6
ಪ್ರತ್ಯೇಕ ಜಿಲ್ಲೆ | ಜ 21ರ ಬೆಳಗ್ಗೆ.. ಕ್ಷಮಿಸಿ.. ಮಧ್ಯಾಹ್ನ ಪೂರ್ವಭಾವಿ ಸಭೆ!

ಯಲ್ಲಾಪುರ: ಪ್ರತ್ಯೇಕ ಜಿಲ್ಲೆ ರಚನೆ ವಿಷಯವಾಗಿ ಯಲ್ಲಾಪುರ ತಾಲೂಕಿನ ಜನರ ಅಭಿಪ್ರಾಯ ಸಂಗ್ರಹಕ್ಕಾಗಿ ಜ 21ರ ಬೆಳಗ್ಗೆ 11 ಗಂಟೆಗೆ ಅಡಿಕೆ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಕ್ಷಮಿಸಿ… ಅದೇ ದಿನ ಮಧ್ಯಾಹ್ನ 3 ಗಂಟೆಗೆ ಸಭೆಯನ್ನು ಮುಂದೂಡಲಾಗಿದೆ! `ಜ 21ರ…

ಅರಣ್ಯ ಭೂಮಿ | RTC ಹಕ್ಕು ದಾಖಲೆಗೆ ಒಂದು ತಿಂಗಳ ಗಡುವು!

ಶಿರಸಿ: ಅರಣ್ಯ ಭೂಮಿ ಹಕ್ಕು ಪಡೆದು ಫಲಾನುಭವಿಗಳ ಹೆಸರನ್ನು ಪಹಣಿಯ ಪತ್ರಿಕೆಯಲ್ಲಿ ದಾಖಲಿಸುವುದಕ್ಕಾಗಿ ಸರ್ಕಾರ ಒಂದು ತಿಂಗಳ ಗಡುವು ವಿಧಿಸಿದೆ. ಈ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರಾಜ್ಯ ಮಟ್ಟದ ಅರಣ್ಯ ಹಕ್ಕು…

ಅಡಕೆ ಅಟ್ಟದಿಂದ ಬಿದ್ದ ಬೀರಗದ್ದೆ ಗೌಡ: ಸಾವು

ಯಲ್ಲಾಪುರ: ಅಟ್ಟದ ಮೇಲೆ ಒಣಗಿಸಿದ್ದ ಅಡಿಕೆ ನೋಡಲು ತೆರಳುತ್ತಿದ್ದ ಬೀರಗದ್ದೆಯ ಬೀರ ಗೌಡ ಕಾಲು ಜಾರಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ. ಯಲ್ಲಾಪುರ ತಾಲೂಕಿನ ಅರಬೈಲ್ ಬಳಿಯ ಬೀರಗದ್ದೆಯ ಬೀರ ಗುಬ್ಬ ಗೌಡ (63) ಮನೆ ಬಳಿಯ ಅಡಿಕೆ ಅಟ್ಟದ ಮೇಲೆ ಅಡಿಕೆ…

ಬೆಣ್ಣೆಹೊಳೆ (76) ಸೇತುವೆ ಇನ್ನಿಲ್ಲ!

ಶಿರಸಿ: ಕಲ್ಲು-ಗಾರೆಗಳ ಕಂಬದಿoದ ರಚಿಸಲಾಗಿದ್ದ ಬೆಣ್ಣೆಹೊಳೆ ಸೇತುವೆ ಇನ್ನಿಲ್ಲ. ಮೂರು ಜೆಸಿಬಿ, ನಾಲ್ಕು ಟಾಕ್ಟರ್, 15ಕ್ಕೂ ಅಧಿಕ ಕೆಲಸಗಾರರು ಸೇರಿ ಸತತ 12 ದಿನದ ನಿರಂತರ ಪ್ರಯತ್ನ ನಡೆಸಿದ ನಂತರ ಸೇತುವೆಯನ್ನು ಕೆಡವಲಾಗಿದೆ. 1948ರಲ್ಲಿ ಈ ಸೇತುವೆ ರಚಿಸಲಾಗಿತ್ತು. ಐದು ಕಂಬಗಳನ್ನು…

ಸ್ವಾಮಿ ಶರಣಂ | ಫೋನು ಇಲ್ಲ.. ಮೆಸೆಜ್ ಇಲ್ಲ ನಿಂದು!

ಹೊನ್ನಾವರ: ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ಬರಬೇಕಿದ್ದ ಮಹೇಶ ಮಡಿವಾಳ ವಾರ ಕಳೆದರೂ ಮನೆಗೆ ಮರಳಿಲ್ಲ. ಮಹೇಶ ಮಡಿವಾಳ ಫೋನು ಮಾಡಿಲ್ಲ.. ಮೆಸೆಜ್ ಕೂಡ ಬಂದಿಲ್ಲ! ಹೊನ್ನಾವರದ ಕರ್ಕಿ ತೆಂಗಿನಗೇರಿ ಬಳಿಯ ಮಹೇಶ ಮಡಿವಾಳ ಅವರು ವೆಲ್ಡಿಂಗ್ ಕೆಲಸ…

ಕುಸಿದು ಬಿದ್ದು ಸಾವನಪ್ಪಿದ ಕಾರ್ಮಿಕ: ಬೀಡಿ.. ಇಂದೇ ಬಿಟ್ಟು ಬಿಡಿ!

