ಕೋಳಿ ನುಂಗಿದ ಹೆಬ್ಬಾವು
ಕುಮಟಾ: ಬರ್ಗಿಯ ರಾಘವೇಂದ್ರ ಪಟಗಾರ ಮನೆಗೆ ಬಂದ ಹೆಬ್ಬಾವು ಅಲ್ಲಿನ ಕೋಳಿಯನ್ನು ನುಂಗಿದೆ. ಸೋಮವಾರ ಮಧ್ಯಾಹ್ನ ಹೆಬ್ಬಾವು ಆಗಮಿಸಿದ್ದು, ಕೋಳಿಯನ್ನು ಭಕ್ಷಿಸಿ ಅಲ್ಲಿಯೇ ಓಡಾಡುತ್ತಿತ್ತು. ಇದನ್ನು ನೋಡಿದ ಮನೆಯವರು ಉರಗ ತಜ್ಞರಿಗೆ ಫೋನಾಯಿಸಿದರು. ಅಶೋಕ ಗೋಕರ್ಣ ಅವರು ಆಗಮಿಸಿ, ಈ ಹಾವನ್ನು…
ಕಳಚೆ ಭೂ ಕುಸಿತ: ಪರಿಶೀಲನೆ – ಸೂಚನೆಗೆ ಮಾತ್ರ ಅಧಿಕಾರ, ಪರಿಹಾರ – ಪುನರ್ವಸತಿ ನಕಾರ!
ಯಲ್ಲಾಪುರ: ಕಳಚೆ ಭೂ ಕುಸಿತ ವಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಪಾಯದಲ್ಲಿರುವ 23 ಮನೆಗಳಿಗೆ ಸ್ಥಳಾಂತರವಾಗುವoತೆ ನೋಟಿಸ್ ನೀಡಿದ್ದಾರೆ. ಆದರೆ, ಈವರೆಗೂ ಎಲ್ಲಿಯೂ ಪುನರ್ವಸತಿ ಕಲ್ಪಿಸಿಲ್ಲ! 2021ರಲ್ಲಿ ಕಳಚೆಯಲ್ಲಿ ಭೂ ಕುಸಿತ ಉಂಟಾದಾಗ ಮಹಿಳೆಯೊಬ್ಬರು ಸಾವನಪ್ಪಿದ್ದರು. ಅಪಾರ ಆಸ್ತಿ ಹಾನಿಯಾಗಿತ್ತು. ಆ…
ಭೂ ಕುಸಿತ ವಲಯಕ್ಕೆ ಒಬ್ಬ ಮಾಹಿತಿ ಅಧಿಕಾರಿ!
ಮಳೆಗಾಲದಲ್ಲಿ ಉಂಟಾಗುವ ಭೂ ಕುಸಿತದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಭೂ ಕುಸಿತ ವಲಯದಲ್ಲಿ ಮಾಹಿತಿ ಅಧಿಕಾರಿಗಳನ್ನು ನೇಮಿಸುವ ಚಿಂತನೆ ನಡೆಸಿದೆ. ಆ ಮೂಲಕ ಅಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಬಹುದು ಎಂಬ ಆಶಯ ಸರ್ಕಾರಕ್ಕಿದೆ. ಭೂ ಕುಸಿತದ…
ಚಿನ್ನದ ಮೇಲೆ ಆಸೆ – ಕಾಸಿನ ಮೇಲೆ ಪ್ರೀತಿ: ಚಿನ್ನದ ಜೊತೆ ಕಾಸೂ ಕಳೆದುಕೊಂಡ ಅಕ್ಕಸಾಲಿಗ!
ಶಿರಸಿ: ಚಿನ್ನದ ಆಸೆಗೆ ಶಿರಸಿಗೆ ಬಂದಿದ್ದ ಕೇರಳದ ಸಚಿನ್ ಶಿವಾಜಿ ಗಾಯಕವಾಡ (33) ಎಂಬಾತನಿಗೆ 7 ಜನ ಸೇರಿ ಹಲ್ಲೆ ನಡೆಸಿದ್ದು, ದುಷ್ಕರ್ಮಿಗಳು ಸಚಿನ್ ಬಳಿಯಿದ್ದ ಬಳಿಯಿದ್ದ 9 ಲಕ್ಷ ರೂ ಹಣ ಹಾಗೂ ಐಪೋನ್’ನ್ನು ದೋಚಿದ್ದಾರೆ. ಜುಲೈ 30ರಂದು ಸಚಿನ್…
ತಹಶೀಲ್ದಾರ್ ಕಚೇರಿಯಲ್ಲಿ ನಡುಕ: ಅಧಿಕಾರಿಗಳಿಗೆ ಚಳಿ ಬಿಡಿಸದ ಶಾಸಕ!
ಕುಮಟಾ: ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಪಾದಯಾತ್ರೆಯಿಂದ ನೇರವಾಗಿ ಕುಮಟಾ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಶಾಸಕ ದಿನಕರ ಶೆಟ್ಟಿ ಅಲ್ಲಿನ ಅಶುಚಿತ್ವದ ಬಗ್ಗೆ ಕಿಡಿಕಾರಿದರು. ನಂತರ ನೆರೆ ಪರಿಹಾರದ ಹಣ ಈವರೆಗೂ ಸಂತ್ರಸ್ತರಿಗೆ ಜಮಾ ಆಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಕೆಲಸಕ್ಕಾಗಿ…
ವಂಚನೆಯ ಜಾಲಕ್ಕೆ ಸುಶಿಕ್ಷಿತರೇ ಬಲಿ: ಒಡವೆ ಅಡವಿಟ್ಟು ಹಣ ನೀಡಿದ ಶಿಕ್ಷಕಿಗೆ ಇದೇಂಥ ಶಿಕ್ಷೆ?
