6
ಚರ್ಚಿನ ಒಳಗೆ ಪೊಲೀಸರ ಪ್ರಾರ್ಥನೆ!

ಹೊನ್ನಾವರ: ಜನ ಸೇರುವ ಕಡೆ ಪೊಲೀಸರು ಭದ್ರತೆಗೆ ಹೋಗುವುದು ಮಾಮೂಲಿ. ಆದರೆ, ಉತ್ತರ ಕನ್ನಡ ಜಿಲ್ಲಾ ಪೊಲೀಸರು ಜನ ಸೇರುವ ಪ್ರದೇಶಗಳಿಗೆ ಸ್ವಯಂ ಪ್ರೇರಣೆಯಿಂದ ತೆರಳಿ ಜನ ಜಾಗೃತಿಯ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಹೊನ್ನಾವರದ ಕಾಸರಕೋಡಿನ ಸೆಂಟ್ ಜೋಸೆಫ್ ಚರ್ಚ’ಗೆ ತೆರಳಿದ…

ಸಂಕಲ್ಪ ಉತ್ಸವ | ಮೂರನೇ ದಿನ ಮನರಂಜಿಸಿದ ಪಂಚವಟಿ

ಯಲ್ಲಾಪುರ: ಸಂಕಲ್ಪ ಉತ್ಸವದ ಮೂರನೇ ದಿನವಾದ ಭಾನುವಾರ ಗಾಂಧೀ ಕುಟೀರದಲ್ಲಿ `ಪಂಚವಟಿ’ ಯಕ್ಷಗಾನ ನಡೆದಿದ್ದು, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು. ಕೆರೆಮನೆ ಶಿವಾನಂದ ಹೆಗಡೆ ತಂಡದವರು ಈ ಯಕ್ಷಗಾನವನ್ನು ನಡೆಸಿಕೊಟ್ಟರು. ಇದಕ್ಕೂ ಮುನ್ನ ಗಣಪತಿ ಹೆಗಡೆ ಅವರಿಂದ ಭಕ್ತಿ ಸಂಗೀತ ನಡೆಯಿತು. ಯಕ್ಷಗಾನದ…

ಹಬ್ಬಕ್ಕೆ ಬಂದವನಿಗೆ ಅಗ್ನಿಸ್ಪರ್ಶ: ಸಾವು

ಮುಂಡಗೋಡ: ದೀಪಾವಳಿ ಹಬ್ಬಕ್ಕೆ ಪತ್ನಿಯ ತವರು ಮನೆಗೆ ಹೋಗಿದ್ದ ಅರವಿಂದ (32) ಎಂಬಾತರು ಅಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಸ್ಪರ್ಶಿಸುವ ಮೂಲಕ ಪ್ರಾಣ ಬಿಟ್ಟಿದ್ದಾರೆ. ಇಂದೂರ ಬಳಿಯ ಕೊಪ್ಪ ಗ್ರಾಮದ ವಧುವನ್ನು ಅರವಿಂದ ಚಿತ್ತರಗಿ ವರಿಸಿದ್ದರು. ದೀಪಾವಳಿ ಹಿನ್ನಲೆ ಅವರು…

ರೆಸಾರ್ಟ | ಮಾಲಕನಿಗೆ ಹೃದಯಘಾತ.. ಕಾರ್ಮಿಕ ಆತ್ಮಹತ್ಯೆ!

ಕುಮಟಾ: ಗೋಕರ್ಣದ ದುಬ್ಬಿನಸಶಿಯಲ್ಲಿ ರೆಸಾರ್ಟ ನಡೆಸುತ್ತಿದ್ದ ಗೌರೀಶ ಗೋಪಾಳ ನಾಯಕ (61) ಕಾರು ಚಲಾಯಿಸುತ್ತಿರುವಾಗ ಹೃದಯಘಾತವಾಗಿ ಸಾವನಪ್ಪಿದ್ದಾರೆ. ದುಬ್ಬಿನಸಶಿಯ `ದಿ ಸ್ಪೇಸ್ ಕಫೆ’ಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಪಾಪು ತಾಫಾ (20) ಎಂಬಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವೆರಡೂ ಕೆಲವೇ ಗಂಟೆ ಅವಧಿಯಲ್ಲಿ…

ಸ್ಥಳೀಯ ಸಂಸ್ಥೆ | ಅಂಕೋಲಾ-ಯಲ್ಲಾಪುರದಲ್ಲಿ ಮರು ಚುನಾವಣೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪುರಸಭೆ ವಾರ್ಡ ಸಂಖ್ಯೆ 14 ಮತ್ತು ಯಲ್ಲಾಪುರ ಪಟ್ಟಣ ಪಂಚಾಯತಿ ವಾರ್ಡ ನಂ 12ರಲ್ಲಿ ತೆರವಾಗಿರುವ ಸದಸ್ಯ ಸ್ಥಾನ ತುಂಬಲು ಉಪಚುನಾವಣೆ ಘೋಷಿಸಲಾಗಿದೆ. ನವೆಂಬರ್ 4 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ನ. 11ಕ್ಕೆ ನಾಮಪತ್ರ…

ಬಸ್ಸಿಗೆ ಗುದ್ದಿದ ಲಾರಿ | ನೋವಾದರೂ ಮೌನ ಮುರಿಯದ ನಾರಿಶಕ್ತಿ: ಬಾಲಕನ ನೆರವಿನಿಂದ ದೂರು ನೀಡಿದ ಚಾಲಕ!

