6
ಜಿಪಿಎಸ್ ದಾಖಲೆಗೆ ಇಲ್ಲ ಮಾನ್ಯತೆ: ಅರಣ್ಯವಾಸಿಗಳ ಅರ್ಜಿ ಅತಂತ್ರ!

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ ಜಿಪಿಎಸ್ ಅರ್ಜಿಯ ಸರ್ವೆ ನಕಾಶೆಗೆ ಕಾನೂನು ಮಾನ್ಯತೆಯೇ ಇಲ್ಲ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ 50 ಸಾವಿರಕ್ಕೂ ಅಧಿಕ ಅರಣ್ಯವಾಸಿಗಳು ಅತಂತ್ರರಾಗುವ ಸಾಧ್ಯತೆ ಹೆಚ್ಚಿದೆ. ಶಿರಸಿ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ…

ಕುಡುಕನ ರಂಪಾಟ: ಉರುಸ್ ಮೆರವಣಿಗೆ ಮೇಲೆ ಕಲ್ಲು ತೂರಾಟ!

ಯಲ್ಲಾಪುರ: ಭಾನುವಾರ ಸಂಜೆ ನಡೆದ ಉರುಸ್ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಾಲಕ ಹಾಗೂ ಇನ್ನೊಬ್ಬರಿಗೆ ಕಲ್ಲು ತಾಗಿದೆ. ಯಾರಿಗೂ ಗಾಯಗಳಾಗಿಲ್ಲ. ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ ದೇವಿ ದೇವಸ್ಥಾನ ರಸ್ತೆ ಬಳಿ ಮೆರವಣಿಗೆ ಚಲಿಸುತ್ತಿದ್ದಾಗ ನಾಲ್ಕೆದು…

ದುಡಿಯುವ ಕೈಗಳಿಗೆ ಪುಷ್ಪ ನಮನ | ಹೂವಾಡಗಿತ್ತಿಯರಿಗೆ ಯುವಾ ಬಿಗ್ರೇಡ್ ಸನ್ಮಾನ!

ಕುಮಟಾ: ಬೆಳಗ್ಗೆ ಬೇಗ ಎದ್ದು ಹೂವುಗಳನ್ನು ಕೊಯ್ದು ಅವನ್ನು ಪೋಣಿಸಿ ಪಟ್ಟಣಕ್ಕೆ ತಂದು ಮಾರುವ ಮಹಿಳೆಯರನ್ನು ಗುರುತಿಸಿ ಯುವಾ ಯುವಾ ಬ್ರಿಗೇಡ್ ಸನ್ಮಾನಿಸಿದೆ. ಸನ್ಮಾನಿತರಲ್ಲಿ ಅನೇಕ ಮಹಿಳೆಯರು ಮನೆ ಅಂಗಳದಲ್ಲಿ ಸ್ವತ: ಹೂವುಗಳನ್ನು ಬೆಳೆದು ಗಿಡಗಳ ಆರೈಕೆ ಮಾಡುತ್ತಾರೆ. ಅಲ್ಲಿ ಬೆಳೆದ…

ಸರ್ಕಾರಿ ಶಾಲೆ ಸೇರಿದ ಹಾಲು ಮಾರಿದ ಹಣ!

ಯಲ್ಲಾಪುರ: ಹಾಲು ಉತ್ಪಾದನೆ ಮೂಲಕ ಈ ವರ್ಷ 1.60 ಲಕ್ಷ ರೂ ಆದಾಯ ಪಡೆದಿರುವ ಸವಣಗೇರಿ ಹಾಲು ಒಕ್ಕೂಟ ಸರ್ಕಾರಿ ಶಾಲೆಗೆ ಹಣಕಾಸಿನ ನೆರವು ನೀಡಿದೆ. ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಿದ ಸವಣಗೇರಿ ಸರ್ಕಾರಿ ಶಾಲೆಗೆ ಹಾಲು ಒಕ್ಕೂಟದಿಂದ 5 ಸಾವಿರ ರೂ…

ವಿದ್ಯಾರ್ಥಿನಿ ಜೊತೆ ಸರ್ಕಾರಿ ಬಸ್ಸು ಚಾಲಕ: ದೇಗುಲದ ಒಳಗೆ ರಾಸಲೀಲೆ!

ಕಾರವಾರ: ಕಾಲೇಜು ಯುವತಿ ಜೊತೆ ದೇವಾಲಯದ ಒಳಗೆ ಚಕ್ಕಂದವಾಡುತ್ತಿದ್ದ KSRTC ಬಸ್ಸು ಚಾಲಕನಿಗೆ ಊರಿನ ಜನ ಲತ್ತೆ ಹಾಕಿದ್ದಾರೆ. ಚಾಲಕ ಹಾಗೂ ಯುವತಿ ಸೇರಿ `ತಪ್ಪಾಯ್ತು.. ಇನ್ಮುಂದೆ ಇಲ್ಲಿ ಬರಲ್ಲ’ ಎಂದು ಬೇಡಿಕೊಳ್ಳುವ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ! ವೀರಣ್ಣ ಎಂಬ ಕೆಎಸ್‌ಆರ್‌ಟಿಸಿ…

