ರಾತ್ರಿ ಮಲಗಿದವ ಬೆಳಗ್ಗೆ ಏಳಲೇ ಇಲ್ಲ!
ಕಾರವಾರ: ಅಮದಳ್ಳಿ ಟೋಲ್‌ನಾಕಾ ಬಳಿ ವಾಸವಾಗಿದ್ದ ಕೇರಳ ಮೂಲಕ ಚಂದನ್ ಕುರುಂಬನ್ (60) ಮಲಗಿದಲ್ಲಿಯೇ ಸಾವನಪ್ಪಿದ್ದಾರೆ. ಜುಲೈ 28ರ ರಾತ್ರಿ 9 ಗಂಟೆಗೆ ಊಟ ಮಾಡಿ ಮಲಗಿದ್ದ ಚಂದನ್ ಬೆಳಗ್ಗೆ ಎದ್ದಿರಲಿಲ್ಲ. ಮೆಕ್ಕೋನ್ ಕಂಪನಿಯಲ್ಲಿ ಕೆಲಸ ಮಾಡುವ ರಿಜು ಪಿಎ ಅವರನ್ನು…
ನಾಳೆ ಕಾರವಾರಕ್ಕೆ ಇಲ್ಲ ಕರೆಂಟು!
ಕಾರವಾರ: ವಿದ್ಯುತ್ ತಂತಿ ನಿರ್ವಹಣೆ ಕಾರಣದಿಂದ ಕಾರವಾರದ ವಿವಿಧ ಕಡೆ ಜುಲೈ 31ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಬೆಳಗ್ಗೆ 10 ಗಂಟೆಯಿoದ ಮಧ್ಯಾಹ್ನ 2ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಸುಂಕೇರಿ, ನಂದನಗದ್ದಾ ಮತ್ತು ಶಿರವಾಡ…
`ಶಿರೂರಿಗೆ ಬರಲಿದೆ ವಿಶೇಷ ದೋಣಿ’
ಶಿರೂರು ಅಂಚಿನ ಗಂಗಾವಳಿ ನದಿ ಆಳದಲ್ಲಿರುವ ಮಣ್ಣು ಹಾಗೂ ಕಲ್ಲುಗಳನ್ನು ಹೊರ ತೆಗೆಯಲು ಕೇರಳದಿಂದ ವಿಶೇಷ ಯಂತ್ರ ಬರಲಿದೆ. ಆ ಯಂತ್ರವನ್ನು ವಿನ್ಯಾಸ ಮಾಡಿದ ಮಿತಿನ್ ಎಂಬಾತರು ಶಿರೂರಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ತಮ್ಮ ಯಂತ್ರದಿoದ ನದಿ ಆಳದ ಮಣ್ಣನ್ನು…
ಫೇಸ್ಬುಕ್ ಪ್ರೇಮದಿಂದ ಬ್ಯಾಂಕ್ ಪಾಸ್ಬುಕ್ ಪೂರ್ತಿ ಖಾಲಿ!
ಕಾರವಾರ: ಬಿಣಗಾದ ಎನ್ ಎಸ್ ಎನ್ ಕಂಪನಿಯಲ್ಲಿ ಕೆಲಸ ಮಾಡುವ ಸುನೀಲ ವಿಷ್ಣು ಗೋವೇಕರ್ (42) ಎಂಬಾತರಿಗೆ ಫೇಸ್ಬುಕ್ ಮೂಲಕ ಪರಿಚಯವಾದ ಕೇಸಿ ಐಲರ್ಡ ಎಂಬಾಕೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ತಿಳಿಸಿ, ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ದೋಚಿದ್ದಾಳೆ. ಹೋಟೆಗಾಳಿ ಬಳಿಯ…
ಶಿರೂರು: ಶವ ತೆಗೆಯಲು ಅಮವಾಸ್ಯೆಗೆ ಮುಹೂರ್ತ!
`ಗಂಗಾವಳಿ ನದಿ ಆಳದಲ್ಲಿ ಸಿಲುಕಿದ ಶವ ತೆಗೆಯಲು ಅಗಸ್ಟ 3 ಹಾಗೂ 4ರಂದು ಸೂಕ್ತ ದಿನ’ ಎಂದು ಈಜುಗಾರ ಈಶ್ವರ ಮಲ್ಪೆ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಂದು ಅಮವಾಸ್ಯೆಯಿದ್ದು, ಆ ದಿನ ನೀರಿನ ಏರಿಳಿತ ವ್ಯತ್ಯಾಸವಾಗುತ್ತದೆ. ಆ…
ಕರಾವಳಿಯಿಂದ ಮಲೆನಾಡಿಗೆ ವರ್ಗವಾದ ಮಳೆ!
