ಅದರಲ್ಲಿ 24 ವೈದ್ಯರು ಯಾರಿಗೂ ಹೇಳದೇ ಕೆಲಸ ಬಿಟ್ಟು ಪರಾರಿಯಾಗಿದ್ದಾರೆ.…

ಕಾರವಾರ: `ಅಭಿವೃದ್ದಿ ಕಾಮಗಾರಿಗಳ ಗುತ್ತಿಗೆವಹಿಸಿಕೊಂಡಿರುವ ಗುತ್ತಿಗೆದಾರರು ಮತ್ತು ಗುತ್ತಿಗೆ ಕಂಪನಿಗಳು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಬೇಕು. ಯಾರಿಗೆ ಅವಧಿಯೊಳಗೆ ಕೆಲಸ ಮುಗಿಸುವ ಅರ್ಹತೆ ಇಲ್ಲವೋ…

ಯಲ್ಲಾಪುರ: ಹಲಸ್ಕಂಡ ಬಳಿಯ ಗಣೇಶ ನಗರದಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಿ ರಸ್ತೆ ನಿರ್ಮಿಸಿದ್ದನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಅತಿಕ್ರಮಿಸಿದ ರಸ್ತೆಯ ಮದ್ಯಭಾಗದಲ್ಲಿ…

ಯಲ್ಲಾಪುರ: ಪಟ್ಟಣದ ದಾತ್ರಿ ನಗರಕ್ಕೆ ಹೊಂದಿಕೊoಡಿರುವ ಹಿತ್ಲಕಾರಗದ್ದೆಯಲ್ಲಿ ಶುದ್ಧ ನೀರಿನ ಜೊತೆ ಚರಂಡಿ ನೀರು ಮಿಶ್ರಣವಾಗುತ್ತಿದೆ. ಇದರಿಂದ ದಾತ್ರಿ ನಗರದಲ್ಲಿ ವಾಸಿಸುವವರಿಗೆ ನಿತ್ಯ ತೊಂದರೆ…

ಯಲ್ಲಾಪುರ: ಚಿಪಗೇರಿಯಿಂದ ಕಂಚಿಕೊಪ್ಪಕ್ಕೆ ಹೋಗುವ ರಸ್ತೆ ಪಕ್ಕದ ಅರಣ್ಯದಲ್ಲಿ ಪ್ರೀತಿ ಸಿದ್ದಿ ಹಾಗೂ ಮಬ್ಲೆಶ್ವರ ಸಿದ್ದಿ ನಿರ್ಮಿಸುತ್ತಿದ್ದ ಶೆಡ್’ನ್ನು ಅರಣ್ಯಾಧಿಕಾರಿಗಳು ಧ್ವಂಸ ಮಾಡಿದ್ದಾರೆ. ಕಳೆದ…

ಯಲ್ಲಾಪುರ: ಉಡುಪಿಯಿಂದ ಗಂಗಾವತಿಗೆ ಹೋಗುತ್ತಿದ್ದ ಬಸ್ ಡೊಮಗೇರಿ ತಿರುವಿನ ಬಳಿ ಅಪಘಾತವಾಗಿದೆ. ಇದರಿಂದ ಬಸ್ಸಿನಲ್ಲಿದ್ದ 12 ಜನ ಗಾಯಗೊಂಡಿದ್ದಾರೆ. ಜೂ 19ರ ಬೆಳಗ್ಗೆ 3.30ಕ್ಕೆ…
You cannot copy content of this page