6
ಮರದಡಿ ನಿಲ್ಲಿಸಿದ ಬೈಕ್ ಮಾಯ!

ಯಲ್ಲಾಪುರ: ಬೈಲಂದುರು ಗ್ರಾಮದ ಮರದ ಅಡಿ ನಿಲ್ಲಿಸಿದ ಬೈಕ್ ಕಾಣೆಯಾಗಿದೆ. ಬೈಕ್ ಕಳೆದುಕೊಂಡ ದೂಳು ಕೊಕ್ಕರೆ ಪೊಲೀಸ್ ದೂರು ನೀಡಿದ್ದಾರೆ. ಮುಂಡಗೋಡ ಬಸನಾಳದ ದೂಳು ಕೊಕ್ಕರೆ ಜನವರಿ 4ರ ಮಧ್ಯಾಹ್ನ ಬೈಲಂದೂರಿಗೆ ಬಂದಿದ್ದರು. ಮಧ್ಯಾಹ್ನ 3 ಗಂಟೆಗೆ ಅಲ್ಲಿನ ಮರದ ಅಡಿ…

ಬಡಿತ ನಿಲ್ಲಿಸಿದ ಪೊಲೀಸ್ ಹೃದಯ!

ಅಂಕೋಲಾ: ಕಳೆದ ಎರಡು ವರ್ಷಗಳಿಂದ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ನಿತ್ಯಾನಂದ ಕಿಂದಳಕರ್ ಅವರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಮಂಗಳವಾರ ಮಧ್ಯಾಹ್ನ 2 ಗಂಟೆ ಆಸುಪಾಸಿನಲ್ಲಿ ಹೃದಯಘಾತದಿಂದ ಅವರು ಕುಸಿದು ಬಿದ್ದರು. ಉಪಚರಿಸುವ ಮುನ್ನವೇ ಅವರು ಸಾವನಪ್ಪಿದರು. ನಿತ್ಯಾನಂದ ಅವರು ಕಾರವಾರದ ಕಿನ್ನರ…

ಮೂರು ಗಂಟೆಗೆ ಮುಸುಕು ಹಾಕಿ ಬಂದ ಮೂವರು: ಬಾಗಿಲು ಒಡೆದು ಕದ್ದಿದ್ದು ಸಹ ಮೂರು ಸಾವಿರ ರೂ!

ಭಟ್ಕಳ: ಒಂದೇ ಬೈಕಿನಲ್ಲಿ ಬಂದ ಮೂವರು ಹೊಟೇಲ್ ಒಳಗೆ ನುಗ್ಗಿ ರಂಪಾಟ ನಡೆಸಿದ್ದಾರೆ. ಹೊಟೇಲಿನಲ್ಲಿದ್ದ ಅಲ್ಲಿದ್ದ ಹಣ ಹಾಗೂ ಕ್ಯಾಮರಾವನ್ನು ಎಗರಿಸಿದ್ದಾರೆ. ಹೊನ್ನಾವರದ ಹೊನ್ನಾವರದ ಬೇರಂಕಿ ಗಣೇಶ ನಾಯ್ಕ ಅವರು ಕೈಕಿಣಿಯ ಬಸ್ತಿ ಕ್ರಾಸಿನ ಬಳಿ ಅಮೃತ ಫುಡ್‌ಲೈನ್ ಎಂಬ ಹೊಟೇಲ್…

ವಿಷ ಕುಡಿದಾಗ ಬದುಕಿದವಳು ನೇಣಿಗೆ ಶರಣಾದಳು!

ಶಿರಸಿ: ಬಿಪಿ ಹಾಗೂ ಶುಗರ್ ಕಾರಣದಿಂದ ಬಳಲುತ್ತಿದ್ದ ಚೌಡಿ ಗೌಡ ಈ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆದರೆ, ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಹೀಗಾಗಿ ಅವರು ಇದೀಗ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾರೆ. ಶಿರಸಿ ಜಾನ್ಮನೆ ಬಳಿಯ ಬಲವಳ್ಳಿ ಬಾಗಿಮನೆಯಲ್ಲಿ…

ರೈಲಿಗೆ ತಲೆಕೊಟ್ಟ ಯುವಕ: ಸಾವು

ಅಂಕೋಲಾ: ಶಾಲಾ ಮಕ್ಕಳ ಮನರಂಜನಾ ಕಾರ್ಯಕ್ರಮ ನೋಡಲು ತೆರಳಿದ್ದ ವಿಘ್ನೇಶ್ವರ ಗೌಡ ಮರಳಿ ಮನೆಗೆ ಬರದೇ ರೈಲಿಗೆ ತಲೆಕೊಟ್ಟು ಸಾವನಪ್ಪಿದ್ದಾರೆ. ಅಂಕೋಲಾ ಬೆಳಸೆ ಹಂದಿಗದ್ದೆಯ ವಿಘ್ನೇಶ್ವರ ಗೌಡ (29) ಕೂಲಿ ಕೆಲಸ ಮಾಡಿಕೊಂಡಿದ್ದರು. ಜನವರಿ 12ರ ರಾತ್ರಿ ಬೆಳಸೆ ಸರ್ಕಾರಿ ಶಾಲೆಯಲ್ಲಿ…

ಸಂಸದರ ಮನೆಗೆ ನುಗ್ಗಿದ ರಣಬೇಟೆಗಾರ: ಕಾಗೇರಿ ಮನೆಯಲ್ಲಿ ಸಿಕ್ಕಿಲ್ಲ ಬೌ ಬೌ ಬಿರಿಯಾನಿ!

ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಗೆ ಚಿರತೆ ನುಗ್ಗಿದೆ. ಆದರೆ, ಅಲ್ಲಿ ಸಾಕಿದ್ದ ನಾಯಿ ಚಿರತೆಯಿಂದ ತಪ್ಪಿಸಿಕೊಂಡಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಯಲ್ಲಿ `ಗ್ರೇಟ್ ಡೆನ್’ ತಳಿಯ ನಾಯಿ ಸಾಕಲಾಗಿದೆ. ಅದಕ್ಕೆ `ಜಾನಿ’ ಎಂದು ಹೆಸರಿಡಲಾಗಿದ್ದು, ಇಡೀ…

ಭೂತ ಇಲ್ಲ.. ಪ್ರೇತವಿಲ್ಲ.. ಆದರೂ ಆ ಸ್ಮಶಾನದಲ್ಲಿ ನಿತ್ಯವೂ ಕೇಳುವುದು ಅಳುವ ಸದ್ದು!

ಅಂಕೋಲಾ: ರಾತ್ರಿ 12 ಗಂಟೆ ನಂತರ ಕೋಟೆವಾಡದ ಸ್ಮಶಾನದಿಂದ ಅಳವ ಸದ್ದು ಕೇಳಿ ಬರುತ್ತಿದ್ದು, ಅವರ್ಸಾದ ಮಹಿಳೆಯೊಬ್ಬರು `ಇದು ನನ್ನ ಗಂಡನ ಧ್ವನಿ’ ಎಂದು ದೃಢೀಕರಿಸಿದ್ದರು. ಆದರೆ, ಯಾರಿಗೂ ಆ ವೇಳೆ ಸಮಾಧಿ ಬಳಿ ಹೋಗುವ ಧೈರ್ಯವಾಗಿರಲಿಲ್ಲ. ಕೊನೆಗೂ ಪೊಲೀಸರು ಸ್ಮಶಾನ…

ಯಲ್ಲಾಪುರದಲ್ಲಿ ಶುರುವಾಗಲಿದೆ ಬ್ಯೂಟಿಷಿಯನ್ ಕೋರ್ಸ!

ಯಲ್ಲಾಪುರ: ಹಸಮಣೆ ಏರುವ ವಧು-ವರರಿಂದ ಹಿಡಿದು ಸಿನಿಮಾ ನಟ-ನಟಿಯರವರೆಗೆ ಬಹುಬೇಡಿಕೆಯಿರುವ `ಬ್ಯೂಟಿಷಿಯನ್ ತರಬೇತಿ’ ಯಲ್ಲಾಪುರದಲ್ಲಿ ಶುರುವಾಗುತ್ತಿದೆ. ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಕ್ರಿಯೇಟಿವ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಮೂರು ತಿಂಗಳ ಅವಧಿಯ ವೃತ್ತಿಪರ ಬ್ಯೂಟಿಷಿಯನ್ ತರಬೇತಿಯನ್ನು ಪರಿಚಯಿಸಿದೆ. ಈ ಹಿಂದೆ 12 ಬ್ಯೂಟಿಷಿಯನ್…

ರೈತರಿಗೆ ಸಂಕಷ್ಟ ತಂದ ಅತಿಕ್ರಮಣ: ಹಳ್ಳ ಸರಿಪಡಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ!

ಯಲ್ಲಾಪುರ: `ಕಲ್ಮಠದಲ್ಲಿ ನಿವೇಶನ ಪಡೆದ ಕೆಲವರು ಸಾರ್ವಜನಿಕ ಹಳ್ಳ ಅತಿಕ್ರಮಿಸಿಕೊಳ್ಳುತ್ತಿದ್ದು ಇದಕ್ಕೆ ತಡೆವೊಡ್ಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಧೀರಜ್ ತಿನ್ನೇಕರ್ ಜಿಲ್ಲಾಡಳಿತಕ್ಕೆ ಪತ್ರ ರವಾನಿಸಿದ್ದಾರೆ. `ಶಿಸ್ತುಮುಡಿಯಿಂದ ಶುರುವಾದ ಹಳ್ಳ ಕಲ್ಮಠದ ಮೂಲಕ ಬೇರೆ ಬೇರೆ ಊರುಗಳನ್ನು ಸುತ್ತುವರೆದು ಮುಂದೆ ತಣ್ಣೀರ ಹಳ್ಳವನ್ನು…

ಬಿಣಗಾ | ಕಾರ್ಮಿಕರ ಸುರಕ್ಷತೆಗೆ ಕರವೇ ಮನವಿ

ಕಾರವಾರ: `ಬಿಣಗಾದ ಗ್ರಾಸೀಂ ಇಂಡಸ್ಟಿಯಲ್ಲಿ ಕ್ಲೋರಿನ್ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥಗೊಂಡಿದನ್ನು ಮನಗಂಡು ಘಟಕದಲ್ಲಿ ಹೆಚ್ಚಿನ ಸುರಕ್ಷತೆಕೈಗೊಳ್ಳಬೇಕು’ ಎಂದು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರವಾರ ಘಟಕ ಅಧ್ಯಕ್ಷ ರಾಜಾ ನಾಯ್ಕ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಪೊಲೀಸ್ ಅಧೀಕ್ಷಕರು…

You cannot copy content of this page