6
ಕಾಳಸಂತೆಯ ವ್ಯವಹಾರ | ಸರ್ಕಾರಿ ಅಕ್ಕಿಗೂ ಗುಜುರಿ ವ್ಯಾಪಾರಿ ಒಡೆಯ!

ಭಟ್ಕಳ: ಸರ್ಕಾರದಿಂದ ಬಡವರಿಗೆ ವಿತರಿಸುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಜೀರ್ ಅಹ್ಮದ್ ಸಿಕ್ಕಿ ಬಿದ್ದಿದ್ದು, ಆತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಭಟ್ಕಳ ಗಣೇಶನಗರ ಪುರವರ್ಗದ ನಜೀರ ಅಹ್ಮದ್ ಗುಜುರಿ ವ್ಯಾಪಾರಿ. ಆತ ತನ್ನ ಗುಜುರಿ ವ್ಯಾಪಾರಕ್ಕೆ ಬಳಸುವ ಓಮಿನಿಯಲ್ಲಿ…

ಬೈಕ್ ಅಪಘಾತ: ದಂಪತಿಗೆ ಗಾಯ

ಜೊಯಿಡಾ: ಬೈಕಿನಲ್ಲಿ ಚಲಿಸುತ್ತಿದ್ದ ದಂಪತಿಗೆ ಹಿಂದಿನಿ0ದ ಇನ್ನೊಂದು ಬೈಕ್ ಗುದ್ದಿದ ಪರಿಣಾಮ ದಂಪತಿ ಗಾಯಗೊಂಡಿದ್ದಾರೆ. ರಾಮನಗರದ ಆಮಶೇತದಲ್ಲಿ ವಾಸವಾಗಿದ್ದ ರುಕ್ಮಣ್ಣ ಚವಾನ್ ಹಾಗೂ ತಮ್ಮ ಪತ್ನಿ ಶೀತಲ್ ಜೊತೆ ಡಿ 18ರ ಸಂಜೆ ಸಂತೆಗೆ ಹೊರಟಿದ್ದರು. ಮಿರಾಶಿಕುಂಬೆಲಿಯಿoದ ರಾಮನಗರಕ್ಕೆ ಬೈಕಿನಲ್ಲಿ ಬಂದ…

ಸ್ತ್ರೀ ಶಕ್ತಿ ಸಂಘದಿoದ ಜನ ಜಾಗೃತಿ: ರಂಗೋಲಿ ಮೂಲಕ ಕಾನೂನು ಅರಿವು!

ಯಲ್ಲಾಪುರ: ಮಂಚಿಕೇರಿಯ ಸಂಜೀವಿನಿ ಒಕ್ಕೂಟದವರು ಲಿಂಗತ್ವ ಆಧಾರಿತ ದೌರ್ಜನ್ಯದ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಬ್ರೂಣ ಹತ್ಯೆ, ಮಕ್ಕಳ ಮಾರಾಟ ಸೇರಿ ವಿವಿಧ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹದ ಬಗ್ಗೆ ಅವರು ತಮ್ಮ ಕಚೇರಿಯಲ್ಲಿ ಸಭೆ ನಡೆಸಿ ಅರಿವು ಮೂಡಿಸಿದರು. ಮಂಚಿಕೇರಿಯ ಕೃಷಿ…

ಅಪಘಾತ | ಹಾರಿ ಹೊಯ್ದು ಹಕ್ಕಿಮನೆಯ ಪ್ರಾಣಪಕ್ಷಿ!

ಶಿರಸಿ: ಹೆಲ್ಮೇಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಹಕ್ಕಿಮನೆ ಪ್ರಶಾಂತ ಹೆಗಡೆ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಹುಳಗೋಳ ಹಕ್ಕಿಮನೆಯ ಪ್ರಶಾಂತ ಶ್ರೀಪಾದ ಹೆಗಡೆ (40) ಅವರು ಡಿ 20ರ ಮಧ್ಯಾಹ್ನ ಶಿರಸಿಯಿಂದ ತಾರಗೋಡು ಕಡೆ ಅವರು ಬೈಕ್ ಓಡಿಸುತ್ತಿದ್ದರು. ತಾರಗೋಡಿನ…

ಕಬ್ಬಡ್ಡಿ | ಸೈನಿಕನ ತಂಡಕ್ಕೆ ಸಿಕ್ಕ ಜಯ!

ಯಲ್ಲಾಪುರ: ಈಚೆಗೆ ಕಿರವತ್ತಿಯಲ್ಲಿ ನಡೆದ ಕರ್ನಾಟಕ ರಾಜ್ಯ ಧನಗರ ಗೌಳಿ ಪ್ರೊ-ಕಬ್ಬಡ್ಡಿಯಲ್ಲಿ ಕರಡೊಳ್ಳಿಯ `ಸಿಂಧೆ ಸೋಲ್ಜರ್ಸ್’ ತಂಡ ಉತ್ತಮ ಸ್ಪರ್ಧೆ ನೀಡಿದೆ. ಕರಡೊಳ್ಳಿಯ `ಸಿಂಧೆ ಸೋಲ್ಜರ್ಸ್’ ತಂಡಕ್ಕೆ ಪಾಂಡು ಸಿಂಧೆ ಅವರು ಪ್ರಾಯೋಜಕರಾಗಿದ್ದರು. ಸೈನಿಕ ಧೂಳು ಸಿಂಧೆ ಅಧ್ಯಕ್ಷತೆಯಲ್ಲಿ ತಂಡ ಸ್ಪರ್ಧೆ…

ವನ್ಯಜೀವಿ ಸಂಘರ್ಷ | ಜಾಗೃತರಾಗಿರಿ ಜೊತೆಗೆ ಸಲಹೆ ಕೊಡಿ!

