6
ಮಕ್ಕಳ ಆಟಿಕೆ ಹೊತ್ತ ಲಾರಿ ಪಲ್ಟಿ: ಇಬ್ಬರ ಸಾವು.. ಮೂವರಿಗೆ ಗಾಯ!

ಹೊನ್ನಾವರ: ಮಕ್ಕಳ ಆಟಿಕೆ ಸಾಮಗ್ರಿ ಹೊತ್ತು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಪರಿಣಾಮ ಆ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೊತೆಗೆ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊನ್ನಾವರದ ಗೇರುಸೊಪ್ಪ ಬಳಿಯ ಸುಳಿಮುರ್ಖಿ ತಿರುವಿನಲ್ಲಿ ಭಾನುವಾರ ರಾತ್ರಿ ಲಾರಿ ಅಪಘಾತ ನಡೆದಿದೆ. ಕೇರಳದಿಂದ…

ಅತ್ತೆ ಕೊಂದ ಅಳಿಯನಿಗೆ ಏನು ಶಿಕ್ಷೆ?

ಮುಂಡಗೋಡ: ಅತ್ತೆ ಕೊಂದ ಅಳಿಯನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರೊಂದಿಗೆ 36 ಸಾವಿರ ರೂ ದಂಡ ಹಾಗೂ ಸಾವನಪ್ಪಿದವರ ಕುಟುಂಬಕ್ಕೆ 50 ಸಾವಿರ ರೂ ಪರಿಹಾರ ನೀಡುವಂತೆ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.…

ಪ್ರತಿಭಾನ್ವಿತ ಅಜ್ಜಿಗೆ ಸಿಕ್ಕ ಗೌರವ: ಆಗ ಸಾಧನೆ.. ಇದೀಗ ಸನ್ಮಾನ!

ಯಲ್ಲಾಪುರ: ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಮೊದಲ ಬ್ಯಾಚಿನ ಪ್ರತಿಭಾನ್ವಿತ ವಿದ್ಯಾರ್ಥಿ ಗಂಗವ್ವ ಜಾಲಿಯಾಳ ಅವರ ಸಾಧನೆ ಗುರುತಿಸಿ WHR ಆರ್ ಕೆ ಪೌಂಡೇಶನ್”ನಯಲ್ಲಾಪುರ ಘಟಕದವರು ಅವರನ್ನು ಸನ್ಮಾನಿಸಿದರು. `1955ರಲ್ಲಿ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಿದ್ದು, ಈಗಿನ ಪೊಲೀಸ್ ಕ್ವಾಟರ್ಸ ಎದುರಿನ ಪ್ರಭಾಕರ…

ಗ್ಯಾಸ್ ಸೋರಿಕೆ | ಬಚ್ಚಲು ಮನೆಯ ಬೆಂಕಿ ಚರ್ಮ ಸುಟ್ಟಿತು!

ಭಟ್ಕಳ: ಗ್ಯಾಸ್ ಸೋರಿಕೆ ದೂರು ಆಧರಿಸಿ ಅದರ ತಪಾಸಣೆ ಹಾಗೂ ದುರಸ್ಥಿಗೆ ಆಗಮಿಸಿದ್ದ ರಾಜುರಾಮ ಎಂಬಾತರ ಮೈಗೆ ಬೆಂಕಿ ತಗುಲಿದೆ. ಸುಟ್ಟ ಗಾಯದ ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಟ್ಕಳದ ಸರ್ಪನಕಟ್ಟೆ ಬಾಳೆಹಿತ್ತನ ಮನೆಯೊಂದರಲ್ಲಿ ಗ್ಯಾಸ್ ಸೋರಿಕೆ ಆಗುತ್ತಿರುವ ಬಗ್ಗೆ ಗ್ಯಾಸ್…

ಈ ಮಕ್ಕಳು ಅತಿಥಿಗಳನ್ನು ಸ್ವಾಗತಿಸಿದ ರೀತಿಯೇ ವಿಭಿನ್ನ!

ಯಲ್ಲಾಪುರ: ಆನಗೋಡು ಶಾಲಾ ವಾರ್ಷಿಕೋತ್ಸವಕ್ಕೆ ಆಗಮಿಸಿದವರನ್ನು ಶಾಲೆಯ ಮಕ್ಕಳು ವಿಭಿನ್ನವಾಗಿ ಸ್ವಾಗತಿಸಿದರು. ಶಾಲಾ ಕಮಾನಿನಿಂದ ವೇದಿಕೆಯವರೆಗೂ 45 ಮಕ್ಕಳು ಫೋಟೋಗಳ ಮೂಲಕ ಕೈ ಮುಗಿದು ನಿಂತಿದ್ದರು! ಆನಗೋಡು ಹಿರಿಯ ಪ್ರಾಥಮಿಕ ಶಾಲೆ ಮೊದಲಿನಿಂದಲೂ ವಿಭಿನ್ನ ಚಟುವಟಿಕೆಗಳಿಂದ ಹೆಸರು ಪಡೆದಿದೆ. ಇಲ್ಲಿನ ಶಿಕ್ಷಕರಂತೆ…

ಚಳಿ ಚಳಿ.. ಚಳಿ ಚಳಿ!