ಕಾರವಾರ: ಅನೇಕ ವರ್ಷಗಳಿಂದ ಬೀಡಿ ಸೇದುವ ಚಟ ಹೊಂದಿದ್ದ ಪಾಂಡುರoಗ ಗೌಡ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಬೈತಖೋಲದ ಗೌಡವಾಡದಲ್ಲಿ ವಾಸವಾಗಿದ್ದ ಪಾಂಡುರoಗ ಗೌಡ (59) ಡಿ 22ರಂದು ಸರ್ವೋದಯ ನಗರಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಊಟ ಮುಗಿಸಿ ಕೆಲಸ ಮಾಡುತ್ತಿದ್ದರು.…

ಅಕ್ರಮ ಮದ್ಯ ಮಾರಾಟ: ದಾಳಿ

ಹಳಿಯಾಳ: ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿದ ಮಾಳು ಕೊಕರೆ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಭಾಗವತಿಯ ಮಾಳು ಕೊಕರೆ ತಾವು ನಡೆಸುವ ಗೂಡಂಗಡಿಯಲ್ಲಿ ಸರಾಯಿ ದಾಸ್ತಾನು ಇರಿಸಿದ್ದು, ಅಲ್ಲಿ ಬಂದವರಿಗೆ ಸರಾಯಿ ಸೇವನೆಗೆ ಅವಕಾಶ ಮಾಡಿದ್ದರು. ಡಿ 22ರಂದು…

ಟೈಲ್ಸ್ ವ್ಯಾಪಾರಿಗೆ ಚಿನ್ನದ ಮೇಲೆ ಮೋಹ: ಮಾರವಾಡಿ ಮಾರಿದ್ದು ಕಾಗೆ ಬಂಗಾರ!

ಮುoಡಗೋಡ: ಐದಾರು ಲಕ್ಷ ರೂಪಾಯಿಗೆ 1 ಕೆಜಿ ಬಂಗಾರ ಸಿಗುವ ಆಸೆಗೆ ಬಿದ್ದ ಮೆಹಬೂಬ್ ಅಲಿ ಕಾಸು ಕೊಟ್ಟು ಕೆಟ್ಟಿದ್ದಾರೆ! ಯಲ್ಲಾಪುರದಲ್ಲಿ ಟೈಲ್ಸ ವ್ಯಾಪಾರ ಮಾಡುವ ಮೆಹಬೂಬ್ ಅಲಿ ಅವರ ಅಂಗಡಿಗೆ ಡಿ 17ರಂದು ರಾಜಸ್ಥಾನದ ಬಾಳು ಮಾರವಾಡಿ ಹಾಗೂ ಕಿಶನ್…

ಪೆಟ್ರೋಲ್ ಬಂಕಿನ ಬಳಿ ಡಿಸೇಲ್ ಕಳ್ಳತನ!

ಯಲ್ಲಾಪುರ: ಪೆಟ್ರೋಲ್ ಬಂಕಿನ ಬಳಿ ನಿಲ್ಲಿಸಿದ್ದ ಟ್ಯಾಂಕರ್’ನಲ್ಲಿ ಕಳ್ಳತನ ನಡೆದಿದೆ. ಟ್ಯಾಂಕರ್ ಮುಚ್ಚಳವನ್ನು ಒಡೆದ ಕಳ್ಳರು ಅದರಲ್ಲಿದ್ದ ಡೀಸೆಲ್ ಕದ್ದಿದ್ದಾರೆ! ಹೊಸಳ್ಳಿಯ ಗೌಳಿವಾಡದ ಭಾಗು ಪೊಂಡೆ ಎಂಬಾತರು ಈ ಟ್ಯಾಂಕರ್ ಚಾಲಕರಾಗಿದ್ದರು. ಅವರು ಹೊಸಳ್ಳಿ ಪೆಟ್ರೋಲ್ ಬಂಕ್ ಬಳಿ ಡಿ 21ರ…

ಅನುಮಾನಾಸ್ಪದವಾಗಿ ಸಾವನಪ್ಪಿದ ಬಾಲ ಕಾರ್ಮಿಕ!

ಮುಂಡಗೋಡ: ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಅವರ ಸಾವಿನ ನಂತರ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿರುವ ಬಗ್ಗೆ ಬೆಳಕಿಗೆ ಬಂದಿದೆ. ದೇವಕಿಶನ್ ಬೀಲ್ (14 ವರ್ಷ) ಎಂಬಾತರು ಪಾನಿಪುರಿ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ದೇವಕಿಶನ್ ಬೀಲ್…

You cannot copy content of this page