ಈ ಬಿಯರ್ ಬಲು ದುಬಾರಿ!
ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿಯರ್ ಖರೀದಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಮಂಜುನಾಥ ಗುನಗಾ ವಿರುದ್ಧ ಪೊಲೀಸರು ಕಠಿಣ ಕ್ರಮ ಅನುಸರಿಸಿದ್ದಾರೆ. ಕಾರವಾರದ ಅಮದಳ್ಳಿ ಮಹದೇವವಾಡದಲ್ಲಿ ಮಂಜುನಾಥ ಗುನಗಾ ಅಂಗಡಿ ಹೊಂದಿದ್ದಾರೆ. ಈ ಅಂಗಡಿಯಲ್ಲಿ ಅವರು ಕರ್ನಾಟಕ ರಾಜ್ಯದ ಬಿಯರ್ ಬಾಟಲಿಗಳನ್ನು…
ತಂಬೂರು ಜಾತ್ರೆಗೆ ಯಲ್ಲಾಪುರದ ಚಕ್ಕಡಿ!
ಧಾರವಾಡ ಜಿಲ್ಲೆಯ ದೇವಿಕೊಪ್ಪ ಅರಣ್ಯದ ಕೊನೆ ಗ್ರಾಮ ತಂಬೂರ ಜಾತ್ರೆಗೆ ಸಂಪ್ರದಾಯದ0ತೆ ಯಲ್ಲಾಪುರದಿಂದಲೂ ಚಕ್ಕಡಿ ಗಾಡಿಗಳು ತೆರಳುತ್ತಿವೆ. ಸೋಮವಾರ ಆರು ಚಕ್ಕಡಿ ಗಾಡಿಗಳು ಕಿರವತ್ತಿ ಮಾರ್ಗವಾಗಿ ತಂಬೂರಿಗೆ ಚಲಿಸಿದವು. ತಂಬೂರಿನ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಜನ ಬರುತ್ತಾರೆ. ಹೆಚ್ಚಿನ ಸಂಖ್ಯೆಯ…
ಅಘನಾಶಿನಿಗೆ ಆರತಿ ಗೌರವ!
ಕುಮಟಾದ ದಿವಗಿಯಲ್ಲಿ ಯುವಾ ಬ್ರಿಗ್ರೆಡ್ ನಡೆಸಿದ ಅಘನಾಶಿನಿ ಆರತಿ ಕಾರ್ಯಕ್ರಮ ಅತ್ಯಂತ ಶೃದ್ದಾ-ಭಕ್ತಿಯಿಂದ ನಡೆದಿದ್ದು, ಭಾನುವಾರ ರಾತ್ರಿಯ ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದಾರೆ. `ನದಿ ಪಾತ್ರದಲ್ಲಿ ಅನೇಕ ನಾಗರಿಕತೆ ಹಾಗೂ ವೇದಗಳ ಜನನವಾಗಿದೆ. ಇಂಥ ನದಿಗಳ ಉಳುವಿಗಾಗಿ ಯುವಾ ಬ್ರಿಗೇಡ್…
ವಿಮಾನ ನಿಲ್ದಾಣ | ವೃದ್ಧೆಯ ಬದುಕಿಗೆ ಬೆಳಕಾದ ಪರಿಹಾರ ಆದೇಶ!
ಅಂಕೋಲಾ ತಾಲೂಕಿನ ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಅಲ್ಲಿ ತೋಟ-ಮನೆ ಹೊಂದಿದವರಿಗೆ ಸರ್ಕಾರ ಪರಿಹಾರ ವಿತರಿಸುತ್ತಿದೆ. ಆದರೆ, ಒಂಟಿಯಾಗಿ ವಾಸಿಸುತ್ತಿರುವ ಸರಸ್ವತಿ ಶೇಟ್ ಅವರು ಈ ಪರಿಹಾರದಿಂದ ವಂಚಿತರಾಗಿದ್ದಾರೆ. ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡರೂ ಪರಿಹಾರ…
ಪ್ರಮೋದ ಹೆಗಡೆರಿಗೆ ಸುವರ್ಣ ಕಿರೀಟ!
ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಯಬಾರಿ ಪ್ರಮೋದ ಹೆಗಡೆ ಅವರಿಗೆ `ಸುವರ್ಣ ವಾಹಿನಿ’ ನೀಡುವ `ಸುವರ್ಣ ಕನ್ನಡಿಗ’ ಪ್ರಶಸ್ತಿ ದೊರೆತಿದೆ. ಪ್ರಮೋದ ಹೆಗಡೆ ಅವರು ಕಳೆದ 50 ವರ್ಷಗಳಲ್ಲಿ ಸಾಂಸ್ಕೃತಿಕ, ಸಹಕಾರಿ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಪರಿಗಣಿಸಿ ಈ…
ರೈಲಿಗೆ ತಲೆಕೊಟ್ಟ ಕೂಲಿ ಕಾರ್ಮಿಕ
ಕೂಲಿ ಕೆಲಸ ಮಾಡಿಕೊಂಡಿದ್ದ ಅಮೀತ ಕವಳೆಕರ್ ರೈಲಿಗೆ ತಲೆಕೊಟ್ಟು ತಮ್ಮ ಜೀವ ಕಳೆದುಕೊಂಡಿದ್ದಾರೆ. ಕಾರವಾರದ ಅರವಾ ಪಂಟಲಭಾಗದಲ್ಲಿ ಅಮೀತ ಕವಳೆಕರ್ (34) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಅವರಿಗೆ ಕಳೆದ ಎರಡುವರೆ ವರ್ಷಗಳ ಹಿಂದೆ ಮಾನಸಿಕ ಆಘಾತವಾಗಿತ್ತು. ಮಾನಸಿಕ…
ಹುಲಿ ಹೊಂಡಕ್ಕೆ ಆನೆ ಆಗಮನ!
ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿ ಮುಂದುವರೆದಿದ್ದು, ಮುಂಡಗೋಡಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಆನೆ ದಾಳಿ ನಡೆದಿದೆ. ಕಾತೂರು ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಕೃಷಿ ಭೂಮಿಗಳಿಗೂ ಆನೆ ದಾಳಿ ಮಾಡಿದೆ. ಸಿಂಗನಹಳ್ಳಿ, ಹುಲಿಹೊಂಡ ಗ್ರಾಮದಲ್ಲಿ ಆನೆಗಳ ತಂಡ ಬೀಡುಬಿಟ್ಟಿದೆ. ಕಳೆದ ಕೆಲವು ದಿನಗಳಿಂದ…
ಹಳ್ಳಕ್ಕೆ ಬಿದ್ದು ಕೊನೆಉಸಿರೆಳೆದ ಮೂರು ವರ್ಷದ ಕಂದಮ್ಮ
ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ಹಳ್ಳದ ನೀರಿನಲ್ಲಿ ಬಿದ್ದು ಸಾವನಪ್ಪಿದೆ. ನೀರಿನಲ್ಲಿ ಬಿದ್ದಿದ್ದ ಮಗುವನ್ನು ಮೇಲೆತ್ತಿ ಉಪಚರಿಸಿದರೂ ಪ್ರಯೋಜನವಾಗಲಿಲ್ಲ. ಕುಮಟಾ ತಾಲೂಕಿನ ಎತ್ತಿನಬೈಲಿನ ಎಲೆಕ್ಟಿಶಿಯನ್ ಮಂಜುನಾಥ ಗಾಂವ್ಕರ್ ಅವರ ಪುತ್ರಿ ನಿವೇದಿತಾ ಭಾನುವಾರ ಮನೆ ಅಂಗಳದಲ್ಲಿ ಆಡುತ್ತಿದ್ದರು. ಅವರ…
ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ
ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ. ಗಾಯಗೊಂಡ ಮೂವರು ಮಕ್ಕಳು ಮುಂಡಗೋಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಭಾನುವಾರ ಮುಂಡಗೋಡು ಪಟ್ಟಣದ ಕಿಲ್ಲೆ ಓಣಿಯ ಸಮೀರ ನಿಗೋಣಿ ಅವರ 6 ವರ್ಷದ ಮಗ…
ರಾಸಾಯನಿಕ ತುಂಬಿದ ಟ್ಯಾಂಕರ್ ಪಲ್ಟಿ
ಪೂಣೆಯಿಂದ ಕೇರಳಕ್ಕೆ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಭಟ್ಕಳದ ಬಸ್ತಿಯಲ್ಲಿ ಭಾನುವಾರ ಪಲ್ಟಿಯಾಗಿದೆ. ಪರಿಣಾಮ ಹೆದ್ದಾರಿ ತುಂಬ ರಾಸಾಯನಿಕ ಚೆಲ್ಲಿದ್ದು, ಅಗ್ನಿಶಾಮಕ ಸಿಬ್ಬಂದಿ ಮುನ್ನಚ್ಚರಿಕೆಯಿಂದ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ. ಹೊನ್ನಾವರ ಕಡೆಯಿಂದ ಮಂಗಳೂರು ಮಂಗಳೂರು ಕಡೆ ಟ್ಯಾಂಕರ್ ಚಲಿಸುತ್ತಿತ್ತು. ಬಸ್ತಿ ಬಳಿ…