ಶಿರಸಿ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಕರಡಿ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ವನ್ಯಜೀವಿ ಆಕ್ರಮಣ ಹಾಗೂ ಪರಿಹಾರದ ಬಗ್ಗೆ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುತ್ತದೆ. ವನ್ಯಜೀವಿ ಆಕ್ರಮಣ ತಡೆ ಕುರಿತು ವೈಜ್ಞಾನಿಕ ಸಲಹೆ ನೀಡಲು…

ಕರಡಿ ದಾಳಿ | ಗಾಯದ ಮೇಲೆ ಇನ್ನೊಂದು ಬರೆ!

ಯಲ್ಲಾಪುರ: ಮುದ್ದಾದ ಮಗಳ ಕಣ್ಮರೆಯಿಂದ ಮಾನಸಿಕವಾಗಿ ನೊಂದಿದ್ದ ಹುತ್ಕಂಡದ ಆರ್ ಎಸ್ ಭಟ್ಟ ಅವರ ಮೇಲೆ ಕರಡಿ ದಾಳಿ ನಡೆದಿದ್ದು, ದೈಹಿಕವಾಗಿಯೂ ಅವರು ನಿತ್ರಾಣಗೊಂಡಿದ್ದಾರೆ. ಪಿಎಲ್‌ಡಿ ಬ್ಯಾಂಕಿನ ಚುನಾವಣೆ ನಿಮಿತ್ತ ಓಡಾಡುತ್ತಿದ್ದ ಆರ್ ಎಸ್ ಭಟ್ಟರ ಮೇಲೆ ಶನಿವಾರ ಬೆಳಗ್ಗೆ ಮೂರು…

ಕಾನೂನು ಅರಿವು | ಜನ ಜಾಗೃತಿಯೇ ಪೊಲೀಸರ ಗುರಿ!

ಯಲ್ಲಾಪುರ: ಶಾಲಾ-ಕಾಲೇಜು ಮಕ್ಕಳು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆ ಪೊಲೀಸರು ನಿರಂತರವಾಗಿ ಶಾಲಾ-ಕಾಲೇಜಿಗೆ ಭೇಟಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದಾರೆ. ಅಪರಾಧ ಮಾಸಾಚರಣೆ ಅಂಗವಾಗಿ ಮಂಚಿಕೇರಿ ಪೊಲೀಸರು ವಿವಿಧ ಅಪರಾಧ ಕೃತ್ಯ ತಡೆಯ ಬಗ್ಗೆ ಜನ ಜಾಗೃತಿ ನಡೆಸಿದ್ದಾರೆ.…

ಅರಣ್ಯದಲ್ಲಿ ಅಂದರ್ ಬಾಹರ್: ಎಲೆಮಾನವರ ಬಂಧನ!

ಭಟ್ಕಳ: ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಏಳು ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಭಟ್ಕಳದ ಗೊರಟೆ ಶರಜ್ಜಿಮನೆಯ ಅರಣ್ಯ ಪ್ರದೇಶದಲ್ಲಿ ಬೈಂದೂರಿನ ಬಶೀರ ಅಹ್ಮದ, ಭಟ್ಕಳ ಕರಿಕಲ್ ಹೊನ್ನಯ್ಯನಮನೆಯ ನಾಗರಾಜ ಮೋಗೇರ್, ಮಾವಿನಕೂರ್ವಾದ ಪ್ರದೀಪ್ ಮೋಗೇರ್ ಇಸ್ಪಿಟ್ ಆಡುತ್ತಿದ್ದರು.…

ದೇವರ ದುಡ್ಡಿನ ಮೇಲೆ ಕಳ್ಳರ ಕಣ್ಣು!

ಅಂಕೋಲಾ: ರಾತ್ರಿ ವೇಳೆ ಈಶ್ವರ ದೇವಾಲಯದ ಒಳಗೆ ಪ್ರವೇಶಿಸಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ಹಣದ ಜೊತೆ ಡಬ್ಬಿಯನ್ನು ಅಪಹರಿಸಿದ್ದಾರೆ. ಅಂಕೋಲಾ ವಾಸರ ಕುದ್ರಿಗೆಯ ಈಶ್ವರ ದೇವಾಲಯದಲ್ಲಿ ಡಿ 9ರಂದು ಈ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಊರಿನವರು ಹಾಗೂ ದೇವಾಲಯ ಆಡಳಿತ ಮಂಡಳಿ…

You cannot copy content of this page