ಹೋರಾಟಗಾರನ ಬದುಕಿಗೆ ಇಲ್ಲ ನಿವೃತ್ತಿ!
ಕುಮಟಾ: ಜನಪರ ಕಾಳಜಿ, ಸೌಮ್ಯ ಸ್ವಭಾವದ ಉಮಾಕಾಂತ ಹೊಸ್ಕಟ್ಟ ಅವರು ಮೀನುಗಾರ ಮುಖಂಡರಾಗಿದ್ದರೂ ಕಾರ್ಮಿಕರಂತೆ ದುಡಿಯುತ್ತಾರೆ. ಸದಾ ಮೀನುಗಾರರ ಪರವಾಗಿ ಚಿಂತಿಸುವ ಅವರಿಗೆ ಮೀನುಗಾರ ಸಮುದಾಯದವರೆಲ್ಲ ಸೇರಿ...
6
ಕುಮಟಾ: ಜನಪರ ಕಾಳಜಿ, ಸೌಮ್ಯ ಸ್ವಭಾವದ ಉಮಾಕಾಂತ ಹೊಸ್ಕಟ್ಟ ಅವರು ಮೀನುಗಾರ ಮುಖಂಡರಾಗಿದ್ದರೂ ಕಾರ್ಮಿಕರಂತೆ ದುಡಿಯುತ್ತಾರೆ. ಸದಾ ಮೀನುಗಾರರ ಪರವಾಗಿ ಚಿಂತಿಸುವ ಅವರಿಗೆ ಮೀನುಗಾರ ಸಮುದಾಯದವರೆಲ್ಲ ಸೇರಿ...
ಜೊಯಿಡಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಗು ಮಾರಾಟ ಜಾಲ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಮುಂಬೈ ಪೊಲೀಸರು ಕಾರವಾರದಲ್ಲಿ ಮಗು ಮಾರಾಟದ ಪ್ರಕರಣವನ್ನು ಜಾಲಾಡಿದ್ದು, ಅದರ...
ಶಿರಸಿ: ಭ್ರಷ್ಟಾಚಾರ, ಕಳಪೆ ಕಾಮಗಾರಿ, ಸರ್ಕಾರಿ ಅಧಿಕಾರಿ-ಸಿಬ್ಬಂದಿ ಕರ್ತವ್ಯ ಲೋಪದ ದೂರು ಆಲಿಸಲು ಜನವರಿ 16ರಂದು ಶಿರಸಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಅಂದು ಬೆಳಗ್ಗೆ 11 ಗಂಟೆಯಿoದ...
ಕಾರವಾರ: ಕವಿ, ಲೇಖಕ, ಚಿಂತಕ, ನಿರೂಪಕರಾಗಿ ಗುರುತಿಸಿಕೊಂಡಿರುವ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದ ಶಿಕ್ಷಕ ಗಣೇಶ ಬಿಷ್ಟಣ್ಣನವರ ಅವರಿಗೆ `ಕರ್ನಾಟಕ ಶಿಕ್ಷಣ ರತ್ನ' ಪ್ರಶಸ್ತಿ ಸಿಕ್ಕಿದೆ. ಬೆಂಗಳೂರಿನ...
ಕುಮಟಾ: ಅಸ್ತಿತ್ವದಲ್ಲಿರದ ಸಮಿತಿಯಿಂದ ಅರಣ್ಯ ಅತಿಕ್ರಮಣದಾರರಿಗೆ ದಾಖಲೆ ಒದಗಿಸುವಂತೆ ಸೂಚನಾ ಪತ್ರ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಜ 13ರಂದು ಕುಮಟಾದಲ್ಲಿ ಸಭೆ ನಡೆಯಲಿದೆ. ಅರಣ್ಯ ಭೂಮಿ...
ಕಾರವಾರ: ಸಹ್ಯಾದ್ರಿ ಇಕೋ ಕ್ಲಬ್ ಚಟುವಟಿಕೆಯ ಭಾಗವಾಗಿ ನಗೆ ಶಾಲೆಯ ಮಕ್ಕಳು ಸಿದ್ಧರಾಮೇಶ್ವರ ದೇವಸ್ಥಾನದ ತಪ್ಪಲಿನಲ್ಲಿರುವ ನದಿದಡದಲ್ಲಿ ಕುಳಿತು ವಿಹರಿಸಿದರು. ಅಲ್ಲಿನ ಅರಣ್ಯ, ಪಕ್ಷಿ ಸಂಕುಲ, ಜಲಚರಗಳ...
ಮುಂಡಗೋಡ: ಬೈಕಿನಲ್ಲಿ ಚಲಿಸುತ್ತಿದ್ದ ಉದ್ಯಮಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಅಪಹರಿಸಿದ್ದಾರೆ. ಗುರುವಾರ ರಾತ್ರಿ ಉದ್ಯಮಿ ಜಮೀರ ಅಹ್ಮದ್ ದರ್ಗಾವಾಲೆ ಅವರ ಅಪಹರಣ ನಡೆದಿದ್ದು, ನಂತರ ಅವರನ್ನು...
ಯಲ್ಲಾಪುರ: ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಫೆ 28ರಿಂದ ಮಾರ್ಚ್ 3ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೇವಾಲಯದ ಅಷ್ಠಬಂಧ, ಶಿಖರ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ನೂತನ ದೇವಾಲಯ,...
ಕಾರವಾರ: `ಮಳೆಗಾಲದ ವೇಳೆ ನೌಕಾನೆಲೆ ಪ್ರದೇಶದಿಂದ ಕಾರವಾರದ ಚಂಡಿಯಾ, ಅರ್ಗಾ, ಸೇರಿದಂತೆ ಹಲವು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗದAತೆ ಈಗಿನಿಂದಲೇ ಅಗತ್ಯ ಕ್ರಮ ಜರುಗಿಸಿ' ಎಂದು ನೌಕಾನೆಲೆ...
ಶಿರಸಿ: `ಅರಣ್ಯಾಧಿಕಾರಿಗಳ ದೌರ್ಜನ್ಯದ ಕುರಿತಾದ ದೂರುಗಳ ಸಮಗ್ರ ವಿಚಾರಣೆ ನಡೆಸುವುದರ ಜೊತೆ ಹೊಸ ಅತಿಕ್ರಮಣವನ್ನು ನಿಯಂತ್ರಿಸಲಾಗುತ್ತದೆ' ಎಂದು ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹೇಳಿದ್ದಾರೆ. ಗುರುವಾರ ಶಿರಸಿಯ...
You cannot copy content of this page

