ಕಾಸು ಕೊಟ್ಟವರಿಗೆ ಸೇನೆಯಲ್ಲಿ ಉದ್ಯೋಗ: ನಂಬಿದರೆ ಹಣವೂ ಇಲ್ಲ, ಕೆಲಸವೂ ಸಿಗಲ್ಲ!
ಕಾರವಾರ: ಭಾರತೀಯ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಚೆಂಡಿಯಾದ ಪ್ರಸಾದ ಪೆಡ್ನೇಕರ್ ಎಂಬಾತ ನಂದನಗದ್ದಾದ ರಾಘವೇಂದ್ರ ನಾಯ್ಕ ಎಂಬಾತನಿoದ 2 ಲಕ್ಷ ರೂ ವಸೂಲಿ ಮಾಡಿ, ವಂಚಿಸಿದ್ದಾನೆ....
Read more6
ಕಾರವಾರ: ಭಾರತೀಯ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಚೆಂಡಿಯಾದ ಪ್ರಸಾದ ಪೆಡ್ನೇಕರ್ ಎಂಬಾತ ನಂದನಗದ್ದಾದ ರಾಘವೇಂದ್ರ ನಾಯ್ಕ ಎಂಬಾತನಿoದ 2 ಲಕ್ಷ ರೂ ವಸೂಲಿ ಮಾಡಿ, ವಂಚಿಸಿದ್ದಾನೆ....
Read moreಮುoಡಗೋಡ: ಆಲಳ್ಳಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದ 7 ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಕಾಡಿನಲ್ಲಿ ಪರಾರಿಯಾಗಿದ್ದಾರೆ. ಜೂ 29ರ...
Read moreಅಂಕೋಲಾ: ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಹೊರಟಿದ್ದ ಹಟ್ಟಿಕೇರಿಯ ವೀಕ್ಷಿತ ನಾಯ್ಕ (20) ಎಂಬಾತ ಬಾಬು ಗ್ಯಾರೇಜ್ ಬಳಿ ಗೇಣು ನಾಯ್ಕ (73) ಎಂಬಾತನಿಗೆ ಗುದ್ದಿದ್ದಾನೆ....
Read moreಹೊನ್ನಾವರ: ಪಾರ್ಶವಾಯುದಿಂದ ಬಳಲುತ್ತಿದ್ದ ಕಮಲ ಪಟಗಾರ್ ಎಂಬಾತರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಅಪಘಾತವಾಗಿದ್ದು, ಒಳಗಿದ್ದವರಿಗೆ ಗಾಯವಾಗಿದೆ. ಜೂ 29ರಂದು ಕಮಲ ಪಟಗಾರ ಪಾರ್ಶವಾಯು ಚಿಕಿತ್ಸೆಗಾಗಿ ಕುಮಟಾ ಆಸ್ಪತ್ರೆಗೆ ದಾಖಲಾಗಿದ್ದರು....
Read moreಕಾರವಾರ: `ಸರಕಾರಕ್ಕೆ ಯೋಜನೆಗಳನ್ನು ರೂಪಿಸುವಾಗ ನಿಖರವಾದ ಅಂಕಿ ಸಂಖ್ಯೆಗಳು ಅತ್ಯಗತ್ಯವಾಗಿದ್ದು, ಯೋಜನೆಗಳು ಯಶಸ್ವಿಯಾಗುವಲ್ಲಿ ಇವುಗಳ ಪಾತ್ರ ಅತೀ ಮುಖ್ಯ' ಎಂದು ಅಂಕಿ-ಸoಖ್ಯೆ ಇಲಾಖೆಯ ನಿವೃತ್ತ ಅಧಿಕಾರಿಯೂ ಆಗಿರುವ,...
Read moreYou cannot copy content of this page