ಕಾರು ಬೈಕಿನ ನಡುವೆ ಅಪಘಾತ: ಬೈಕ್ ಸವಾರನಿಗೆ ಪೆಟ್ಟು

ಶಿರಸಿ: ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರನಿಗೆ ಪೆಟ್ಟಾಗಿದೆ. ಶಿರಸಿಯ ಹೆಗಡೆಕಟ್ಟಾದ ಬಳಿ ಭಾನುವಾರ ಸಂಜೆ ಈ ಅಪಘಾತ ನಡೆದಿದೆ. ಡಸ್ಟರ್ ಕಾರು ಬೈಕ್ ಸವಾರನಿಗೆ ಗುದ್ದಿದ್ದು, ಬೈಕ್ ಸವಾರ ನೆಲಕ್ಕೆ ಅಪ್ಪಳಿಸಿದ್ದಾರೆ. ದಿನೇಶ ಗುತ್ಯ ಚಿನ್ನಯ್ಯ…

ಕಾಸಿನ ವಿಚಾರ | ಬಾವ-ಮಾವನಿಂದ ಖಾರದ ಪುಡಿ ಪ್ರಯೋಗ!

ಸಿದ್ದಾಪುರ: ಮನೆ ನಿರ್ಮಾಣದ ವೇಳೆ ಮಾವನಿಗೆ ಆರ್ಥಿಕ ನೆರವು ನೀಡಿದ್ದ ಗಣಪತಿ ಬೋವಿ ಪೆಟ್ಟು ತಿಂದಿದ್ದಾರೆ. ಕೊಟ್ಟ ಕಾಸು ಮರಳಿ ಕೇಳಿದ್ದಕ್ಕಾಗಿ ಗಣಪತಿ ಬೋವಿ ಅವರ ಮಾವ ಅವರ ಮಾವ ಭೂತ ಬೋವಿ ತಮ್ಮ ಬಾವನ ಜೊತೆ ಬಂದು ಕಣ್ಣಿಗೆ ಖಾರದ…

ಪ್ರಶಾಂತನ ಜೂಜಾಟಕ್ಕೆ ಪೊಲೀಸರ ತಡೆ!

ಅಂಕೋಲಾ: ನಾಡವರ ಸಭಾ ಭವನದ ಬಳಿಯ ಕಟ್ಟೆಯ ಮೇಲೆ ಕುಳಿತು ಮಟ್ಕಾ ಆಡಿಸುತ್ತಿದ್ದ ಪ್ರಶಾಂತ ನಾಯ್ಕರ ಜೂಜಾಟಕ್ಕೆ ಪೊಲೀಸ್ ಉಪನಿರೀಕ್ಷಕ ಸುನಿಲ ಹುಲ್ಲೊಳ್ಳಿ ತಡೆ ಒಡ್ಡಿದ್ದಾರೆ. ಕೇಣಿಯ ಪ್ರಶಾಂತ ನಾಯ್ಕ ಗೂಡಂಗಡಿ ನಡೆಸುತ್ತಾರೆ. ಇದರ ಜೊತೆ ಮಟ್ಕಾ ಆಡಿಸುವುದು ಅವರ ಖಯಾಲಿ.…

ಅಡಿಕೆ ವ್ಯಾಪಾರಿಗೆ ನಷ್ಟ: ಒಣಗಿಸಿದ ಅಡಿಕೆ ಕಳ್ಳರ ಪಾಲು!

ಮುಂಡಗೋಡ: ಅಡಿಕೆ ವ್ಯಾಪಾರ ನಡೆಸುವ ಪ್ರಭು ಪಾಟೀಲ್ ಅವರು ಒಣಗಿಸಿದ ಅಡಿಕೆ ಕಳ್ಳರ ಪಾಲಾಗಿದೆ. ಡಿ 21ರ ರಾತ್ರಿ ಈ ಕಳ್ಳತನ ನಡೆದಿದೆ. ಮುಂಡಗೋಡು ತಾಲೂಕಿನ ಶಿಂಗನಳ್ಳಿ ಗ್ರಾಮದ ಹನುಮಂತ ನಾರ್ವೇಕರ್ ಅವರ ಹೊಲದಲ್ಲಿ ಪ್ರಭು ಪಾಟೀಲ ಅಡಿಕೆ ಒಣಗಿಸಿದ್ದರು. 4…

ಕೆರೆ ಏರಿ ಮೇಲೆ ಗುಂಡಿನ ಪಾರ್ಟಿ!

ಜೊಯಿಡಾ: ಜೊಯಿಡಾದಿಂದ ಪಿರನೋವಾಡಿ ತೆರಳುವ ರಸ್ತೆಯ ಕೆರೆ ಕಟ್ಟೆ ಮೇಲೆ ಎಣ್ಣೆ ಪಾರ್ಟಿ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ರತ್ನಾಕರ ನಾಯ್ಕ ಎಂಬಾತರು ಸಿಕ್ಕಿ ಬಿದ್ದಿದ್ದಾರೆ. ಕುಂಬಾರವಾಡ ದೇವಳಿಯ ರತ್ನಾಕರ ನಾಯ್ಕ ಅವರಿಗೆ 70 ವರ್ಷ. ಅದಾಗಿಯೂ…

You cannot copy content of this page