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದ್ದು, ಶನಿವಾರ ಇಲ್ಲಿನ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಕಾಣಿಸಿದೆ. ಬಹುತೇಕರು ಶೀತ-ನೆಗಡಿಯಿಂದ ತತ್ತರಿಸಿದ್ದು ಆಸ್ಪತ್ರೆಯ ಮೊರೆ ಹೋಗಿದ್ದಾರೆ. ಮಲೆನಾಡು ಭಾಗದಲ್ಲಿ ಇದೀಗ ಅಡಿಕೆ ಕೆಲಸ ಜೋರಾಗಿದೆ. ಆದರೆ,…

ಲೋಕಾಯುಕ್ತ ದೂರು | ಕಾರವಾರ ತುಂಬೆಲ್ಲ ಅಕ್ರಮ ಕಟ್ಟಡಗಳದ್ದೇ ಕಾರುಬಾರು!

ಕಾರವಾರ: ದೋಬಿಗಾಟ ರಸ್ತೆಯಿಂದ ಬ್ರಹ್ಮದೇವರ ದೇವಾಲಯಕ್ಕೆ ತೆರಳುವ ಮಾರ್ಗದ ಕೋಣೆವಾಡದಲ್ಲಿ ಅಪಾರ್ಟಮೆಂಟ್’ವೊoದು ನಿರ್ಮಾಣವಾಗುತ್ತಿದ್ದು, ಇದಕ್ಕೆ ರಸ್ತೆಯೇ ಇಲ್ಲ! ರಸ್ತೆ ಮಾತ್ರವಲ್ಲ.. ಈ ಅಪಾರ್ಟಮೆಂಟಿಗೆ ಚರಂಡಿ, ಯುಜಿಡಿ ಸಂಪರ್ಕ ವ್ಯವಸ್ಥೆ ಇಲ್ಲ. ರೇರಾ ಅನುಮೋದನೆ ಪಡೆದಿಲ್ಲ. ಈ ಬಗ್ಗೆ ಮನೋಜಕುಮಾರ ನಾಯ್ಕ ಎಂಬಾತರು…

ಮದ್ಯದೊಡತಿ ಮನೆ ಮೇಲೆ ದಾಳಿ: ಪೊಲೀಸರಿಗೆ ಸಿಕ್ಕಿದ್ದು ಬಗೆ ಬಗೆಯ ಪೇಯ!

ಜೊಯಿಡಾ: ನೆರೆ ರಾಜ್ಯದಿಂದ ಕಡಿಮೆ ಬೆಲೆಗೆ ಸರಾಯಿ ಬಾಟಲಿಗಳನ್ನು ತಂದು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದ ಮಹಿಳೆಯ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮನೆ ಹಿಂದಿನ ಹಿತ್ತಲಿನಲ್ಲಿ ಅಡಗಿಸಿದ್ದ 48 ಮದ್ಯದ ಬಾಟಲಿಗಳು ಸಿಕ್ಕಿದೆ. ಅಣಶಿ ಪಾಟ್ನೆ ಬಳಿಯ ಬಿಡೋಲಿ ಸುಜಾತಾ…

ಮೀನು ಒಣಗಿಸುವ ಕೇಂದ್ರವಾದ ಹೆದ್ದಾರಿ ಅಂಚಿನ ರಸ್ತೆ!

ಕುಮಟಾ: ದಿವಗಿ ಬಸ್ ನಿಲ್ದಾಣದ ಎದುರಿನ ಸರ್ವೀಸ್ ರಸ್ತೆಯಲ್ಲಿ ಒಳ್ಳೆಯ ಬಿಸಿಲಿದೆ. ಹೀಗಾಗಿ ಅನೇಕರು ಅಲ್ಲಿ ಮೀನು ಒಣಗಿಸುತ್ತಾರೆ! ಈ ರಸ್ತೆಯಲ್ಲಿ ಸ್ಥಳೀಯ ಬಸ್ಸುಗಳ ಓಡಾಟವಿದೆ. ರಸ್ತೆ ಮೇಲೆ ಮೀನು ಒಣಗಿಸುವುದರಿಂದ ಬಸ್ ಓಡಾಟಕ್ಕೆ ಸಮಸ್ಯೆಯಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ಸ್ಥಳೀಯ ಬಸ್ಸಿನವರು…

ಗ್ರಾಮ ಲೆಕ್ಕಾಧಿಕಾರಿಗೆ ಟಿಪ್ಪರ್ ಗುದ್ದಿದ ಚಾಲಕ!

ಭಟ್ಕಳ: ಶಿರಾಲಿ ಗ್ರಾಮ ಲೆಕ್ಕಾಧಿಕಾರಿ ಹೇಮಾ ನಾಯ್ಕ ಅವರಿಗೆ ಲಾರಿ ಗುದ್ದಿದೆ. ಲಾರಿ ಗುದ್ದಿದ ಪರಿಣಾಮ ರಸ್ತೆ ಮೇಲೆ ಬಿದ್ದ ಅವರ ಕಾಲು, ಕುತ್ತಿಗೆ ಬೆನ್ನಿಗೆ ಪೆಟ್ಟಾಗಿದೆ. ಮಾರುಕೇರಿ ಕೊಟಖಂಡ ಬಳಿಯ ಹೇಮ ನಾಯ್ಕ (38) ಅವರು ಜನವರಿ 3ರಂದು ತಮ್ಮ…

You cannot copy content of this page