ಹೊನ್ನಾವರ: ಸರ್ಕಾರಿ ಬಸ್ಸಿಗೆ ಲಾರಿ ಗುದ್ದಿದ ಪರಿಣಾಮ ಐದು ಜನ ಗಾಯಗೊಂಡಿದ್ದು, ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರು ಕೋರ್ಟು-ಕಚೇರಿಗೆ ಓಡಾಟಕ್ಕೆ ಹೆದರಿ ದೂರು ನೀಡಿಲ್ಲ. 15 ವರ್ಷದ ಬಾಲಕನ ಸಹಕಾರದಿಂದ ಬಸ್ ಚಾಲಕ ಸೀರಾಜುದ್ಧೀನ್ ಅಪರಿಚಿತ ಲಾರಿ ಚಾಲಕನ ವಿರುದ್ಧ ದೂರು ದಾಖಲಿಸಿದರು.…

ದುಡಿದು ತಿನ್ನುವವರಿಗೆ ಜೂಜಾಟದ ಚಟ!

ಹಳಿಯಾಳ: ಗೌಂಡಿ, ಕೂಲಿ ಕಾರ್ಮಿಕ, ಕೃಷಿಕರೆಲ್ಲ ಸೇರಿ ಅಂದರ್ ಬಾಹರ್ ಆಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಸಿಕ್ಕಿಬಿದ್ದಿದ್ದಾರೆ. ಪೊಲೀಸರನ್ನು ಕಂಡು ಮೂವರು ಓಡಿ ಪರಾರಿಯಾಗಿದ್ದಾರೆ. ನವೆಂಬರ್ 2ರಂದು ಮಧ್ಯಾಹ್ನ ಹುಣ್ಸವಾಡ ಗ್ರಾಮದ ಮಾರುತಿ ನಾರಾಯಣ ಮಡಿವಾಳ ತನ್ನ ಸಹಚರರನ್ನು ಇಸ್ಪಿಟ್…

ಸಂಕಲ್ಪ ಉತ್ಸವ | ವೇದಿಕೆ ಒಂದು… ಕಾರ್ಯಕ್ರಮ ಐದು!

ಯಲ್ಲಾಪುರ: ಸಂಕಲ್ಪ ಉತ್ಸವದ ಎರಡನೇ ದಿನದ ಶನಿವಾರದ ವೇದಿಕೆಯಲ್ಲಿ ನಡೆದ ಭಜನೆ, ಗಮಕ ವಾಚನ, ಭರತನಾಟ್ಯ, ಸನ್ಮಾನ – ಸಭೆ ಹಾಗೂ ಯಕ್ಷಗಾನ ಪ್ರೇಕ್ಷಕರ ಗಮನ ಸೆಳೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಸಭಾ ಕಾರ್ಯಕ್ರಮಕ್ಕೂ ಮುನ್ನ ನಡೆದ…

ಮೀನು ಹಿಡಿಯಲು ಹೋದವ ಮರಳಿದ್ದು ಶವವಾಗಿ!

ಕಾರವಾರ: ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಗಜಾನನ ಗೌಡ ಅವರ ಶವ ಸಿಕ್ಕಿದೆ. ನ 1ರಂದು ಗಜಾನನ ಗೌಡ ಮೀನುಗಾರಿಕೆಗೆ ತೆರಳಿದ್ದರು. ರಾತ್ರಿಯಾದರೂ ಅವರು ಮನೆಗೆ ಮರಳಿರಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಶನಿವಾರ ಅವರ ಶವ ಲೇಡಿಸ್ ಕಡಲತೀರದಲ್ಲಿ ಪತ್ತೆಯಾಗಿದೆ. ಮೀನುಗಾರರು…

ಬೈಕ್ ಪಂಚರ್.. ಸಹ ಸವಾರ ಸಾವು!

ಶಿರಸಿ: ಮಳಗಿಯಿಂದ ಬಿಸಲಕೊಪ್ಪ ಕಡೆ ಹೊರಟಿದ್ದ ಬೈಕಿನ ಮುಂದಿನ ಚಕ್ರ ಪಂಚರ್ ಆದ ಪರಿಣಾಮ ಅಪಘಾತ ನಡೆದಿದ್ದು, ಈ ಅವಘಡದಲ್ಲಿ ಸೂರ್ಯಕಾಂತ ಮಹಾಬಲೇಶ್ವರ ನಾಯ್ಕ (54) ಸಾವನಪ್ಪಿದ್ದಾರೆ. ಬೀಳೂರಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಸೂರ್ಯಕಾಂತ ನಾಯ್ಕ ಅವರು ಅ 27ರ ಸಂಜೆ…

You cannot copy content of this page