ಕರಾವಳಿ ತಾಲೂಕುಗಳಲ್ಲಿ ಮಳೆ ಸಂಪೂರ್ಣ ಕಡಿಮೆಯಾಗಿದ್ದು, ಮಲೆನಾಡು ತಾಲೂಕುಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಸುರಿಯುತ್ತಿದೆ. ಈ ವರ್ಷ ಈವರೆಗೂ ದೊಡ್ಡ ಮಳೆ ಕಾಣದ ಹಳಿಯಾಳ ಹಾಗೂ ಮುಂಡಗೋಡದಲ್ಲಿ ಮಂಗಳವಾರ ವಿಪರೀತ ಮಳೆ ಸುರಿದಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ ಯಲ್ಲಾಪುರದಲ್ಲಿ 86.6ಮಿಮೀ ಮಳೆಯಾಗಿದೆ.…
ಮಳೆಗೆ ಮಾಯವಾದ ಗದ್ದೆಯ ಪೈರು
ಜೊಯಿಡಾ: ಅಣಶಿ, ಕುಂಡಲ, ಡಿಗ್ಗಿ, ಕ್ಯಾಸಲರಾಕ, ಅಖೇತಿ, ಗುಂದ, ಕುಂಬಾರವಾಡಾ ಈ ಭಾಗದಲ್ಲಿ ಸುರಿದ ಮಳೆಗೆ ಭತ್ತದ ಬೆಳೆ ನೆಲಕಚ್ಚಿದೆ. ನಾಟಿ ಮಾಡಿದ ಹಾಗೂ ನಾಟಿ ಮಾಡಲು ಇರಿಸಿದ್ದ ಭತ್ತ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇದನ್ನು ನಂಬಿ ಬದುಕುತ್ತಿದ್ದವರು ಕಂಗಾಲಾಗಿದ್ದಾರೆ. ಈ…
ಶಾಲಾ ಮಕ್ಕಳಿಗೆ ನೆಲ ಒರೆಸುವುದೇ ದೊಡ್ಡ ಕೆಲಸ!
ಶಿರಸಿ: ನೆಹರು ನಗರದ ಸ.ಕಿ.ಪ್ರಾ.ಉರ್ದು ಶಾಲೆ ಮಳೆಗೆ ಸೋರುತ್ತಿದೆ. ನೆಲ ಪೂರ್ತಿ ನೀರಿನಿಂದ ತುಂಬಿರುವುದರಿoದ ಪದೇ ಪದೇ ಒರೆಸಿ ಅಲ್ಲಿಕೂರಬೇಕಾದ ಸ್ಥಿತಿಯಲ್ಲಿ ಮಕ್ಕಳಿದ್ದಾರೆ. `ಒಂದೆರಡು ಕಡೆ ಸೋರುತ್ತಿದ್ದರೆ ಪರವಾಗಿಲ್ಲ. ಅಲ್ಲಿ ಬಕೆಟ್ ಇಟ್ಟಾದರೂ ಪರಿಸ್ಥಿತಿ ಸುಧಾರಿಸಬಹುದಾಗಿತ್ತು. ಆದರೆ, ಇಡೀ ಕಟ್ಟಡ ಸೋರುತ್ತಿದ್ದರೆ…
ಅತಿವೃಷ್ಟಿಯಿಂದ ಆದಾಯ ನಷ್ಟ: ಪರಿಹಾರಕ್ಕೆ ಹಕ್ಕೋತ್ತಾಯ
ಶಿರಸಿ: `ಅತಿಯಾಗಿ ಸುರಿದ ಮಳೆಯಿಂದ ಸಾಗುವಳಿ ಕ್ಷೇತ್ರ ಹಾಳಾಗಿದ್ದು, ಅತಿಕ್ರಮಣ ಸಾಗುವಳಿದಾರರಿಗೆ ಸಹ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ. `ಜಿಲ್ಲೆಯ ಎಲ್ಲಡೆ ಅಡಿಕೆ, ತೆಂಗು, ಬಾಳೆ, ಭತ್ತ…
ರಷ್ಯಾದ ಬಾಲ ಸನ್ಯಾಸಿ ಸಾವು
ಮುಂಡಗೋಡು: ಬೌದ್ಧ ಧರ್ಮ ಅಧ್ಯಯನಕ್ಕಾಗಿ ರಷ್ಯಾದಿಂದ ಬಂದಿದ್ದ ಬೋಯಾನ್ ಬಲ್ಟಿ (16) ಎಂಬ ಸನ್ಯಾಸಿ ಹೃದಯಘಾತದಿಂದ ಸಾವನಪ್ಪಿದ್ದಾರೆ. ಮೂರು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದ ಬೋಯಾನ್ ಬಲ್ಟಿ ಮುಂಡಗೋಡದ ಡ್ರೆಫುಂಗ್ ಮನಿಸ್ಟಿಸ್’ಗೆ ಸೇರಿದ ವಸತಿ ನಿಲಯದಲ್ಲಿದ್ದರು. ಸೋಮವಾರ ಮಲಗಿದ ಸ್ಥಳದಲ್ಲಿಯೇ ಹೃದಯಘಾತವಾಗಿ…