ಯಲ್ಲಾಪುರ: ನಿವೇಶನ ಕೊಡಿಸುವುದಾಗಿ ನಂಬಿಸಿ ರೇವತಿ ವೆಂಕ ನಾಯ್ಕ ಅವರಿಂದ 5 ಲಕ್ಷ ರೂ ಹಣ ಪಡೆದು ವಂಚಿಸಿದ ಬಗ್ಗೆ ಮಧ್ಯವರ್ತಿ ಗೋಪಾಲಕೃಷ್ಣ ಭಟ್ಟ ಎಂಬಾತರ ವಿರುದ್ಧ ಸಂತ್ರಸ್ತರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹಾಸಣಗಿಯ ರೇವತಿ ನಾಯ್ಕ ಅವರು ಶಿಕ್ಷಕರಾಗಿದ್ದು, ಅವರಿಗೆ…
ಜಲಾಶಯದಿಂದ ಹೊರಬಿದ್ದ ನೀರು: ತಗ್ಗುಪ್ರದೇಶಗಳಿಗೆ ದೋಣಿಯೇ ಆಸರೆ
ಹೊನ್ನಾವರ: ಗೇರುಸೊಪ್ಪಾ ಅಣೆಕಟ್ಟಿನಿಂದ ಹೊರಬಿದ್ದ ನೀರು ವಿವಿಧ ಗ್ರಾಮಗಳಿಗೆ ಪ್ರವೇಶಿಸಿದೆ. ಹೀಗಾಗಿ ತಗ್ಗು ಪ್ರದೇಶದ ಜನ ಕಾಳಜಿ ಕೇಂದ್ರಗಳ ಕಡೆ ಮುಖ ಮಾಡಿದ್ದಾರೆ. ಉಪ್ಪೂಣಿ ಗ್ರಾಮದ ಗಾಬಿತಕೇರಿ, ಸರಳಗಿ, ಕುದ್ರಗಿ, ಮಾಗೋಡ ಸಂಶಿ ಭಾಗದಲ್ಲಿ ನೀರು ತುಂಬುತ್ತಿದೆ. ಈ ಗ್ರಾಮದ ಅಡಿಕೆ…
ಬಡವರ ಬದುಕಿಗೆ ಕಾಡುವ ಕಸ್ತೂರಿ ಗುಮ್ಮ: ಅರಣ್ಯವಾಸಿಗಳಿಗೆ ಮತ್ತೆ ಆತಂಕ!
ಶಿರಸಿ: ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ಸಂಬoಧಿಸಿ ಆರನೇ ಕರಡು ಅಧಿಸೂಚನೆ ಪ್ರಕಟಿಸಿದ್ದು, ರಾಜ್ಯ ಸರ್ಕಾರ ಯಥಾವತ್ತಾಗಿ ಇದನ್ನು ಒಪ್ಪಿದರೆ ಲಕ್ಷಾಂತರ ಅರಣ್ಯವಾಸಿ ಕುಟುಂಬಗಳು ಅತಂತ್ರರಾಗಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವುದಕ್ಕಾಗಿ ಅರಣ್ಯ ಭೂಮಿ ಹಕ್ಕು…
ಮಳೆಗೆ ಮಾಯವಾದ ಗ್ರಾಮೀಣ ರಸ್ತೆ
ಸಿದ್ದಾಪುರ: ಮಳೆ ಅಬ್ಬರಕ್ಕೆ ಸಣ್ಣಗಮನಿ ಗ್ರಾಮೀಣ ರಸ್ತೆ ಕೊಚ್ಚಿ ಹೋಗಿದೆ. ಇದರಿಂದ ಕರಮನೆ, ಕಲ್ಲಾರೆಮನೆ, ಭಾನುಳಿ, ವಾಜಗಾರ, ಹುಲಿಮನೆ, ಸಂಪೇಸರ ಹಾಗೂ ಬೇಡ್ಕಣಿಗೆ ಸಂಪರ್ಕ ಕಷ್ಟವಾಗಿದೆ. ಈ ಮಾರ್ಗದಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಬೇರೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಈ ರಸ್ತೆ…
ರಸ್ತೆ ಮೇಲೆ ರಾಡಿ ನೀರು
ಜೊಯಿಡಾ: ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಗೋಡ – ಅಣಶಿ ರಾಜ್ಯ ಹೆದ್ದಾರಿ 46ರ ಮರಡಾ ಬಳಿ ರಸ್ತೆ ಮೇಲೆ ಮೋರಿ ನೀರು ನಿಲ್ಲುತ್ತಿದೆ. ಇಲ್ಲಿನ ಸಿಮೆಂಟ್ ಮೋರಿಯ ಪೈಪುಗಳಲ್ಲಿ ಗಟಾರದ ಹೂಳು ತುಂಬಿದ್ದರಿoದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಪರಿಣಾಮ…







